ಬಾಳೆಹಣ್ಣು ತುಂಬಾ ಪೌಷ್ಟಿಕಾಂಶದ ಹಣ್ಣಾಗಿದ್ದು, ಹಲವು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ನೀವು ಖರೀದಿಸಲು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಭಾರತದ ಹೆಸರಾಂತ ಪೌಷ್ಟಿಕತಜ್ಞರಾದ ನಿಖಿಲ್ ವಾಟ್ಸ್ ಅವರು ಬಾಳೆಹಣ್ಣಿನ ಮಹತ್ವದ ಕುರಿತಾಗಿ ಹೇಳುತ್ತಾ ಹಸಿ ಬಾಳೆಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳನ್ನು ಬಹಿರಂಗಪಡಿಸಿದ್ದಾರೆ.
Raw Banana Benefits: ಬಾಳೆಕಾಯಿಯಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇದ್ದು, ನಾರಿನಾಂಶ,ಫ್ಯಾಟಿ ಆಮ್ಲ ಪೊಟ್ಯಾಷಿಯಂ ಫೈಬರ್, ವಿಟಮಿನ್ಗಳು (ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 , ಸೇರಿದಂತೆ ಅನೇಕ ಪೌಷ್ಟಿಕಾಂಶಗಳ್ನು ಹೊಂದಿದೆ.
ಬಾಳೆಕಾಯಿ ತಿನ್ನುವ ಪ್ರಯೋಜನಗಳು : ತೂಕ ನಷ್ಟಕ್ಕೆ ಬಾಳೆಕಾಯಿ ಅತ್ಯುತ್ತಮ ಆಯ್ಕೆಯಾಗಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಬಾಳೆಕಾಯಿ ತಿಂದರೆ ಪ್ರಯೋಜನವಾಗಲಿದೆ. ಬಾಳೆಕಾಯಿಯಲ್ಲಿ ಬಹಳಷ್ಟು ಫೈಬರ್ ಕಂಡುಬರುತ್ತದೆ.
Benefits Of Eating Raw Banana : ಬಾಳೆಹಣ್ಣು ಪ್ರಪಂಚದಾದ್ಯಂತ ಹೆಚ್ಚು ತಿನ್ನುವ ಮತ್ತು ಇಷ್ಟಪಡುವ ಹಣ್ಣುಗಳಲ್ಲಿ ಒಂದು. ಪ್ರತಿ ಋತುವಿನಲ್ಲೂ ಬಾಳೆಹಣ್ಣು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.