ಅಷ್ಟು ಜನರಲ್ಲಿ ಅದೇಗೆ ಮುನಿರತ್ನನ ತಲೆಗೆ ಮೊಟ್ಟೆ ಬಿತ್ತು
ಅಷ್ಟು ಕರೆಕ್ಟಾಗಿ ಹೇಗೆ ಮೊಟ್ಟೆ ಹೊಡೆದ್ರು ಅನ್ನೋದೇ ನಿಗೂಢ
ಮಂಡ್ಯದ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಅನುಮಾನ
ಅಷ್ಟು ಜನರಲ್ಲಿ ಹಾಳಾದ ಮೊಟ್ಟೆ ಮುನಿರತ್ನ ತಲೆಗೆ ಹೊಡಿತು
ಮೊಟ್ಟೆ ಹೊಡೆದ ಪುಣ್ಯಾತ್ಮನಿಗೆ ಗುರಿ ಎಷ್ಟರ ಮಟ್ಟಿಗೆ ಇರಬೇಕು ಹೇಳಿ
ಮುನಿರತ್ನ ನನಗೆ ಒಳ್ಳೆಯ ಸ್ನೇಹಿತ.. ಆತ ಒಳ್ಳೆಯ ಕಲಾವಿದ
ಬಿಜೆಪಿ ಶಾಸಕ ಮುನಿರತ್ನ ವಿರುದ್ದ ರೇಪ್ ಕೇಸ್
ಮುನಿರತ್ನಗೆ 2ನೇ ದಿನ ಮುಂದುವರೆದ SIT ವಿಚಾರಣೆ
ನಿನ್ನೆ ಇಡೀ ದಿನ ತೀವ್ರ ವಿಚಾರಣೆ ಮಾಡಿರೋ SIT
ಅಧಿಕಾರಿಗಳ ವಿಚಾರಣೆ ವೇಳೆ ಅಸ್ಪಷ್ಟ ಉತ್ತರ
ಶಾಸಕ ಮುನಿರತ್ನ ಕಸ್ಟಡಿಗೆ ಪಡೆದ ಎಸ್ಐಟಿ ಅಧಿಕಾರಿಗಳು
ಜೈಲಿನಿಂದ ಎಸ್ಐಟಿ ಕಸ್ಟಡಿಗೆ ಬಿಜೆಪಿ ಶಾಸಕ ಮುನಿರತ್ನ
ಎಸ್ಐಟಿ ಕಚೇರಿಗೆ ಮುನಿರತ್ನಗೆ ಕರೆದೊಯ್ದ ಅಧಿಕಾರಿಗಳು
3 ಪೊಲೀಸ್ ವಾಹನಗಳಲ್ಲಿ ಬಂದಿದ್ದ ಎಸ್ಐಟಿ ಅಧಿಕಾರಿಗಳು
ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದ ಎಸ್ಐಟಿ ಅಧಿಕಾರಿಗಳು
ಅಲ್ಲಿ ಸಾಲು ಸಾಲು ಸಮಸ್ಯೆಗಳನ್ನ ಹೊತ್ತುಬಂದವರು ಒಂದೆಡೆ ಕಾದು ಕುಳಿತಿದ್ರೆ, ಅತ್ತ ಉಭಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಎಲ್ಲರ ಗಮನಸೆಳೆದ್ರು. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಡಿಕೆಶಿಯನ್ನ ಹಾಡಿ ಹೊಗಳಿದ್ರೆ, ಆರ್.ಆರ್.ನಗರ ಶಾಸಕ ಮುನಿರತ್ನ ನಗು ನಗುತ್ತಲೇ ಮುನಿಸು ಹೊರಹಾಕಿದ್ರು. ಜ್ಞಾನ ಭಾರತಿ ಆವರಣದಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಹೇಗಿತ್ತು ಅನ್ನೋದರ ಝಲಕ್ ಇಲ್ಲಿದೆ ನೋಡಿ
ಅನುದಾನ ವರ್ಗಾವಣೆ ಕುರಿತು ಚರ್ಚೆಗೆ ಸ್ಪೀಕರ್ ಅವಕಾಶ. RR ನಗರಕ್ಕೆ ಬಿಡುಗಡೆ ಆಗಿದ್ದ ಹಣ ಬೇರೆ ಕ್ಷೇತ್ರಕ್ಕೆ ವರ್ಗಾವಣೆ. ಡಿಸಿಎಂ ಡಿಕೆಶಿ ನಡೆ ವಿರುದ್ಧ ಸದನದಲ್ಲಿ ಹೋರಾಟಕ್ಕೆ ಪ್ಲಾನ್ .ಮುನಿರತ್ನ ಜೊತೆ ಬೆಂಗಳೂರು ಬಿಜೆಪಿ ಶಾಸಕರಿಂದ ಹೋರಾಟ.
ಬಿಜೆಪಿ ಪಕ್ಷ ಜಗದೀಶ್ ಶೆಟ್ಟರಿಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಸಿಂಬಲ್ ಬಿಟ್ರೆ ಅಲ್ಲಿ ಗೆಲ್ಲೋಕೆ ಆಗಲ್ಲ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದ್ದಾರೆ.. ಮಗನಿಗೆ ಹುಡುಗಿ ನೋಡಲು ಹೋಗಿ ತಂದೆ ಮದುವೆ ಆದಂತೆ ಎಂದು ಲೇವಡಿ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.