Sathi Leelavathi Movie : ಮೆಗಾ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ ಮದುವೆಯಾದ ಒಂದು ವರ್ಷದ ನಂತರ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟಿ ‘ಸತಿ ಲೀಲಾವತಿ’ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ದುರ್ಗಾದೇವಿ ಪಿಕ್ಚರ್ಸ್ ಮತ್ತು ಟ್ರಿಯೋ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು ತಾತಿನೇನಿ ಸತ್ಯ ನಿರ್ದೇಶನ ಮಾಡುತ್ತಿದ್ದಾರೆ..
Naga Chaitanya: ಜೋಶ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಕ್ಕಿನೇನಿ ನಾಗ ಚೈತನ್ಯ ಅವರು ‘ಈಮಾಯ ಚೇಸಾವೆ’, ‘ಮನಂ’, ‘ಪ್ರೇಮಂ’, ‘ಮಜಿಲಿ̧’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟರು.
Lavanya Tripathi : ನಟಿ ಲಾವಣ್ಯ ತ್ರಿಪಾಠಿ ಮತ್ತು ಮೆಗಾ ಹೀರೋ ವರುಣ್ ತೇಜ್ ಸದ್ಯಕ್ಕೆ ಶುಭ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ ಎಂದು ಸುದ್ದಿಗಳು ಹಬ್ಬಿದ್ದು, ಲಾವಣ್ಯ ತ್ರಿಪಾಠಿ ತಾಯಿಯಾಗಿದ್ದಾರಾ ಎಂದು ಕೇಳಿಬರುತ್ತಿದೆ.
South Actress: 2023ಕ್ಕೆ ವಿದಾಯ ಹೇಳಲು.. 2024ಕ್ಕೆ ಕಾಲಿಡಲು ರೆಡಿಯಾಗಿದ್ದೇವೆ.. ಈ ವರ್ಷ ಎಲ್ಲಾ ಕ್ಷೇತ್ರಗಳ ಜೊತೆಗೆ.. ಸಿನಿಮಾ ಕ್ಷೇತ್ರದಲ್ಲೂ ಸಿಹಿ-ಕಹಿಗಳ ಕಾಂಬಿನೇಷನ್ ನಡೀತು. ಹಾಗಾದರೆ ಈ ವರ್ಷ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳದೆ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ ನಾಯಕಿಯರು ಯಾರು?
Love Marriage in Industry: ಬೆಳ್ಳಿತೆರೆಯ ಮದುವೆಗಳು...ಒಮ್ಮೊಮ್ಮೆ ನಿಜ ಜೀವನದಲ್ಲೂ ನಡೆಯುತ್ತವೆ. ಇದೀಗ ಹೌದು ರೀಲ್ನಲ್ಲಿ ಜೊತೆಯಾದ ಜೋಡಿಗಳು ರಿಯಲ್ ಲೈಫ್ ನಲ್ಲೂ ಪೀಪಿ...ದುಂಡುಂ... ಎನ್ನುತ್ತಿದ್ದಾರೆ ತೆಲುಗು, ತಮಿಳು, ಕನ್ನಡ ಇಂಡಸ್ಟ್ರಿಯಲ್ಲಿ ಅದೆಷ್ಟೋ ಹೀರೋ, ಹೀರೋಯಿನ್ ಗಳು ತೆರೆಹಂಚಿಕೊಂಡವರೊಂದಿಗೆಯೇ ಜೀವನವನ್ನು ಹಂಚಿಕೊಂಡಿದ್ದಾರೆ.. ಅಂತಹ ನಟ ನಟಿಯರ ಪಟ್ಟಿ ಇಲ್ಲಿದೆ.
Ram Charan : ನಟ ರಾಮ್ ಚರಣ್ ವರುಣ್ ತೇಜ್ ಅವರ ಮದುವೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಸೊಷಿಯಲ್ ಮಿಡಿಯಾದಲ್ಲಿ ಈ ಕುರಿತು ಫೊಟೋಗಳು ವೈರಲ್ ಆಗುತ್ತಲೇ ಇವೆ. ಈ ಪೈಕಿ ಪವನ್ ಕಲ್ಯಾಣ್ ಜೊತೆ ರಾಮ್ ತೆಗೆಸಿಕೊಂಡಿರುವ ಫೋಟೋ ಮೆಗಾ ಅಭಿಮಾನಿಗಳ ಗಮನ ಸೆಳೆದಿದೆ. ಈ ಫೋಟೋದಲ್ಲಿ ರಾಮ್ ಚರಣ್ ಧರಿಸಿರುವ ವಾಚ್ ಕುರಿತ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸಿದೆ.
Varun Tej and Lavanya Tripathi : ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಶುಕ್ರವಾರ ರಾತ್ರಿ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸುಂದರ ಜೋಡಿಗೆ ಅವರ ಅಭಿಮಾನಿಗಳು, ನಟ- ನಟಿಯರು ಶುಭ ಕೋರುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.