KVN Productios: ಕೆ.ವಿ.ಎನ್ ಪ್ರೊಡಕ್ಷನ್ಸ್ ತೆಸ್ಪಿಯನ್ ಫಿಲ್ಮ್ಸ್ ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನ ಹೊಸ ಶೈಲಿಯ ಚಿತ್ರಗಳಿಂದ ಇಂದಿನ ಯುವ ಸಮುದಾಯದ ಮನ ಗೆದ್ದಿರೋ, ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಜೋಡಿಯ ಕೈಗಿತ್ತಿದ್ದಾರೆ.
Rocking Star Yash: ಮುಂಬೈನಲ್ಲಿ ಈ ಆಡ್ ಶೂಟ್ ನಡೆದಿದ್ದು, ನಟಿ ರಾಧಿಕಾ ಪಂಡಿತ್ ಸಹ ಯಶ್ ಜೊತೆಗಿದ್ದರು. ಆದರೆ ಫ್ಯಾನ್ಸ್ಗೆ ʼಟಾಕ್ಸಿಕ್ʼ ಸಿನಿಮಾದಲ್ಲಿ ರಾಕಿಬಾಯ್ ಪಾತ್ರ ಹೇಗಿರುತ್ತೆ? ಈ ಸಿನಿಮಾದಲ್ಲಿ ಯಶ್ ವಕೀಲನಾ ಅನ್ನೋ ಸಂಶಯ ಮೂಡಿದೆ.
Toxic Update: ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಿಂದ ನಟಿ ಕರೀನಾ ಕಪೂರ್ ಖಾನ್ ಔಟ್ ಆಗಿದ್ದಾರೆ. ಇದೀಗ ಈ ಚಿತ್ರತಂಡಕ್ಕೆ ಮತ್ತೊಬ್ಬ ಬಾಲಿವುಡ್ ನಟಿಮಣಿಯ ಎಂಟ್ರೀ ಆಗಲಿದೆ. ಹಾಗಾದ್ರೇ ಈ ಬಿ-ಟೌನ್ ಬೆಡಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
Toxic Update: ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕಾಗಿ ಭರ್ಜರಿ ಸೆಟ್ ರೆಡಿಯಾಗುತ್ತಿವೆ. ಇದನ್ನೂ ಕೇಳಿದ ಫ್ಯಾನ್ಸ್ ಗೋವಾ, ಶ್ರೀಲಂಕಾದಲ್ಲಿ ಶೂಟಿಂಗ್ ಇಲ್ವಾ ಎನ್ನುತ್ತಿದ್ದಾರೆ. ಇದರ ಕುರಿತು ಮಾಹಿತಿ ಇಲ್ಲಿದೆ.
Toxic Update: ಕನ್ನಡದ ಹೆಸರಾಂತ ನಟ ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ತಂಡಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಬಳಿಕ ಮತ್ತೊಬ್ಬ ಸೌತ್ ತಾರೆ ಸೇರ್ಪಡೆಯಾಗಿದೆ. ಹಾಗಾದ್ರೆ ಆ ನಟಿ ಯಾರು? ಇಲ್ಲಿದೆ ಸಂಪೂರ್ಣ ವಿಷಯ.
Toxic Update: ಚಂದನವನದ ತುಫಾನ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಶುರುವಾಗುವ ಮುಂಚೆಯೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೇ ಟಾಕ್ಸಿಕ್ ಚಿತ್ರ ಯಾವಾಗ ರಿಲೀಸ್ ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Bollywood meets Sandalwood: ವರದಿಗಳ ಪ್ರಕಾರ, ಜೋಗಿ ಪ್ರೇಮ್ ನಿರ್ದೇಶನದ ನಟ ದರ್ಶನ್ ಮುಂದಿನ ಚಿತ್ರಕ್ಕೆ ಸಂಜಯ್ ದತ್ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ಈ ಭೇಟಿ ನಡೆದಿದೆ ಎಂದು ಹೇಳಲಾಗಿದೆ.
Richard Anthony Update: ಸಿಂಪಲ್ ಸ್ಟಾರ್ ಹಾಗೂ ಡೈರೆಕ್ಟರ್ ರಕ್ಷಿತ್ ಶೆಟ್ಟಿಯ 'ಉಳಿದವರು ಕಂಡಂತೆ' ಸೀಕ್ವೆಲ್ ರಿಚರ್ಡ್ ಆಂಟನಿ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವುದು ಖಚಿತವಾಗಿತ್ತು. ಆದರೆ ಸದ್ಯ ಈ ಸಂಸ್ಥೆ ಚಿತ್ರ ನಿರ್ಮಾಣದಿಂದ ಸರಿದಿದೆ. ಹಾಗಾದೇ ಈ ಸಿನಿಮಾವನ್ನು ನಿರ್ಮಿಸುವುದಾದರೂ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Yash 19: ಕನ್ನಡ ಚಿತ್ರರಂಗದ ತೂಫಾನ್ ನಟ ಯಶ್ 19ನೇ ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಿಂದ ಸಿಕ್ಕೇಬಿಡ್ತು ಗುಡ್ನ್ಯೂಸ್. ಹಾಗಾದ್ರೆ ಏನಿದೆ ಯಶ್19 ಅಪ್ಡೇಟ್ಸ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.