Samantha Second Marriage: ನಟಿ ಸಮಂತಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ತನ್ನ ಸೌಂದರ್ಯ ಮತ್ತು ನಟನೆಯಿಂದ ಟಾಲಿವುಡ್ ಇಂಡಸ್ಟ್ರಿಯನ್ನೇ ಆಳುತ್ತಿರುವ ಈ ಬ್ಯೂಟಿ ಬಾಳಲ್ಲಿ ನಡೆದಿದ್ದೇ ದುರಂತ.. ಇದೀಗ ನಟಿ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಮಾತೊಂದು ಕೇಳಿಬರುತ್ತಿದೆ..
Venu Swamys Controversial Predictions: ರಶ್ಮಿಕಾ ಅವರ ನೆಚ್ಚಿನ ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ತಮ್ಮ ಭವಿಷ್ಯಗಳು ನುಡಿಯುವ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಅವರ ಕುರಿತ ಭವಿಷ್ಯ ನುಡಿದ ಬೆನ್ನಲ್ಲಿಯೇ ವೇಣುಸ್ವಾಮಿ ಸ್ಟಾರ್ ನಟಿಯ ಡಿವೋರ್ಸ್ ಕುರಿತು ಭಾವಿಷ್ಯ ನುಡಿದಿದ್ದಾರೆ.
Samantha divorce reason : ಸಮಂತಾ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ಸ್ಟಾರ್ ನಟಿಯರಲ್ಲಿ ಒಬ್ಬರು. ಸ್ಯಾಮ್ ತೆಲುಗು ನಟ ನಾಗ ಚೈತನ್ಯ ಅವರನ್ನು 2017 ರಲ್ಲಿ ವಿವಾಹವಾಗಿದ್ದು ಎಲ್ಲರಿಗೂ ಗೊತ್ತಿದೆ. ಸಧ್ಯ ಸಮಂತಾ ಮತ್ತು ಚೈ ವಿಚ್ಛೇದನಕ್ಕೆ ಕಾರಣ ಏನು ಎನ್ನುವುದು ಬಹಿರಂಗವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.