Groundnuts Health Benefits: ಕಡಲೆಕಾಯಿಯನ್ನು ತಿನ್ನಲು ಸರಿಯಾದ ಸಮಯವೆಂದರೆ ಬೆಳಗ್ಗೆ ಅಥವಾ ಹಗಲಿನಲ್ಲಿ. ಊಟದ ಸಮಯದಲ್ಲಿ ಇದನ್ನು ತಿನ್ನುವುದನ್ನು ತಪ್ಪಿಸಿ. ಒಂದು ದಿನದಲ್ಲಿ ನೀವು ಒಂದರಿಂದ ಎರಡು ಹಿಡಿ ಕಡಲೆಕಾಯಿಯನ್ನು ತಿನ್ನಬೇಕು.
Fenugreek water for weight loss: ಮೆಂತ್ಯ ಬೀಜಗಳಲ್ಲಿ ಸೋಡಿಯಂ, ಸತು, ರಂಜಕ, ಫೋಲಿಕ್ ಆಮ್ಲ, ಪೊಟ್ಯಾಸಿಯಂ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮುಂತಾದ ಅಂಶಗಳು ಕಂಡುಬರುತ್ತವೆ. ಇದಲ್ಲದೆ ಮೆಂತ್ಯದಲ್ಲಿ ವಿಟಮಿನ್ A, ವಿಟಮಿನ್ B ಮತ್ತು ವಿಟಮಿನ್ C ಕೂಡ ಸಮೃದ್ಧವಾಗಿದೆ.
Surprising Health Benefits of Chia Seeds: ಚಿಯಾ ಬೀಜಗಳಲ್ಲಿ ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕವಿದ್ದು, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಬೀಜಗಳು ಹೆಚ್ಚಿನ ಫೈಬರ್ ಹೊಂದಿರುತ್ತವೆ, ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Health benefits of jaggery: ಬೆಲ್ಲದಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು, ರಂಜಕ, ತಾಮ್ರ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಬೆಲ್ಲ ತಿನ್ನುವುದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿರಿಸಲು ಒಳ್ಳೆಯದು.
ಅನಾನಸ್ ಸೇವನೆಯ ಪ್ರಯೋಜನಗಳು: ಅನಾನಸ್ ಹೆಸರು ಕೇಳಿದ ತಕ್ಷಣ ನಿಮ್ಮ ಬಾಯಲ್ಲಿ ನೀರು ಬರಬಹುದು, ಆದರೆ ಇದನ್ನು ನಿಯಮಿತವಾಗಿ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Impressive Health Benefits of Makhana: ಮಖಾನಾವನ್ನು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮಖಾನಾ ತಿನ್ನುವುದರಿಂದ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತದೆ.
Dry Fish Benefit: ಒಣ ಮೀನು ಎಂದರೆ ಹೆಚ್ಚಿನವರಿಗೆ ಅದರ ವಾಸನೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಜನರಿಗೆ, ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್ ಇಲ್ಲದಿದ್ದರೂ ಆಗುತ್ತದೆ ಒಣ ಮೀನು ಇರಲೇ ಬೇಕು. ಆದ್ರೆ ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನಿನ ಬಗ್ಗೆ ತಿಳಿದರೇ ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.