ಇಂದು ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ಹಿನ್ನೆಲೆ
ಚಾಮರಾಜನಗರದ ಅರ್ಧಕ್ಕೂ ಅಧಿಕ ಸಂಖ್ಯೆ ಬಸ್ ನಿಯೋಜನೆ
ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರಿಗೆ ಬಸ್ ಇಲ್ಲದೆ ಪರದಾಟ
ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶಕ್ಕೆ 275 ಬಸ್ ನಿಯೋಜನೆ
ಬೆಳಗ್ಗೆಯಿಂದಲೇ ಬಸ್ಗಾಗಿ ಪರದಾಡುತ್ತಿರುವ ಸಾರ್ವಜನಿಕರು
Congress Jana Kalyan Smavesha: ಹಾಸನ ಸಮಾವೇಶಕ್ಕೆ ಚಾಮರಾಜನಗರದ ಅರ್ಧಕ್ಕೂ ಅಧಿಕ ಸಂಖ್ಯೆಯಲ್ಲಿ ಬಸ್ ನಿಯೋಜಿಸಿರುವುದರಿಂದ ಬಸ್ ಗಳಿಂದ ತುಂಬಿರುತ್ತಿದ್ದ ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಬೆರಳಿಕೆ ಬಸ್ ಇದ್ದುದು ಕಂಡುಬಂದಿತು.
Volvo Bus Service: ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನವೆಂಬರ್ 29ರಿಂದ ಬೆಂಗಳೂರು ಮತ್ತು ಕೇರಳದ ಪಂಬೆ ನಡುವೆ ಐರಾವತ್ ವೋಲ್ವೋವನ್ನು ಪರಿಚಯಿಸಲಿದೆ.
Bus Ticket Price Hike: ದಿನ ನಿತ್ಯ ಬೇಕಾಗುವ ಎಲ್ಲಾ ಪದಾರ್ಥಗಳು ಪ್ರತಿದಿನ ಆಕಾಶಕ್ಕೆ ಮುತ್ತಿಕ್ಕುತ್ತಿವೆ. ಇಂಥ ಹೊತ್ತಲ್ಲಿ, ಜನ ಹೈರಾಣಾಗಿರುವ ಹೊತ್ತಲ್ಲಿ ರಾಜ್ಯದ ಜನರಿಗೆ ಮತ್ತೊಂದು ಕೆಟ್ಟ ಸುದ್ದಿ ಇದೆ.
Digital Payment: ಒಂದೆಡೆ ಶಕ್ತಿ ಯೋಜನೆ ಜಂಜಾಟ, ಇನ್ನೊಂದೆಡೆ ಬಸ್ ಟಿಕೆಟ್ ಚಿಲ್ಲರೆಗಾಗಿ ಪ್ರಯಾಣಿಕರ ಪರದಾಟ... ಇನ್ಮುಂದೆ ಇದ್ಯಾವ ಟೆನ್ಷನ್ ಇಲ್ಲದೆಯೇ ಕೆಎಸ್ಆರ್ಟಿಸಿಯಲ್ಲಿ ಸುಲಭವಾಗಿ ಪ್ರಯಾಣಿಸಬಹುದು.
ಐರಾವತ 2.0 ಮಾದರಿಯ 20 ಬಸ್ಗಳು ಅಕ್ಟೋಬರ್ ಕೊನೆಯೊಳಗೆ ಕೆಎಸ್ಆರ್ಟಿಸಿಗೆ ಸೇರ್ಪಡೆಗೊಳ್ಳಲಿದೆ.
ಬಸ್ ವಿಶೇಷತೆ: ಶಕ್ತಿಶಾಲಿ ಹ್ಯಾಲೊಜೆನ್ ಹೆಡ್ಲೈಟ್ ಮತ್ತು ಹಗಲು ಚಾಲನಾ ಲೈಟ್ಗಳೊಂದಿಗೆ ಹೊಸ ಮಾದರಿಯ ಸುಂದರವಾದ ಒಳಾಂಗಣ ವಿನ್ಯಾಸ ಮತ್ತು ಬಾಹ್ಯವಾಗಿ ಸ್ಕ್ಯಾಂಡಿನೇವಿಯನ್ ವಿನ್ಯಾಸವನ್ನು ಈ ಬಸ್ ಹೊಂದಿದೆ.
ಇಂಧನ ದಕ್ಷತೆ ಹೆಚ್ಚಿರುವ ಏರೋಡೈನಾಮಿಕ್ ವಿನ್ಯಾಸ ಅಳವಡಿಸಲಾಗಿದೆ. ಸುಧಾರಿತ ಎಂಜಿನ್, ಅಗ್ನಿ ಅವಘಡ ಎಚ್ಚರಿಕೆ ಮತ್ತು ಸುರಕ್ಷತೆ ವ್ಯವಸ್ಥೆ ಅಳವಡಿಸಲಾಗಿದೆ.
ಬಸ್ ನಿಲ್ದಾಣದಲ್ಲೇ ಸಿಬ್ಬಂದಿಯಿಂದಲೇ ಕೆಎಸ್ಆರ್ಟಿಸಿ ಡಿಸಿಗೆ ಚಾಕು ಇರಿಯಲು ಯತ್ನಿಸಿರುವ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ. ಆದ್ರೆ ಕೈಯನ್ನ ಅಡ್ಡ ಕೊಟ್ಟಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
Good News: ಹಬ್ಬದ ಸಂದರ್ಭದಲ್ಲಿ ಯಾವುದೇ ತೊಂದರೆಯಿಲ್ಲದೆ ತಮ್ಮ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರು ಇ ಟಿಕೆಟ್ ಬುಕ್ಕಿಂಗ್ (E-Ticket Booking) ಗಾಗಿ www.ksrtc.Karnataka.gov.in ನಲ್ಲಿ ಬುಕ್ ಮಾಡುವಂತೆ ಕೆಎಸ್ಆರ್ಟಿಸಿ ಸೂಚನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.