Kharmas 2022-23: ನಾಳೆ ಅಂದರೆ ಡಿಸೆಂಬರ್ 16 ರಿಂದ ಖರ್ಮಾಸ ಆರಂಭಗೊಳ್ಳುತ್ತಿದೆ. ಹಿಂದೂ ಧರ್ಮದಲ್ಲಿ ಖರ್ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸ ಆರಂಭವಾಗುತ್ತಲೇ ಮದುವೆ-ವಿವಾಹ ಸೇರಿದಂತೆ ಇತರ ಎಲ್ಲ ಮಂಗಳ ಕಾರ್ಯಗಳು ನಿಂತುಹೋಗುತ್ತವೆ.
Sun Transit 2022: ಎಲ್ಲಾ ಗ್ರಹಗಳಿಗೆ ಸೂರ್ಯದೇವ ರಾಜ. ಪ್ರತಿ ತಿಂಗಳಿಗೊಮ್ಮೆ ಸೂರ್ಯ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನಮಾನ ಪ್ರಾಪ್ತಿ ಇದೆ. ಡಿಸೆಂಬರ್ 16ರಂದು ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ.
Astro Predictions: ಪ್ರಸ್ತುತ ಶುಕ್ರ, ಬುಧ ಹಾಗೂ ಸೂರ್ಯರು ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಿದ್ದಾರೆ. ಶುಕ್ರ, ಬುಧ ಹಾಗೂ ಸೂರ್ಯರನ್ನು ಜೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನ ಪ್ರಾಪ್ತಿಯಿದೆ. ಈ ಮೂರು ಗ್ರಹಗಳು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಭಾಗ್ಯೋದಯ ನಿಶ್ಚಿತ ಎಂದು ಹೇಳಲಾಗುತ್ತದೆ.
ಆಗಸ್ಟ್ 10 ರಂದು ವೃಷಭ ರಾಶಿಯನ್ನು ಪ್ರವೇಶಿಸಿದ್ದ ಮಂಗಳ, ಅಕ್ಟೋಬರ್ 16 ರವರೆಗೆ ಅಲ್ಲೇ ಇರಲಿದ್ದಾನೆ. ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನವು ದುರ್ಬಲವಾಗಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Rashi Parivartan 2022: ಮುಂದಿನ 140 ದಿನಗಳು 4 ರಾಶಿಯ
ಜನರಿಗೆ ಬಹಳ ವಿಶೇಷವಾಗಿರುತ್ತವೆ. ಈ ಸಮಯದಲ್ಲಿ, ಮಂಗಳ, ಬುಧ ಮತ್ತು ಗುರು ಗ್ರಹಗಳು ರಾಶಿಚಕ್ರವನ್ನು ಬದಲಾಯಿಸುತ್ತವೆ, ಇದರಿಂದಾಗಿ ಈ ರಾಶಿಯ ಜನರ ಅದೃಷ್ಟವು ಹೊಳೆಯುತ್ತದೆ.
Planet Transit 2022: ಜೂನ್ 2022 ರ ಆರಂಭವು ಗ್ರಹಗಳ ವಿಷಯದಲ್ಲಿ ಬಹಳ ವಿಶೇಷವಾಗಿದೆ. ಜೂನ್ 3 ರಂದು, ಬುಧ ಗ್ರಹವು ಹಿಮ್ಮುಖವಾಯಿತು ಮತ್ತು 2 ದಿನಗಳ ನಂತರ ಜೂನ್ 5 ರಂದು, ನ್ಯಾಯದ ದೇವರು ಶನಿ ಹಿಮ್ಮುಖವಾಯಿತು. ಈ ಗ್ರಹಗಳ ಬದಲಾವಣೆಯು ನಾಲ್ಕು ರಾಶಿಯವರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
Mangal Godhar 2022: ಜೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಮಂಗಳನನ್ನು ಎಲ್ಲಾ ಗ್ರಹಗಳ ಸೇನಾಪತಿ ಎಂದು ಭಾವಿಸಲಾಗುತ್ತದೆ. ಮಂಗಳನಿಗೆ ಶಕ್ತಿ, ಭ್ರಾತೃ, ಸಾಹಸ, ಪರಾಕ್ರಮ, ಶೌರ್ಯಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ.
Budh Grah Ast 2022 : ನಾಳೆ ಮೇ 13. ಬುಧ ಅಸ್ತನಾಗಲಿದ್ದಾನೆ. ಜೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಉದಯ ಹಾಗೂ ಅಷ್ಟಕ್ಕೆ ವಿಶೇಷ ಮಹತ್ವವಿದೆ. ಬುಧಗ್ರಹ ಅಸ್ತನಾಗುವುದರಿಂದ ಕೆಲ ರಾಶಿಗಳ ಜನರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ.
ಮೇ 15 ರಂದು, ಸೂರ್ಯ ದೇವನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಒಂದು ತಿಂಗಳ ಕಾಲ ಅಲ್ಲಿಯೇ ಇರುತ್ತಾನೆ. ಸೂರ್ಯನ ಸಂಚಾರದ ಪರಿಣಾಮವು ಅನೇಕ ಜನರ ಜೀವನದ ಮೇಲೆ ಬೀಳಲಿದೆ. ಈ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ಇಲ್ಲಿ ತಿಳಿಯಿರಿ.
Rashi Parivartan May 2022 Horoscope: ಜ್ಯೋತಿಷ್ಯದ ಶಾಸ್ತ್ರದಲ್ಲಿ, ಗ್ರಹಗಳ ರಾಶಿ ಪರಿವರ್ತನೆ ತುಂಬಾ ಮಹತ್ವದ್ದು ಎಂದು ಪರಿಗಣಿಸಲಾಗುತ್ತದೆ. ಗ್ರಹಗಳ ಈ ರಾಶಿ ಬದಲಾವಣೆ ಎಲ್ಲಾ ರಾಶಿಗಳ ಜನರ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಬೀರುತ್ತವೆ.
Surya Rashi Parivartan: ರಾಶಿಚಕ್ರದಲ್ಲಿ ಸೂರ್ಯನ ಬದಲಾವಣೆಯು 4 ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ. ಅವರು ಸಾಕಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಪ್ರತಿಷ್ಠೆಯನ್ನೂ ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.