ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ, ಅನೇಕ ಜನರು ವಿವಿಧ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ.ಕೆಲವೊಮ್ಮೆ ಈ ಔಷಧಿಗಳು ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.ಹಾಗಾಗಿ ಕೆಲವೊಮ್ಮೆ ನೀವು ಇಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು.
ಈ ಕುರಿತಾಗಿ ವಿಸ್ತೃತವಾಗಿ ಮಾತನಾಡಿರುವ ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಈ ಚಹಾದ ಕೆಲವು ಪ್ರಯೋಜನಗಳನ್ನು ಬಹಿರಂಗಪಡಿಸಿದ್ದಾರೆ.
ಪುಷ್ಪ 2 ಪ್ರೀಮಿಯರ್ನ ಅಂಗವಾಗಿ ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು BNS ಕಾಯಿದೆಯ 105, 118(1)r/w3(5) ಅಡಿಯಲ್ಲಿ ಪ್ರಕರಣ ದಾಖಲಿಸಿ ಶುಕ್ರವಾರದಂದು ವಶಕ್ಕೆ ತೆಗೆದುಕೊಂಡಿದ್ದಾರೆ.ಇದೇ ವೇಳೆ ಅಲ್ಲು ಅರ್ಜುನ್ ಬಂಧನಕ್ಕೆ ಚಿತ್ರರಂಗದ ಹಾಗೂ ರಾಜಕೀಯ ವಲಯದ ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಉದ್ಯೋಗಿಗಳು ಮತ್ತು ಖಾತೆದಾರರಿಗೆ ಸಕಾರಾತ್ಮಕ ಸುದ್ದಿ ಬಂದಿದೆ. ಮುಂಬರುವ 2025 ರಲ್ಲಿ ಇಪಿಎಫ್ನ ವೇತನ ಮಿತಿಯನ್ನು 15,000 ರಿಂದ 21,000 ಅಥವಾ 25,000 ಕ್ಕೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ.ಈ ಪ್ರಸ್ತಾಪವನ್ನು ಸ್ವೀಕರಿಸಿದರೆ, ನಿವೃತ್ತಿಯ ನಂತರ ಪಡೆಯುವ ಪಿಂಚಣಿ ಕೂಡ ಹೆಚ್ಚಾಗಬಹುದು.
ಇದು ನಿಮಗೆ ಅಚ್ಚರಿ ತರಿಸಬಹುದಾದರೂ ಸತ್ಯ ಸಂಗತಿಯಾಗಿದೆ,ಅಷ್ಟಕ್ಕೂ ಈ ಸಾಹಸ ಮಾಡಲಿಕ್ಕೆ ಹೊರಟವರು ಯಾರು? ಎನ್ನುವುದು ನಿಮಗೆ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.ಹೌದು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬರಾದ ಅನನ್ಯ ಪ್ರಸಾದ್ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.