ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅತಿಥಿ ಉಪನ್ಯಾಸಕರ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.ಆ ಮೂಲಕ ಈಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಪ್ರಯುಕ್ತ ರಾಜ್ಯ ಸರ್ಕಾರ ಉಡುಗೊರೆಯನ್ನು ನೀಡಿದೆ.
ಇದನ್ನೂ ಓದಿ: Budget 2022 : PPF ಖಾತೆದಾರರಿಗೆ ಭರ್ಜರಿ ಸಿಹಿ ಸುದ್ದಿ! ಹೊಸ ಬಜೆಟ್ನಲ್ಲಿ ಹಣಕಾಸು ಸಚಿವರಿಂದ ಸಿಗಲಿದೆ ಈ ಬಿಗ್ ನ್ಯೂಸ್
Shani-Surya Samyog: ಗ್ರಹಗಳ ರಾಜ ಸೂರ್ಯ ಮತ್ತು ನ್ಯಾಯದ ದೇವರು ಶನಿ ಇಂದು ಮಕರ ರಾಶಿಯಲ್ಲಿ ಸೇರಿಕೊಳ್ಳುತ್ತಾರೆ. 29 ವರ್ಷಗಳ ನಂತರ, ಒಂದೇ ರಾಶಿಯಲ್ಲಿ ಈ 2 ಶಕ್ತಿಶಾಲಿ ಗ್ರಹಗಳ ಸಂಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಬಹಳ ಪ್ರಭಾವಶಾಲಿ ಪರಿಣಾಮವನ್ನು ಬೀರುತ್ತದೆ.
Surya Dev: ಮಕರ ಸಂಕ್ರಾಂತಿಯಂದು ಸೂರ್ಯ ದೇವರನ್ನು ಪೂಜಿಸುವುದರ ಜೊತೆಗೆ, ಮನೆಯ ಪೂರ್ವ ದಿಕ್ಕಿನಲ್ಲಿ ವಿಶೇಷವಾದ ವಸ್ತುವನ್ನು ನೆಡುವುದರಿಂದ ವರ್ಷವಿಡೀ ಸೂರ್ಯನ ಅನುಗ್ರಹವನ್ನು ನೀಡುತ್ತದೆ.
Makar Sankranti 2022: 29 ವರ್ಷಗಳ ನಂತರ ಮಕರ ಸಂಕ್ರಾಂತಿಯಂದು, ಮಕರ ರಾಶಿಯಲ್ಲಿ ಸೂರ್ಯ ಮತ್ತು ಶನಿಯ ಅಪರೂಪದ ಸಂಯೋಗ ಸಂಭವಿಸಲಿದೆ. ಈ ಸಂಯೋಜನೆಯು 3 ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿದೆ.
Makar Sankranti 2022: ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದಂದು ಹರಿದ್ವಾರದಲ್ಲಿ (Haridwar) ಭಕ್ತರು ಗಂಗಾಸ್ನಾನ ಮಾಡುವಂತಿಲ್ಲ. ಹೆಚ್ಚಾಗುತ್ತಿರುವ ಕೊರೊನಾ ಮತ್ತು ಒಮಿಕ್ರೋನ್ ಪ್ರಕರಣಗಳ ಹಿನ್ನೆಲೆ ಜಿಲ್ಲಾಡಳಿತ ಗಂಗಾ ಸ್ನಾನದ ಮೇಲೆ ನಿಷೇಧ ವಿಧಿಸಿದೆ.
Surya-Shani Samyog: ಈ ಬಾರಿಯ ಮಕರ ಸಂಕ್ರಾಂತಿಯಂದು ಸೂರ್ಯ ಮತ್ತು ಶನಿ ಸಂಕ್ರಮಣ ಮಾಡಲಿದ್ದಾರೆ. ಜ್ಯೋತಿಷಿಗಳ ಪ್ರಕಾರ, 29 ವರ್ಷಗಳ ನಂತರ ಇಂತಹ ಕಾಕತಾಳೀಯ ಸಂಭವಿಸಲಿದೆ. ಸೂರ್ಯ ಮತ್ತು ಶನಿಯ ಈ ಅಪರೂಪದ ಸಂಯೋಜನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
Makar Sankranti Gift Ideas - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಮಕರ ರಾಶಿ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ರೂಪದಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಕೆಲವು ವಸ್ತುಗಳನ್ನು ದಾನ (Makar Sankranti Daan) ಮಾಡುವುದರಿಂದ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಇದರೊಂದಿಗೆ ಶನಿ ಮತ್ತು ರಾಹುವಿನ ತೊಂದರೆಗಳಿಂದಲೂ ಕೂಡ ಮುಕ್ತಿಯೂ ಸಿಗುತ್ತದೆ.
Makar Sankranti 2022: ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನು (Sun Transit 2022) ಜನವರಿ 14, 2022 ರಂದು ಮಧ್ಯಾಹ್ನ 2:28 ಕ್ಕೆ ಅವನ ಪುತ್ರ ಶನಿಯ ಮಾಲೀಕತ್ವದ ಮಕರ ರಾಶಿಗೆ (Astrology) ಪ್ರವೇಶಿಸಲಿದ್ದಾನೆ. ಮಾರ್ಚ್ 14 ರ ರಾತ್ರಿ 12.15 ನಿಮಿಷಗಳವರೆಗೆ ಸೂರ್ಯನು ಮಕರ ರಾಶಿಯಲ್ಲಿಯಲ್ಲಿಯೇ (Zodiac Sign) ಇರಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.