Check Before Charging Mobile: ಫೋನ್ ಅನ್ನು ಚಾರ್ಜ್ ಮಾಡುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಚಾರ್ಜರ್ ಬೆಂಕಿಯನ್ನು ಹಿಡಿಯುವ ಸಾಧ್ಯತೆ ಇರುತ್ತದೆ. ಇದು ಫೋನ್ನ ಮೇಲೂ ಭಾರಿ ಪರಿಣಾಮ ಬೀರಬಹುದು. ಹೀಗಾಗಿ ಚಾರ್ಜ್ ಮಾಡುವ ಮೊದಲು ಈ 3 ವಿಷಯಗಳನ್ನು ಪರಿಶೀಲಿಸಿ.
ನಮ್ಮ ಬಹುತೇಕ ದೈನಂದಿನ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ ನೆರವಾಗುತ್ತೆ. ಹೀಗಾಗಿ ಬ್ಯಾಟರಿ ಅವಧಿ ಎಂಬುದು ಸ್ಮಾರ್ಟ್ಫೋನ್ ಬಳಕೆದಾರರಿಗೆ ಬಹಳ ಅಗತ್ಯವಿರುವ ಅಂಶಗಳಲ್ಲಿ ಒಂದು. ಅಂತೆಯೇ ಬ್ಯಾಟರಿ ಅವಧಿ ಸುಧಾರಿಸಲು ಕೆಲ ಟಿಪ್ಸ್ ಕೊಡ್ತೀವಿ, ಈ ಸ್ಟೋರಿಯಲ್ಲಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.