Women Who Attract Wealth: ಶಾಸ್ತ್ರಗಳಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಸಂಪತ್ತಿನ ದೇವತೆಗೆ ಹೋಲಿಸಲಾಗುತ್ತದೆ. ಅದರಲ್ಲೂ, ಮದುವೆಯಾಗಿ ಅತ್ತೆ ಮನೆಗೆ ಬರುವ ಹೆಣ್ಣು ಗಂಡನ ಸಂಪತ್ತು ಮತ್ತು ಯಶಸ್ಸಿಗೆ ಕಾರಣಳಾಗಿತ್ತಾಳೆ ಎಂಬುದು ನಂಬಿಕೆಯಾಗಿದೆ.
Lucky Wife: ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಮಾನವ ಜೀವನದ ಬಗ್ಗೆ ಹಲವಾರು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಪತಿಗೆ ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲ್ಪಡುವ ಪತ್ನಿಯರ ಬಗ್ಗೆಯೂ ಅವರು ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ.
Astrology: ಜ್ಯೋತಿಷ್ಯದ ಪ್ರಕಾರ, 3 ರಾಶಿಚಕ್ರ ಚಿಹ್ನೆಗಳ ಹುಡುಗಿಯರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಈ ರಾಶಿಯ ಹುಡುಗಿಯರು ಮದುವೆಯ ನಂತರ ಗಂಡನ ಅದೃಷ್ಟವನ್ನೂ ಬೆಳಗುವಂತೆ ಮಾಡುತ್ತಾರೆ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.