Niharika konidela: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಲವ್ ಮಾಡೋದು, ಮದುವೆಯಾಗೋದು ಹಾಗು ಡೈವೋರ್ಸ್ ಪಡೆದುಕೊಳ್ಳೋದು ಕಾಮನ್ ಆಗಿ ಹೋಗಿದೆ, ಈ ಡೈವೋರ್ಸ್ ಅನ್ನುವುದು ಒಂದೆರಡು ವರ್ಷಗಳ ದಂಪತಿಯನ್ನು ಅಲ್ಲ, 20, 30 ವರ್ಷಗಳ ದಾಂಪತ್ಯವನ್ನು ಸಹ ಕೊನೆಗೊಳಿಸುತ್ತಿದೆ. ಇದೀಗ ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇಧನ ಪಡೆದುಕೊಂಡಿದ್ದ ನಟಿಯೊಬ್ಬರು, ವಿಚ್ಛೇಧನ ಪಡೆದ ಒಂದೇ ವರ್ಷದಲ್ಲಿ ಮತ್ತೊಂದು ಮದುವೆಯಾಗಲು ಸಜ್ಜಾಗಿದ್ದಾರೆ.
Niharika konidela : ಮೆಗಾ ಪ್ರಿನ್ಸೆಸ್ ನಿಹಾರಿಕಾ ಕೊನಿಡೇಲಾ ನಿರ್ಮಾಪಕಿಯಾಗಿ ಮತ್ತು ನಾಯಕಿಯಾಗಿ ಪ್ರೇಕ್ಷಕರಿಗೆ ಪರಿಚಿತರು. ಆದರೆ ಈ ಸುಂದರಿ ಸಿನಿಮಾ ಪ್ರವೇಶಿಸುವ ಮುನ್ನ ಕಾಫಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ಮೆಗಾಸ್ಟಾರ್ ಚಿರಂಜೀವಿ ಅವರ ತಮ್ಮ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲಾಗೆ ಈ ಪರಿಸ್ಥಿತಿ ಏಕೆ ಬಂತು.. ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Actress Niharika Konidela: ಮೆಗಾ ಮನೆ ಮಗಳು ನಿಹಾರಿಕಾ ಕೊನಿಡೇಲಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಕಿರುತೆರೆಯಿಂದ ಹಿರಿತೆರೆಯವರೆಗೆ ಈಕೆ ಚಿರಪರಿಚಿತಳು. ಅದರಲ್ಲೂ ಮೆಗಾ ಮಗಳಾಗಿ ಮತ್ತಷ್ಟು ಪರಿಚಿತಳಾಗಿರುವ ಈ ನಟಿ ವಿಚ್ಛೇದನದಿಂದಲೂ ಸದ್ದು ಮಾಡಿದ್ದಳು.
Niharika Konidela: ಮೆಗಾ ಪುತ್ರಿ ನಿಹಾರಿಕಾ ಸದ್ಯ ಮತ್ತೆ ಸುದ್ದಿಯಲ್ಲಿದ್ದು.. ರಾಜಕೀಯ ಪ್ರವೇಶಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. ಹಾಗಾದ್ರೆ ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದನ್ನು ಇದೀಗ ತಿಳಿಯೋಣ..
Niharika konidela : ಮೆಗಾ ಕುಟುಂಬದಲ್ಲಿ ಜನಿಸಿದ ನಿಹಾರಿಕಾ ಕೊನಿಡೇಲಾ ಚೈತನ್ಯ ಜೊನ್ನಲಗಡ್ಡ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ಎಲ್ಲರಿಗೂ ಗೊತ್ತಿದೆ.. ಅಲ್ಲದೆ, ಅವರು ಕಳೆದ ವರ್ಷ ವಿಚ್ಛೇದನ ಪಡೆದ ಮ್ಯಾಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಇದಕ್ಕೆ ಮೊದಲ ಬಾರಿಗೆ ನಿಹಾರಿಕಾ ಪ್ರತಿಕ್ರಿಯೆ ನೀಡಿದ್ದಾರೆ.
Niharika Konidela: ಟಾಲಿವುಡ್ ನಟಿ ನಿಹಾರಿಕಾ ಕೊನಿಡೇಲಾ ಡಿವೋರ್ಸ್ ಹಾಗೂ ಸಾಲು ಸಾಲು ಸಿನಿಮಾ ಫ್ಲಾಪ್ ಬಳಿಕ, ಥೈಲಾಂಡ್ನ ದಟ್ಟ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಾ ಅಲ್ಲೊಯೇ ಅಡುಗೆ ಮಾಡಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾಗಾದ್ರೆ ಮೆಗಾ ಮಗಳಿಗೆ ಏನಾಯ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Tollywood Actress Niharika Konidela photoshoot: ಮೆಗಾಸ್ಟಾರ್ ಕುಟುಂಬದ ಮುದ್ದಿನ ಕುಡಿ ನಿಹಾರಿಕಾ ಕೊನಿಡೇಲಾ ಇತ್ತೀಚೆಗೆ ತಮ್ಮ ಫೋಟೋಶೂಟ್ ಮಾಡಿದ್ದು, ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
Suicide By Cutting off His Penis : ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ವ್ಯಕ್ತಿ ತನ್ನನ್ನು ತಾನು ಹಿಂಸಿಸಿಕೊಂಡು ಸಾಯುವ ಧೈರ್ಯ ಮಾಡುವುದಿಲ್ಲ. ಸಾಯುವ ಮುನ್ನ ದೈಹಿಕ ಮತ್ತು ಮಾನಸಿಕ ನೋವನ್ನು ಯಾರೂ ಸಹಿಸಲಾರರು. ಆದರೆ ಈ ಘಟನೆಯಲ್ಲಿ ಯುವಕ ತನ್ನ ಲಿಂಗವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತೆಲುಗು ಸ್ಟಾರ್ ನಟ ಚಿರಂಜೀವಿ ತಮ್ಮ ನಟ-ನಿರ್ಮಾಪಕ ನಾಗೇಂದ್ರ ಬಾಬು ಅವರ ಮಗಳು ನಿಹಾರಿಕಾ ಕೊನಿಡೇಲಾ ಅವರು ಚೈತನ್ಯನ್ ಅವರೊಂದಿಗೆ ಡಿಸೆಂಬರ್ 2020 ರಲ್ಲಿ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಇಬ್ಬರು ದೂರವಾಗಿದ್ದಾರೆ..
ಈ ವಾರದ ಆರಂಭದಲ್ಲಿ ಹೈದರಾಬಾದ್ ಮೂಲದ ಟೆಕ್ಕಿ ಚೈತನ್ಯ ಜೆ.ವಿ ಅವರನ್ನು ವಿವಾಹವಾದ ನಿಹರಿಕಾ ಕೊನಿಡೆಲಾ ತಮ್ಮ ವಿವಾಹದ ಆಲ್ಬಮ್ನಿಂದ ಇನ್ನಷ್ಟು ಅದ್ಭುತ ಚಿತ್ರಗಳನ್ನು ತಮ್ಮ ಫೇಸ್ ಬುಕ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಚಿತ್ರಗಳು ದಂಪತಿಗಳ ಹರಿಶಿಣ ಸಮಾರಂಭದಿಂದ ಬಂದಿದ್ದರೆ, ಇತರವುಗಳು ಒಟ್ಟಿಗೆ ಅವರ ಫೋಟೋಶೂಟ್ನಿಂದ ಬಂದವು.ನಿಹರಿಕಾ ಕೊನಿಡೆಲಾ ಅವರು ಡಿಸೆಂಬರ್ 9 ರಂದು ಉದಯಪುರದಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾದರು. ಅವರು ತಮ್ಮ ಸಹೋದರ ಮತ್ತು ನಟ ವರುಣ್ ತೇಜ್ ಮತ್ತು ತಾಯಿ ಪದ್ಮಜಾ ಕೊನಿಡೆಲಾ ಅವರೊಂದಿಗೆ ಭಾನುವಾರ ಬೆಳಿಗ್ಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
Photo Courtsey: Niharika Konidela (facebook)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.