ಸೌರಾಷ್ಟ್ರದಲ್ಲಿ ಚಿರತೆ ಭೀತಿಯ ನಡುವೆಯೇ ಅಮ್ರೇಲಿ ಜಿಲ್ಲೆಯ ಹೊಲದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರ ಮಕ್ಕಳನ್ನು ಚಿರತೆಗಳು ಬೇಟೆಯಾಡುತ್ತಿವೆ. ಆಗ ಚಿರತೆ ಕಾಟಕ್ಕೆ ಹೆದರಿ ಕೂಲಿ ಕಾರ್ಮಿಕನೊಬ್ಬ ಕಬ್ಬಿಣದ ಪಂಜರವನ್ನು ನಿರ್ಮಿಸಿ ತಮ್ಮ 6 ಅಮಾಯಕ ಮಕ್ಕಳನ್ನು ರಕ್ಷಿಸಿದ್ದಾನೆ.
Leopard Attack: ಜಮೀನಿನಲ್ಲಿ ಜಾನುವಾರುಗಳನ್ನು ಕಟ್ಟಿ ರಾತ್ರಿ ಜಮೀನಿನಲ್ಲಿ ವಾಸ ಮಾಡುತ್ತಿದ್ದ ರೈತರು ಈಗ ಚಿರತೆ ದಾಳಿಯಿಂದ ಭಯಗೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ನಂತರ ಸಂಜೆಯೊಳಗೆ ಜಾನುವಾರುಗಳ ಸಮೇತ ಮನೆಗೆ ಸೇರುತ್ತಿದ್ದಾರೆ. ಚಿರತೆ ಭಯದಿಂದಾಗಿ ರೈತರು ಜಾನುವಾರುಗಳನ್ನು ಜಮೀನಿನಲ್ಲಿ ಕಟ್ಟುತ್ತಿಲ್ಲ.
Leopard Attack: ಮೇಘನಾ ಎಂಬ ಯುವತಿ ಹಿತ್ತಲಿಗೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.