ಭಜರಂಗಬಲಿಗೆ ಪ್ರಿಯವಾದುದು ಎಂದರೆ ವೀಳ್ಯದೆಲೆಯ ಹಾರ. ಮಂಗಳವಾರ ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ ಮತ್ತು ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ.
Goddess Lakshmi Devi: ಪೂಜಾ ಸಾಮಗ್ರಿಗಳು ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬಾರದು.
Money Astro Tips: ಅಮಾವಾಸ್ಯೆ ದಿನ ಸ್ನಾನ ಮುಗಿಸಿ ಒಂದು ಬಟ್ಟಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ತದನಂತರ ಸ್ವಲ್ಪ ಅಕ್ಕಿ ಹಾಗೂ ಅರಿಶಿನವನ್ನು ಎಕ್ಕದ ಎಲೆಯ ಮೇಲೆ ಹಾಕಬೇಕು. ಈ ರೀತಿ 5 ಸೋಮವಾರಗಳ ಕಾಲ ಅಥವಾ 5 ಅಮಾವಾಸ್ಯೆಯ ದಿನ ಮಾಡಬೇಕು.
How to attract money?: ಗುರುವಿನ ಆಶೀರ್ವಾದವನ್ನು ಕೋರಲು ಗುರುವಾರದಂದು ದಾನಗಳನ್ನು ನೀಡಿ ಅಥವಾ ದಾನ ಕಾರ್ಯಗಳನ್ನು ಮಾಡಿ. ಈ ಅಭ್ಯಾಸವು ಧನಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ ಅದು ಹಣಕಾಸಿನ ಸಮಸ್ಯೆಗಳನ್ನು ಸರಾಗಗೊಳಿಸುವ ಸಹಾಯ ಮಾಡುತ್ತದೆ.
Vastu Tips For Idol Of Lord Kuber: ಕುಬೇರ ದೇವರನ್ನು ಈ ದಿಕ್ಕಿನಲ್ಲಿ ಸ್ಥಾಪಿಸಿದರೆ ತಾಯಿ ಲಕ್ಷ್ಮಿದೇವಿ ನೆಲೆಸುವುದಿಲ್ಲ ಮತ್ತು ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುತ್ತವೆ. ಆದ್ದರಿಂದ ತಕ್ಷಣವೇ ಭಗವಾನ್ ಕುಬೇರನ ವಿಗ್ರಹವನ್ನು ತೆಗೆದುಹಾಕಿ ಮತ್ತು ಅದನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಇದು ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
Vastu Tips to Attract Money: ಹಣವನ್ನು ಅಪ್ಪಿತಪ್ಪಿಯೂ ಈಶಾನ್ಯ, ಆಗ್ನೇಯ ಅಥವಾ ನೈಋತ್ಯ ಮೂಲೆಯಲ್ಲಿ ಇಡಬಾರದು. ಹೀಗೆ ಮಾಡುವುದು ಅಶುಭ ಮತ್ತು ಇದನ್ನು ಮಾಡುವುದರಿಂದ ಎಲ್ಲಾ ಹಣವು ನಿಮ್ಮ ಕೈಯಿಂದ ಜಾರಿ ಹೋಗುತ್ತದೆ. ಹಣವು ಎಂದಿಗೂ ಮನೆಯಲ್ಲಿ ಉಳಿಯುವುದಿಲ್ಲ.
Kuber dhanteras mantra : ಭಗವಾನ್ ಕುಬೇರನನ್ನು ಸಂಪತ್ತಿನ ದೇವರು ಅಂತ ಕರೆಯಲಾಗುತ್ತದೆ. ಪದ್ಮಾವತಿ ಪತಿ ಶ್ರೀನಿವಾಸನೇ ಕುಬೇರನಿಂದ ಸಾಲವನ್ನು ಪಡೆದ ಬಗ್ಗೆ ಎಲ್ಲರಿಗೂ ತಿಳಿದಿದೆ. ವಾಸ್ತು ಶಾಸ್ತ್ರದ ಪ್ರಕಾರ, ಕುಬೇರ ದೇವ ಮನೆಯ ಉತ್ತರ ದಿಕ್ಕಿನಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆಯೂ ಸಹ ಇದೆ. ಕುಬೇರನ ದೃಷ್ಟಿ ವ್ಯಕ್ತಿಯ ಮೇಲೆ ಬಿದ್ದರೆ, ಆ ವ್ಯಕ್ತಿಯು ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿಂದ ಸಂಪೂರ್ಣವಾಗಿ ಮುಕ್ತಿ ಹೊಂದುತ್ತಾನೆ.
Goddess Lakshmi And Kuber Remedies: ನೀವು ಕಡಿಮೆ ನಿಮ್ಮ ಆದಾಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ನಾವು ನಿಮಗೆ ಲಕ್ಷ್ಮಿ ಮತ್ತು ಧನಕುಬೇರನನ್ನು ಮೆಚ್ಚಿಸಲು 5 ಮಾರ್ಗಗಳನ್ನು ಹೇಳಿಕೊಡುತ್ತಿದ್ದು, ಅವುಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.
Astrology: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗಳ ಜನರ ಸ್ವಭಾವ ಮತ್ತು ವ್ಯಕ್ತಿತ್ವವು ವಿಭಿನ್ನವಾಗಿರುತ್ತದೆ. ಕೆಲ ರಾಶಿಗಳ ಜನರ ಮೇಲೆ ಕುಬೇರ ದೇವನ ವಿಶೇಷ ಅನುಗ್ರಹವಿರುತ್ತದೆ.
ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡುಲಾಗುತ್ತದೆ.
ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.
Vastu Dosh Remedies:ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ಕೂಡ ವಾಸ್ತು ದೋಷದ ಕಾರಣ ನಾವು ಸಂಪಾದನೆ ಮಾಡಿದ ಹಣವನ್ನು ನಾವು ಉಳಿಸಲು ಸಾಧ್ಯವಾಗುವುದಿಲ್ಲ. ಆಗಾಗ ಹಣಕಾಸಿನ ನಷ್ಟ ಉಂಟಾಗಿ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ.
Vastu Tips: ಜೀವನದಲ್ಲಿ ಹಣಕ್ಕೆ ಮಹತ್ವದ ಸ್ಥಾನವಿದೆ. ಹೆಚ್ಚು ಹಣ ಸಂಪಾದಿಸಬೇಕು ಎಂದು ಹಲವರು ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ. ವಾಸ್ತು ಶಾಸ್ತ್ರದ ಕೆಲವು ನಿಯಮಗಳು ಸಂಪತ್ತು, ಪ್ರಗತಿ ಮತ್ತು ಆರ್ಥಿಕ ಸಮೃದ್ಧಿಗೆ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.