ನಾಡು ಕಂಡಂತಹ ಧೀಮಂತ ರಾಜಕಾರಣಿ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥವಾಗಿ ನಿರ್ಮಿಸಿದ ಕೆ. ಎಚ್. ಕಲಾಸೌಧ ಆರಂಭದಲ್ಲಿ ಬಿಬಿಎಂಪಿಯಿಂದಲೇ ನಿರ್ವಹಣೆಯಾಗುತ್ತಿತ್ತು. ನಂತರ 2009ರಿಂದ 2018ರವರೆಗೂ ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ಅಡಿಯಲ್ಲಿತ್ತು. ತದನಂತರ ಪ್ರಭಾತ್ ಆಡಿಟೋರಿಯಂ ಗುತ್ತಿಗೆಗೆ ಪಡೆದು ನಿರ್ವಹಣೆ ಮಾಡಿದ್ದು, ಈ ಅವಧಿಯಲ್ಲಿ ಕಲಾಸೌಧದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆದಿವೆ.
Raj B Shetty : ಇತ್ತೀಚೆಗಷ್ಟೆ ಟರ್ಬೋ ಎಂಬ ಮಳಯಾಳಂ ಚಿತ್ರದಲ್ಲಿ ವೆಟ್ರಿವೇಲ್ ಶನ್ಮುಗಸುಂದರಂ ಎಂಬ ಪಾತ್ರದಲ್ಲಿ ಮಮ್ಮೂಟ್ಟಿಯವರಿಗೆ ಟಕ್ಕರ್ ಕೊಡುವ ಖಳನಾಯಕನಾಗಿ ಮಿಂಚಿದ ರಾಜ್ ಬಿ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೂಪಾಂತರ ಎಂಬ ಹೊಸ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸಿನಿ ರಸಿಕರ ಗಮನವನ್ನು ಸೆಳೆದಿದ್ದಾರೆ.
Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
ನೀವು Airpods Pro 2 ರ ವಿನ್ಯಾಸವನ್ನು ಇಷ್ಟಪಟ್ಟರೆ, ಆದರೆ ನೀವು Android ಸ್ಮಾರ್ಟ್ಫೋನ್ ಅನ್ನು ಬಳಸುತ್ತಿದ್ದರೆ, ಈಗ ನೀವು ಹೆಚ್ಚು ಹಣವನ್ನು ಖರ್ಚು ಮಾಡದೆ Airpods Pro 2 ನ ಆನಂದವನ್ನು ಪಡೆಯಲಿದ್ದೀರಿ. ವಾಸ್ತವವಾಗಿ, ಅಂತಹ ಇಯರ್ಬಡ್ಗಳನ್ನು ಫ್ಲಿಪ್ಕಾರ್ಟ್ನಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಅದು ಆಪಲ್ ಏರ್ ಬಡ್ಸ್ ಪ್ರೊನಂತೆ ಕಾಣುತ್ತದೆ.
ಈ ಇಯರ್ಬಡ್ಗಳು ಯಾವುವು?
ಇದನ್ನೂ ಓದಿ: ರಾಜ್ಯದಲ್ಲಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ ಮಕ್ಕಳು!
ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳ ವಯೋಮಿತಿ 16 ರಿಂದ 30 ವರ್ಷದ ಒಳಗಿರಬೇಕು.ಗುರುಗಳ ಬಳಿ ಕನಿಷ್ಠ 2 ವರ್ಷ ಅಭ್ಯಾಸ ಮಾಡಿರಬೇಕಾಗಿದ್ದು, ಗುರುಗಳ ಪ್ರಮಾಣ ಪತ್ರ ಲಗತ್ತಿಸಬೇಕು. ಓದು ಬರಹ ಬಲ್ಲವರಾಗಿರಬೇಕು. ಕಲಿಯುವ ಆಸಕ್ತಿಯಿದ್ದು, ಹೆಚ್ಚಿನ ಅಭ್ಯಾಸ ಮಾಡುವ ಉತ್ಸುಕತೆಯಿರಬೇಕು.
ಸಂಗೀತವನ್ನು ಕೇಳುವುದು ಒಳ್ಳೆಯದು, ಆದರೆ ನೀವು ಮಲಗುವ ಮೊದಲು ಸಂಗೀತವನ್ನು ಕೇಳಿದರೆ ಜಾಗರೂಕರಾಗಿರಿ. ಏಕೆಂದರೆ ನೀವು ಮಲಗುವ ಮುನ್ನ ಸಂಗೀತವನ್ನು ಕೇಳಿದರೆ, ಅದನ್ನು ಆಫ್ ಮಾಡಿದ ನಂತರವೂ ಅದು ನಿಮ್ಮ ಮನಸ್ಸಿನಲ್ಲಿ ಪ್ಲೇ ಆಗುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.