Famous presenter suffers miscarriage: ಹೆಣ್ಣಿನ ಬದುಕಿಗೆ ತಾಯ್ತನವೇ ಸಾಫಲ್ಯ ಎನ್ನುವ ಮಾತಿದೆ. ಅದಕ್ಕಾಗಿಯೇ ಮದುವೆಯಾದ ಪ್ರತಿಯೊಬ್ಬ ಹುಡುಗಿಯೂ ತಾಯಿಯಾಗಲು ಬಯಸುತ್ತಾಳೆ. ಅವಳು ತನ್ನ ಮನದಾಳದ ಮಾತೃತ್ವವನ್ನು ಆನಂದಿಸಲು ಬಯಸುತ್ತಾಳೆ. ಆದರೆ ಮಧ್ಯೆ ಸಂತೋಷ ಆವಿಯಾಗಿ ಹೋದರೆ.. ಅದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ..
ಮಹಾರಾಷ್ಟ್ರ ಪೊಲೀಸರು ಭ್ರೂಣ ಲಿಂಗ ಪತ್ತೆ ಜಾಲವನ್ನು (Fetal Gender Detection Network) ಪತ್ತೆ ಹಚ್ಚಿದ್ದು ಕರ್ನಾಟಕದ ಗಡಿಯಲ್ಲಿ ಶಿಶುಗಳ ಮಾರಣಹೋಮ ಗ್ಯಾಂಗ್ ಒಂದನ್ನು ಪತ್ತೆ ಹಚ್ಚಿದ್ದಾರೆ.
Star cricketer wife suffers miscarriage: ಮಗುವಿನ ನಿರೀಕ್ಷೆಯಲ್ಲಿದ್ದ ಸ್ಟಾರ್ ಕ್ರಿಕೆಟರ್ ಪತ್ನಿಗೆ ಅಬಾರ್ಷನ್ ಆಗಿದೆ. ಮಗುವನ್ನು ಕಳೆದುಕೊಂಡ ಸ್ಟಾರ್ ಕ್ರಿಕೆಟಿಗ ಕಣ್ಣೀರಿಟ್ಟಿದ್ದಾರೆ.
Bollywood Stars: ಬಾಲಿವುಡ್ ಸಿನಿರಂಗ ಎಂಬುದು ಒಂದು ಮಾಯಾಲೋಕವಿದ್ದಂತೆ. ನೋಡಿದ್ದು ನೋಡಿದಂತಿರದ ಪ್ರಪಂಚ ಅದು. ಸ್ಟಾರ್’ಗಳು ನೋಡಲು ಭರ್ಜರಿಯಾಗಿ ರೆಡಿಯಾಗಿ ಸ್ಟೈಲಿಶ್ ಆಗಿ ಕಂಡರೂ ಸಹ, ಅವರ ಖಾಸಗಿ ಬದುಕು ಸಾಮಾನ್ಯರಿಗಿಂತ ಘೋರವಾಗಿರುತ್ತದೆ. ಇದಕ್ಕೆ ಕೆಲ ಪುರಾವೆಗಳನ್ನು ನಾವಿಂದು ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.