Uric acid: ದೇಹವು ಹೆಚ್ಚು ಯೂರಿಕ್ ಆಮ್ಲವನ್ನು ಉತ್ಪಾದಿಸಿದಾಗ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತಿದ್ದರೆ, ಅದನ್ನು ತ್ವರಿತವಾಗಿ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇವಿಸಬೇಕು.
Tips for a Healthy Lifestyle: ಸ್ಟ್ರಾಬೆರಿಯಲ್ಲಿ ನಾರಿನಂಶ ಹೇರಳವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು.
Waight Loss tips : ಬೊಜ್ಜು ಅಥವಾ ಅಧಿಕ ತೂಕ ಇಂದಿನ ಪಿಳಿಗೆಗೆ ಬಹು ದೊಡ್ಡ ಸಮಸ್ಯೆಯಾಗಿದೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ ಆದ್ರೆ, ವಿಫಲರಾಗುತ್ತಿದ್ದಾರೆ. ಆದರೆ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆ ವಿವರಗಳು ನಿಮಗಾಗಿ..
Pumpkin Seeds Health Benefits: ಕುಂಬಳಕಾಯಿಯು ಅಂತಹ ತರಕಾರಿಯಾಗಿದ್ದು ಇದನ್ನು ಪ್ರತಿಯೊಂದು ಮನೆಯಲ್ಲೂ ಬೇಯಿಸಲಾಗುತ್ತದೆ, ಉತ್ತರ ಭಾರತವು ಅದರ ತರಕಾರಿ, ಭುಜಿಯಾ ಮತ್ತು ಹಲುವಾವನ್ನು ತಿನ್ನಲು ಇಷ್ಟಪಡುತ್ತದೆ, ಆದರೆ ದಕ್ಷಿಣ ಭಾರತದಲ್ಲಿ ಸಾಂಬಾರ್ ಅನ್ನು ಅದರ ಸಹಾಯದಿಂದ ತಯಾರಿಸಲಾಗುತ್ತದೆ.
Pumpkin Seeds Can Benefit Men's Health : ಕುಂಬಳಕಾಯಿ ಬೀಜಗಳು ಪುರುಷರ ಆರೋಗ್ಯಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತವೆ: ನೀವು ಕುಂಬಳಕಾಯಿಯನ್ನು ಆಹಾರದಲ್ಲಿ ಬಳಸಿದರೆ, ಅದರ ಬೀಜಗಳನ್ನು ಡಸ್ಟ್ಬಿನ್ಗೆ ಎಸೆಯಬೇಡಿ ಏಕೆಂದರೆ ಅವು ಇನ್ಸುಲಿನ್ ಪ್ರಮಾಣವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
Diet For Thyroid Control: ಥೈರಾಯ್ಡ್ ಗಂಭೀರ ಕಾಯಿಲೆಯಾಗಿದೆ. ಇದು ನಮ್ಮ ದೇಹದ ಪ್ರಮುಖ ಗ್ರಂಥಿ. ಇದು ಗಂಟಲಿನಲ್ಲಿ ಇರುತ್ತದೆ. ಥೈರಾಯ್ಡ್ ಗ್ರಂಥಿಯು T3 ಮತ್ತು T4 ಹಾರ್ಮೋನುಗಳನ್ನು ಸ್ರವಿಸುತ್ತದೆ. ಈ ಹಾರ್ಮೋನುಗಳು ದೇಹದ ಅನೇಕ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
White Pumpkin Benefits: ದಕ್ಷಿಣ ಭಾರತದ ಜನಪ್ರಿಯ ಖಾದ್ಯವಾದ ಸಾಂಬಾರ್ ಸಿಹಿಗುಂಬಳಕಾಯಿಯಿಂದ ತಯಾರಿಸಲಾಗುತ್ತದೆ. ಆದರೆ ಕೆಲವೇ ಜನರಿಗೆ ಬಿಳಿ ಬಣ್ಣದ ಕುಂಬಳಕಾಯಿಯ ಬಗ್ಗೆ ತಿಳಿದಿದೆ. ನೀವೂ ತಿನ್ನದೇ ಇದ್ದರೆ ಖಂಡಿತ ಒಮ್ಮೆ ಟ್ರೈ ಮಾಡಿ ನೋಡಿ. ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ.
Vitamin A Rich Vegetables: ವಿಟಮಿನ್ ಎ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದು. ವಿಟಮಿನ್ ಎ ಕೊರತೆಯಾದಲ್ಲಿ ದೃಷ್ಟಿ ಮಂದವಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಹ ವಿಟಮಿನ್ ಎ ಸಮೃದ್ಧವಾಗಿರುವ ಆಹಾರವನ್ನು ತಿನ್ನಬೇಕು. ರಾತ್ರಿ ಕುರುಡುತನದಂತಹ ಕಾಯಿಲೆ ನಿವಾರಣೆಗೆ ಇದು ಅಗತ್ಯ.
ಈ ಬೀಜಗಳು ನಿಮ್ಮನ್ನು ಅನೇಕ ಪ್ರಮುಖ ರೋಗಗಳಿಂದ ದೂರವಿರಲು ಸಹ ಸಹಾಯಕವಾಗಿವೆ. ಹಾಗಾದರೆ ಇದನ್ನು ಸೇವಿಸಲು ಸರಿಯಾದ ಸಮಯ ಯಾವುದು ಮತ್ತು ಅದರಿಂದ ಬೇರೆ ಯಾವ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿದೆ ನೋಡಿ..
pumpkin is a vegitable that is available all the 12 month in the market. this vegitable has many nutreants in it. mainly it has beta carotine which is a very good nutrition for healthy skin and eyes
ಕುಂಬಳಕಾಯಿ ಬೀಜಗಳು ಹೆಚ್ಚು ಪೌಷ್ಟಿಕವಾಗಿದೆ. PCOS ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಹಾರ್ಮೋನುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.