ಅಷ್ಟು ಜನರಲ್ಲಿ ಅದೇಗೆ ಮುನಿರತ್ನನ ತಲೆಗೆ ಮೊಟ್ಟೆ ಬಿತ್ತು
ಅಷ್ಟು ಕರೆಕ್ಟಾಗಿ ಹೇಗೆ ಮೊಟ್ಟೆ ಹೊಡೆದ್ರು ಅನ್ನೋದೇ ನಿಗೂಢ
ಮಂಡ್ಯದ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಅನುಮಾನ
ಅಷ್ಟು ಜನರಲ್ಲಿ ಹಾಳಾದ ಮೊಟ್ಟೆ ಮುನಿರತ್ನ ತಲೆಗೆ ಹೊಡಿತು
ಮೊಟ್ಟೆ ಹೊಡೆದ ಪುಣ್ಯಾತ್ಮನಿಗೆ ಗುರಿ ಎಷ್ಟರ ಮಟ್ಟಿಗೆ ಇರಬೇಕು ಹೇಳಿ
ಮುನಿರತ್ನ ನನಗೆ ಒಳ್ಳೆಯ ಸ್ನೇಹಿತ.. ಆತ ಒಳ್ಳೆಯ ಕಲಾವಿದ
ಕಾಂಗ್ರೆಸ್ನಲ್ಲಿ ತಾರಕ್ಕೇರಿದ ಶಾಸಕ, ಸಚಿವರ ಸಂಘರ್ಷ. ದಾವಣಗೆರೆಯಲ್ಲಿ ತಾರಕಕ್ಕೇರಿದ ಕಾಂಗ್ರೆಸ್ ಶಾಸಕ vs ಸಚಿವ. ಶಾಸಕ ಬಸವರಾಜ್ ಶಿವಗಂಗಾ vs ಸಚಿವ S.S ಮಲ್ಲಿಕಾರ್ಜುನ್. ಉಸ್ತುವಾರಿ ಬದಲಾಯಿಸುವಂತೆ ಡಿಸಿಎಂಗೆ ಶಾಸಕರ ಪತ್ರ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬ ಶಾಸಕರೋಬ್ಬರಿಗೆ ನಾನು ನಿಮಗೆ ಮತ ಹಾಕಿದ್ದೇನೆ ನನಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾನೆ.
Basanagowda Patil Yatnal: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ, ಅವರ ಹೆಣ್ಣುಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂದು ಊಹಾತ್ಮಕ ಹೇಳಿಕೆ ನೀಡಿ, ಮತದಾರರಲ್ಲಿ ಭೀತಿ ಹುಟ್ಟಿಸುತ್ತಿರುವ ಮತ್ತು ದ್ವೇಷ ಬಿತ್ತುತ್ತಿರುವ ಯತ್ನಾಳ್ ವಿರುದ್ಧ ಚುನಾವಣಾ ಆಯೋಗ ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕರ ಲೆಟರ್ ಪ್ಯಾಡ್, ಸೀಲ್, ಸಹಿ ಅಂದ್ರೆ ಅದಕ್ಕೊಂದು ಬೆಲೆ ಇರುತ್ತೆ. ಗೌರವ ಇರುತ್ತೆ. ಅಂತಹ ಲೆಟರ್ ಪ್ಯಾಡ್, ಸೀಲ್-ಸಹಿಗಳು ಸರ್ಕಾರಿ ಕಚೇರಿಯಲ್ಲಿ ಎಫ್.ಡಿ.ಎ.ಗಳ ಬಳಿ ಇರುತ್ತೆ ಅಂದ್ರೆ ಅದು ಬೇರೆಯದ್ದೇ ಅರ್ಥ ಕೊಡುತ್ತೆ. ಅಂತಹಾ ಘಟನೆಗೆ ಚಿಕ್ಕಮಗಳೂರು ನಗರ ಸಾಕ್ಷಿಯಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 75ನೇ ಗಣರಾಜ್ಯೋತ್ಸವದಂದ ತಮ್ಮ ಶಾಸಕರ ಕಚೇರಿಯಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರಿಂದ ಧ್ವಜಾರೋಹಣ ನೆರವೇರಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ ಪೌರ ಕಾರ್ಮಿಕರನ್ನ ಗೌರವಿಸಿದ್ದಾರೆ.
ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯಲ್ಲಿ ಸಚಿವ ಕೆ.ವೆಂಕಟೇಶ್ ಅಹವಾಲು ಸ್ವೀಕಾರದ ವೇಳೆ ಸೈಯದ್ ನಸೀರ್ ಅಹ್ಮದ್ ಎಂಬಾತ ಸಚಿವ ವೆಂಕಟೇಶ್, ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದರು.
BJP vs Congress: ಹುಮ್ನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್ ಪಕ್ಷದಿಂದ ಬೀದರ್ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ಸಾರ್ವಜನಿಕ ಸಭೆಯಲ್ಲೇ ಕಿತ್ತಾಟ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.