ಭಾರತದಲ್ಲಿ ಹೊಸ ವರ್ಷದಲ್ಲಿ ಈಗ ನೀವು ನಿಮ್ಮ ಪ್ಯಾನ್ ಕಾರ್ಡ್ ಹಣಕಾಸಿನ ವಹಿವಾಟುಗಳಿಗೆ ದಾಖಲೆಯಾಗಿದೆ. ಇದು ತೆರಿಗೆದಾರರಿಗೆ ವಿಶಿಷ್ಟ ಐಡಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತೆರಿಗೆಗಳನ್ನು ಸಲ್ಲಿಸುವುದು ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮುಂತಾದ ವಿಷಯಗಳಿಗೆ ಅಗತ್ಯವಾಗಿದೆ. ಪ್ರಸ್ತುತ ನಿಮ್ಮ ಪ್ಯಾನ್ ಕಾರ್ಡ್ನಲ್ಲಿರುವ ಹಳೆ ಫೋಟೋವನ್ನು ಸರಳವಾಗಿ ಅಪ್ಡೇಟ್ ಮಾಡಬಹುದು
How to update Pan card : ಪ್ಯಾನ್ ಕಾರ್ಡ್ ಹೊಂದಿರುವವರು ಅದರಲ್ಲಿ ನಮೂದಿಸಿದ ವಿವರಗಳು ನಿಖರವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ನಲ್ಲಿ ಮುದ್ರಣದೋಷ, ಸಹಿ ಅಥವಾ ಫೋಟೋ ಹೊಂದಿಕೆಯಾಗದಿರುವುದು ಸೇರಿದಂತೆ ಯಾವುದೇ ತಿದ್ದುಪಡಿಯ ಅಗತ್ಯವಿದ್ದರೆ, ನೀವು ತಕ್ಷಣ ಅದನ್ನು ಆನ್ಲೈನ್ನಲ್ಲಿ ಸರಿಪಡಿಸಬಹುದು.
Pan Card : ಪ್ಯಾನ್ ಕಾರ್ಡ್ ಜನರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಹಣಕಾಸಿನ ವಹಿವಾಟುಗಳನ್ನು ಪ್ಯಾನ್ ಕಾರ್ಡ್ ಮೂಲಕ ಸುಲಭವಾಗಿ ಮಾಡಬಹುದು ಮತ್ತು ಆದಾಯ ತೆರಿಗೆಯನ್ನು ಸಹ ಪ್ಯಾನ್ ಕಾರ್ಡ್ ಮೂಲಕ ಸಲ್ಲಿಸಲಾಗುತ್ತದೆ.
ನಿಮ್ಮ ಪರ್ಸ್ ನಲ್ಲಿರುವ ಈ ವಸ್ತು ತುಂಬಾ ಉಪಯೋಗಕಾರಿಯಾಗಿದೆ. ಸರ್ಕಾರ ಹೊರಡಿಸಿರುವ ಒಂದು ಆದೇಶವನ್ನು ನೀವು ಪಾಲಿಸದೇ ಹೋದಲ್ಲಿ, ನಿಮ್ಮ ಆ ವಸ್ತು ಅಥವಾ ಅದಕ್ಕಿಂತ ಮುಖ್ಯವಾಗಿ ನಿಮ್ಮ ಒಂದು ಮಹತ್ವದ ಗುರುತು ನಿಷ್ಕ್ರೀಯವಾಗಲಿದೆ. ಹೀಗಾಗಿ ಅದನ್ನು ರಕ್ಷಿಸಿಕೊಳ್ಳಲು ಮಾರ್ಚ್ 31 ರೊಳಗೆ ನೀವು ಒಂದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ.
PAN ಕಾರ್ಡ್ಗೆ ಸಂಬಂಧಿಸಿದ ಒಂದು ಚಿಕ್ಕ ತಪ್ಪಿನಿಂದಾಗಿ ನಿಮಗೆ ಭಾರೀ ದೊಡ್ಡ ನಷ್ಟ ಎದುರಾಗಬಹುದು. ಆದಾಯ ತೆರಿಗೆ ಕಾಯ್ದೆ1961ರ ಸೆಕ್ಷನ್ 272B ಅಡಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ 2 PAN ಕಾರ್ಡ್ಗಳನ್ನು ಹೊಂದುವುದು ದೊಡ್ಡಮೊತ್ತದ ದಂಡಕ್ಕೆ ಕಾರಣವಾಗಬಹುದು.
How To Change Name In PAN Card: ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ನಲ್ಲಿ ಹೆಸರು ಬದಲಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಈಗ ಪ್ಯಾನ್ ಕಾರ್ಡ್ ಬಳಕೆದಾರರು ಮನೆಯಲ್ಲಿ ಕುಳಿತು ಆನ್ಲೈನ್ನಲ್ಲಿ ಇದನ್ನು ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.