Who is RCB Captain: ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಸೀಸನ್ ಅಂದರೆ IPL 2025 ಈಗಾಗಲೇ ಸದ್ದು ಮಾಡುತ್ತಿದೆ. ಮುಂಬರುವ ಸೀಸನ್ಗಾಗಿ ಎಲ್ಲಾ ತಂಡಗಳು ಸಜ್ಜಾಗಿದ್ದು, ಕೆಲವೊಂದು ತಂಡಗಳು ಇನ್ನೂ ತಮ್ಮ ನಾಯಕನನ್ನು ಘೋಷಿಸಿಲ್ಲ. ಅದರಲ್ಲಿ ಆರ್ಸಿಬಿ ಕೂಡ ಸೇರಿದೆ.
RCB Captain: ಐಪಿಎಲ್ ಮೆಗಾ ಹಾರಜು ನಡೆದು ಮುಗಿದಿದೆ. ಆರ್ಸಿಬಿ ತಂಡವನ್ನು ಕಟ್ಟುವಲ್ಲಿ ಫ್ರಾಂಚೈಸಿ ಎಡವಿದ್ದು, ಈ ಭಾರಿಯೂ ಕೂಡ ಬೆಂಗಳೂರು ತಂಡ ಕಪ್ ನಮ್ಮದಾಗುತ್ತಾ ಇಲ್ವಾ ಎನ್ನುವ ಅನುಮಾನದಲ್ಲಿದೆ.
RCB Captain: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಆಯ್ಕೆ ಮಾಡಿರುವ ತಂಡದ ಬಗ್ಗೆ ವ್ಯಾಪಕವಾದ ಚರ್ಚೆಯಾಗುತ್ತಿದೆ. ತಂಡಕ್ಕೆ ಕನ್ನಡಿಗ ಆಟಗಾರರನ್ನು ಆಯ್ಕೆ ಮಾಡಿಲ್ಲದಿರುವ ಬಗ್ಗೆ ತೀವ್ರವಾದ ಆಕ್ಷೇಪಗಳು ಕೇಳಿಬರುತ್ತಿವೆ. ಜೊತೆಗೆ ಯಾವ ಮಾನದಂಡದಲ್ಲಿ ಇಂಥ ತಂಡವನ್ನು ಆಯ್ಕೆ ಮಾಡಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ತಂಡದ ನಾಯಕನ್ನನ್ನು ಆಯ್ಕೆ ಮಾಡಿಲ್ಲದಿರುವುದಂತೂ ಹೆಚ್ಚು ಚರ್ಚೆ ಆಗುತ್ತಿದೆ.
IPL Mega Auction: 367 ಭಾರತೀಯರು ಮತ್ತು 210 ವಿದೇಶಿಯರು ಸೇರಿದಂತೆ 577 ಆಟಗಾರರು ಮುಂಬರುವ ಋತುವಿನಲ್ಲಿ ಲಭ್ಯವಿರುವ ಗರಿಷ್ಠ 204 ಸ್ಲಾಟ್ಗಳನ್ನು (70 ವಿದೇಶಿಯರು) ತುಂಬಲು ಸಜ್ಜಾಗಿದ್ದಾರೆ. ಇನ್ನು ಭಾರತೀಯ ಆಟಗಾರರಲ್ಲಿ 48 ಆಟಗಾರರು ಕ್ಯಾಪ್ಡ್ ಮತ್ತು ಉಳಿದವರು ಅನ್ಕ್ಯಾಪ್ಡ್ ವೃತ್ತಿಪರರಾಗಿದ್ದರೆ, 197 ಕ್ಯಾಪ್ಡ್ ವಿದೇಶಿ ಆಟಗಾರರು ಮತ್ತು 12 ಅನ್ಕ್ಯಾಪ್ಡ್ ವಿದೇಶಿ ಆಟಗಾರರು ಪಣಕ್ಕಿಡಲಿದ್ದಾರೆ.
RCB Captain: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18 ನೇ ಋತುವಿನ ಆರಂಭಕ್ಕೆ ಈಗ 5-6 ತಿಂಗಳಷ್ಟೇ ಬಾಕಿ ಉಳಿದಿವೆ. ಆದರೆ ಈ ಬಾರಿ ಐಪಿಎಲ್ʼಗೂ ಮುನ್ನ ಮೆಗಾ ಹರಾಜು ಕೂಡ ನಡೆಯಲಿದ್ದು, ಇದೇ ಕಾರಣದಿಂದ ಚರ್ಚೆ ಈಗಾಗಲೇ ತೀವ್ರಗೊಂಡಿದೆ.
Rajat Patidar RCB New Captain: ಸದ್ಯ ಐಪಿಎಲ್ 2024ರ ಅಂತಿಮ ಹಂತ ತಲುಪಿತ್ತಿದೆ. ಎಲಿಮಿನೇಟರ್ 2 ನೇ ಪಂದ್ಯ ಇಂದು ನಡೆಯಲಿದೆ. ಆದರೆ ಈ ಮಧ್ಯೆ ಆರ್ ಸಿ ಬಿ ನಾಯಕತ್ವದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
Faf du Plessis :ಆರ್ಸಿ ಬಿ ತಂಡದ ಪ್ರಸ್ತುತ ನಾಯಕ ಫಾಫ್ ಡು ಪ್ಲೆಸಿಸ್ ತಮ್ಮ ಹಳೆಯ ತಂಡ ಸಿಎಸ್ಕೆ ನಾಯಕ ಧೋನಿ ಅವರ ಬಗೆಗಿನ ಅಭಿಪೃಆಯ ಹೊರಹಾಕಿದ್ಧಾರೆ. ಧೋನಿ ನಾಯತ್ವದಲ್ಲಿ ಆಡಿರುವು ನನ್ನ ಅದೃಷ್ಟ ಎಂದಿದ್ಧಾರೆ. ಅಷ್ಟೇ ಅಲ್ಲದೇ ಅವರ ಸಿಎಸಕೆ ತಂಡದಲ್ಲಿ ಆಡಿರುವುದರಿಂದ ತಮ್ಮ ನಾಯಕತ್ವದ ಗುಣ ಹೆಚ್ಚಿದೆ ಎಂದರು.
IPL 2023: ಏಪ್ರಿಲ್ 02ರಂದು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ. ಈ ಬಾರಿಯಾದರೂ ಆರ್ಸಿಬಿ ತಂಡ ಐಪಿಎಲ್ ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
IPL 2023: ಏಪ್ರಿಲ್ 02ರಂದು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ. ಈ ಬಾರಿಯಾದರೂ ಆರ್ಸಿಬಿ ತಂಡ ಐಪಿಎಲ್ ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
WPL 2023 : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಉದ್ಘಾಟನಾ ಆವೃತ್ತಿಗೆ ಸ್ಮೃತಿ ಮಂಧಾನ ಅವರನ್ನು ಕ್ಯಾಪ್ಟನ್ ನೇಮಿಸಿದೆ. ಪುರುಷರ ತಂಡದ ಮಾಜಿ ಮತ್ತು ಪ್ರಸ್ತುತ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಈ ಬಗ್ಗೆ ಆರ್ಸಿಬಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊದ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಪಂದ್ಯವನ್ನು ಆರ್ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಲಗ್ಗೆ ಇಟ್ಟಿತ್ತು. ಕ್ವಾಲಿಫೈಯರ್-2ರ ಪಂದ್ಯ ಇಂದು ನಡೆಯಲಿದೆ. ಇಲ್ಲಿ ಆರ್ಸಿಬಿ, ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಡಿದ್ದು, ಕ್ವಾಲಿಫೈಯರ್ 2 ಪಂದ್ಯವು ಅಹಮದಾಬಾದ್ನಲ್ಲಿ ನಡೆಯುವುದರಿಂದ ಆಟಗಾರರು ವಿಮಾನದ ಮೂಲಕ ಪ್ರಯಾಣಿಸಿದ್ದಾರೆ.
2022 ರಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜು ಮುಗಿದ ನಂತರ ಫ್ರಾಂಚೈಸ್ ತನ್ನ ನಾಯಕನನ್ನು ನಿರ್ಧರಿಸುತ್ತದೆ ಎಂದು ಶನಿವಾರ ಹೇಳಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡ ಹಲವು ಶ್ರೇಷ್ಠ ಆಟಗಾರರನ್ನು ಕಣಕ್ಕಿಳಿಸಿದೆ.
ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸುವುದು ಖಚಿತವಾಗಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ದೊಡ್ಡ ಬಿಡ್ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.