Puneet Rajkumar: ಇಂದು ಕರುಣಾಡಿ ಜನತೆ ಕರುನಾಡ ರಾಜಕುಮಾರನಿಗಾಗಿ ಕಣ್ಣೀರಿಡುತ್ತಿದ್ದಾರೆ, ಇಂದಿಗೆ ಅಪ್ಪು ನಮ್ಮೆಲ್ಲರನ್ನು ಅಗಲಿ ಮೂರು ವರ್ಷ ಕಳೆದಿದೆ. ಆದರೆ ಅವರು ಬಿಟ್ಟು ಹೋದ ಹೆಜ್ಜೆಯ ಗುರುತುಗಳು ಇಂದು ಇರುವವರಿಗೂ ಮುಂದೆ ಬರುವವರೆಗೂ ಮಾದರಿ ಅಂತಲೇ ಹೇಳಬಹುದು.
Shivanna: ನಿಮಗೆ ಗೊತ್ತಾ ದೇವತಾ ಮನುಷ್ಯ ಅಣ್ಣಾವ್ರು ಮಕ್ಕಳು ಒಂದು ವೇಳೆ ತಪ್ಪು ಮಾಡಿದಾಗ ಹೊಡೆದ್ರೆ ಮೂರುದಿನ ಊಟ ಮಾಡ್ತಾ ಇರಲಿಲ್ಲ ಅನ್ನೋ ವಿಚಾರವನ್ನ ಶಿವಣ್ಣ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪುನೀತ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕರ್ನಾಟಕದ ಬಾವುಟದಲ್ಲಿ ಪುನೀತ್ ಫೋಟೋ ಹಾಕಿದ್ದು ಸರಿಯಲ್ಲ ಎಂದು ಅವರು ಕೂಗಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಹಿಳೆಯು ಕ್ಷಮಾಪಣೆ ಕೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನವಾಗಿ ಮರು ವಿಂಗಡಣೆ ಆಗಿರುವ ವಾರ್ಡ್ ಒಂದಕ್ಕೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ರವರ ಹೆಸರನ್ನು ಇಡಬೇಕೆಂದು ಬೆಂಗಳೂರಿನ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಭಾಗ್ಯವತಿ ಅಮರೇಶ್ ಎಂಬುವವರು ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.
ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಜಗತ್ತಿನಾದ್ಯಂತ ದೊಡ್ಡ ಹಿಟ್ ಕಂಡಿತ್ತು. ಕನ್ನಡಿಗರ ಪಾಲಿಗೆ ಜೇಮ್ಸ್ ಭಾವನೆಯೇ ಆಗಿದೆ. ಆದರೆ ಪವರ್ ಸ್ಟಾರ್ ಪುನೀತ್ ಅವರ ಧ್ವನಿ ಇಲ್ಲ ಎಂಬ ಕೊರಗು ಕನ್ನಡಿಗರನ್ನ ಹಾಗೂ ಅಪ್ಪು ಅಭಿಮಾನಿಗಳನ್ನ ಇಷ್ಟುದಿನ ಕಾಡುತ್ತಿತ್ತು. ಇದೀಗ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿರುವ 'ಜೇಮ್ಸ್' ಚಿತ್ರತಂಡ, ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ.
ಇದನ್ನೂ ಓದಿ: ಕನ್ನಡದ ಕೋಟ್ಯಾಧಿಪತಿ...ಅಪ್ಪು ಸ್ಥಾನ ತುಂಬ್ತಾರಾ ಕಿಚ್ಚ ಸುದೀಪ್..?
ಅಬ್ಬಬ್ಬಾ.. ಕನ್ನಡಿಗರು ಹಿಂದೆ ಎಂದೂ ಕಾಣದ ಸಿನಿಮಾ ಸ್ವರ್ಗಲೋಕ ಇಂದು ಬೆಂಗಳೂರಿನಲ್ಲಿ ಧರೆಗೆ ಇಳಿದಿದೆ. ಆ ಸ್ವರ್ಗದ ತುಂಬಾ ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಕಂಗೊಳಿಸುತ್ತಿದ್ದಾರೆ. ಅಂದಹಾಗೆ ನಾವು ಹೇಳುತ್ತಿರುವುದು 'ಜೇಮ್ಸ್ (James)' ಪ್ರೀ ರಿಲೀಸ್ ಇವೆಂಟ್ ಬಗ್ಗೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಜೇಮ್ಸ್ ಟೀಸರ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್ ವೀವ್ಸ್ ಗಡಿಯನ್ನ ದಾಟಿದೆ. ಅರ್ಧ ಮಿಲಿಯನ್ಗೂ ಹೆಚ್ಚು ಲೈಕ್ಸ್ ಕೂಡ ಗಿಟ್ಟಿಸಿದೆ. ಆದರೆ ಈ ಹೊತ್ತಲ್ಲೇ ನಟ ಜಗ್ಗೇಶ್ ಹಂಚಿಕೊಂಡಿರುವ ಆ ಒಂದು ಭಾವನಾತ್ಮಕ ಪೋಸ್ಟ್ ಪವರ್ ಸ್ಟಾರ್ ನೆನಪನ್ನು ಮತ್ತೆ ಮತ್ತೆ ಕಾಡುವಂತೆ ಮಾಡಿದೆ.
ಪವರ್ ಸ್ಟಾರ್ ಜೊತೆ ಬಾಲಿವುಡ್ ನಟಿ ಐಶ್ವರ್ಯ ರೈ ನಟಿಸಬೇಕಿತ್ತಂತೆ. ಆದರೆ ಕೊನೆ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಹಾಗಾದ್ರೆ ಯಾವುದು ಆ ಸಿನಿಮಾ ಯಾವುದು? ಅಪ್ಪು ಜೊತೆ ಐಶ್ವರ್ಯ ರೈ ನಟಿಸಲಿಲ್ಲ ಏಕೆ? ಇದರ ಕಂಪ್ಲೀಟ್ ಡೀಟೇಲ್ಸ್ ನಿಮಗಾಗಿ ಇಲ್ಲಿದೆ..
ರಾಜ್ ಕುಟುಂಬದವರು ನೇತ್ರದಾನದ ನೋಂದಣಿ ಸಂಖ್ಯೆಯನ್ನ ಬಿಡುಗಡೆಗೊಳಿಸಲಿದ್ದಾರೆ. ಅಲ್ಲದೆ, ವೈದ್ಯರು ನೇತ್ರದಾನದ ವಿವರಗಳನ್ನ ತಿಳಿಸಲಿದ್ದಾರೆ. ನೇತ್ರದಾನಕ್ಕೆ ಸುಲಭವಾಗಲು ನಂಬರ್ ಪ್ರೊಸೆಸ್ ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.