Actress Life : ಈ ನಟಿಗೆ ಕೇವಲ 19 ವರ್ಷ. ಆದರೆ 12ನೇ ತರಗತಿ ಓದುತ್ತಿರುವಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟು, ಸೆಟ್ನಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಅಷ್ಟೇ ಅಲ್ಲ ಈ ಚೆಲುವೆ ಸೂಪರ್ ಸ್ಟಾರ್ ಕುಟುಂಬದಿಂದ ಬಂದವಳು.. ತಂದೆ ಉದ್ಯಮದಲ್ಲಿ ಪ್ರಮುಖ ವಿತರಕರು, ತಾಯಿ 90 ರ ದಶಕದಲ್ಲಿ ಆಳಿದ ಸ್ಟಾರ್ ನಟಿ..
Raveena Tandon Daughter Dating: ಬಾಲಿವುಡ್ ನಟಿ ರವೀನಾ ಟಂಡನ್ ಪುತ್ರಿ ರಶಾ ಥಡಾನಿ ಸ್ಟಾರ್ ಭಾರತೀಯ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ.
Mokshagna nandamuri Rasha : ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ.. ಯುವ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಮೋಕ್ಷಜ್ಞ ನಟಿಸಲಿದ್ದಾರೆ.. ಅಲ್ಲದೆ, ಬಾಲಯ್ಯ ಪುತ್ರನಿಗಾಗಿ ಪ್ರಶಾಂತ್ ವರ್ಮಾ ಈಗಾಗಲೇ ರೋಚಕ ಕಥೆಯನ್ನು ರೆಡಿ ಮಾಡಿದ್ದಾರೆ.. ಇದೇ ವೇಳೆ ಈ ಸಿನಿಮಾದ ಮೂಲಕ ಸ್ಟಾರ್ ನಟಿಯ ಮಗಳೂ ಸಹ ಸಿನಿರಂಗಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ..
Ravina Tandon On Rasha Thadani: ರವೀನಾ ಟಂಡನ್ ಒಂದು ಕಾಲದಲ್ಲಿ ಬಿಟೌನ್ ಸೂಪರ್ ಸ್ಟಾರ್ ನಟಿ. ಅನೇಕ ನಟರೊಂದಿಗೆ ಚಲನಚಿತ್ರಗಳನ್ನು ಮಾಡಿದ್ದಾರೆ, ಅವುಗಳಲ್ಲಿ ಹಲವು ಸೂಪರ್ಹಿಟ್ ಚಿತ್ರಗಳಾಗಿವೆ. ರವೀನಾಳ ಸೌಂದರ್ಯ ಅಂದು ಮಾತ್ರವಲ್ಲ ಇಂದಿಗೂ ಒಂದು ವಾಸ್ತವ.
Raveena Tandon's daughter Rasha: ರವೀನಾ ಟಂಡನ್ ಮಗಳು ರಾಶಾ ತಡಾನಿ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ರವೀನಾ ಟಂಡನ್ ಅವರಂತೆಯೇ ಮಗಳು ಸಹ ಚೆಂದುಳ್ಳಿ ಚೆಲುವೆ.
KGF Actress Raveena: ಬಾಲಿವುಡ್ ಬೆಡಗಿ ರವಿನಾ ಟಂಡನ್ ತಮ್ಮ ಹುಟ್ಟುಹಬ್ಬದ ಪ್ಲಾನ್ ಅನ್ನು ತಮ್ಮ ಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ರವಿನಾ ಪುತ್ರಿ ರಾಶಾ, ತನ್ನ ತಾಯಿಗೆ ಜನ್ಮ ದಿನಕ್ಕಾಗಿ ಏನು ಮಾಡಬೇಕು ಎಂದಾಗ, ಈ ನಟಿ "ಬಾ ಇಬ್ಬರು ಕಾಡಿನೊಳಗೆ ಓಡಿ ಹೋಗೋಣ" ಅಂತ ಹೇಳಿದರಂತೆ. ಇದರ ಬಗ್ಗೆ ನಟಿ ರವೀನಾ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.