Kitchen Vastu : ಅಡುಗೆಮನೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಡುಗೆಮನೆಯಲ್ಲಿ ಅನೇಕ ಪಾತ್ರೆಗಳ ಬಳಕೆಯಾಗುತ್ತವೆ. ಆ ಪೈಕಿ ಈ ಎರಡು ಪಾತ್ರೆಯನ್ನು ಮಗುಚಿ ಇಡಲೇ ಬಾರದು.
How to store tomato: ಭಾರತೀಯ ಖಾದ್ಯಗಳಲ್ಲಿ ಬಳಸಲ್ಪಡುವ ಪ್ರಮುಖ ತರಕಾರಿಗಳಲ್ಲಿ ಟೊಮಾಟೊ ಸಹ ಒಂದು. ಆಹಾರದ ಸ್ವಾದವನ್ನು ಹೆಚ್ಚಿಸುವ ಟೊಮಾಟೊವನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅದು ಬೇಗ ಹಾಳಾಗುತ್ತದೆ.
How to keep cockroaches away : ಮನೆಯಲ್ಲಿ ಎಲ್ಲರನ್ನೂ ಸಾಮಾನ್ವಯವಾಗಿ ಕಾಡುವ ತೊಂದರೆ ಎಂದರೆ, ಸೊಳ್ಳೆ ಹಾಗೂ ನೊಣಗಳ ಕಾಟ. ಸೊಳ್ಳೆ ಹಾಗೂ ನೊಣಗಳನ್ನು ಬಿಡಿ, ಅದಕ್ಕೂ ಒಂದು ಕೈ ಮೇಲಾಗಿ ಜಿರೆಳಗಳು ಮನುಷ್ಯರಿಗೆ ಭಾರಿ ತೊಂದರೆಯನ್ನುಂಟು ಮಾಡುತ್ತವೆ. ಹಾಗಾದರೆ, ಈ ಜಿರಳೆಗಳನ್ನು ಮನೆಯಿಂದ ಹೊರಹಾಕಲು ಏನೂ ಮಡಬೇಕು ಎಂದು ಯೋಚಿಸುತ್ತಿದ್ದೀರಾ? ಹೀಗೆ ಮಾಡಿ ಸಾಕು...
Kitchen Vastu Tips: ವಾಸ್ತು ಶಾಸ್ತ್ರದಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ ಅಡುಗೆಮನೆಯಲ್ಲಿ ಯಾವ ವಸ್ತುಗಳು ಎಂದಿಗೂ ಖಾಲಿಯಾಗಬಾರದು ಎಂಬುದನ್ನೂ ಕೂಡ ತಿಳಿಸಲಾಗಿದೆ.
How to get rid of ants permanently: ಅಡುಗೆ ಕೋಣೆ ಪ್ರತಿ ಮನೆಯ ಹೃದಯವಿದ್ದಂತೆ.. ಏಕೆಂದರೆ ಅಡುಗೆ ಮನೆಯಲ್ಲಿ ಎಲ್ಲವೂ ಸರಿಯಾಗಿದ್ದರೆ ಇಡೀ ಮನೆ ಶಾಂತವಾಗಿರುತ್ತದೆ. ಗೃಹಿಣಿಯರಿಗೆ ಅಡುಗೆ ಸಾಮಗ್ರಿಗಳನ್ನು ನಿರ್ವಹಣೆ ಮಾಡುವುದು ಸವಾಲಿನ ಕೆಲಸ.
Kitchen Vastu Shastra Tips: ನಿಮ್ಮ ಕುಟುಂಬದ ಸದಸ್ಯರು ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದರೆ ಅಥವಾ ಎಷ್ಟೆ ಕಷ್ಟ ಪಟ್ಟು ಡುಡಿದರೂ ನಿಮ್ಮ ಮನೆಯಲ್ಲಿನ ಅರ್ಥಿಕ ಸ್ಥಿತಿ ಸುದಾರಿಸದೆ ಇದ್ದರೆ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ಈ ಮೂರು ವಾಸ್ತು ದೋಷ, ಇದನ್ನು ಸರಿಪಡಿಸುವುದರಿಂದ ನಿಮ್ಮ ಕುಟುಂಬದಲ್ಲಿ ಯಾವುದೇ ತೊಂದರೆಗಳಿರದಂತೆ ತಡೆಯಬಹುದು.
Cockroaches : ಅಡುಗೆಮನೆಯಲ್ಲಿ ಹೆಚ್ಚಾಗಿ ನಮ್ಮನ್ನು ಕಿರಿಕಿರಿ ಗೊಳಿಸುವುದು ಅಂದರೆ ಅದು ಜಿರಳೆ ಅಲ್ಲದೆ ಜಿರಳೆ ಹಲವಾರು ರೋಗಗಳು ಬರುವುದು ಹೌದು. ಆದರೆ ಒಮ್ಮೆ ಒಕ್ಕರಿಸಿದ ಜಿರಳೆ ಓಡಿಸುವುದು ಕಠಿಣವಾದ ಕೆಲಸ ಆದರೆ ಅದಕ್ಕಿವೆ ಇಲ್ಲಿ ಕೆಲವು ಟ್ರಿಕ್ಸ್
ಅಡುಗೆ ಮನೆಯ ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತವೆ.ದೇಹದ ದೊಡ್ಡ ರೋಗಗಳನ್ನೂ ಗುಣಪಡಿಸುವ ಶಕ್ತಿ ಹೊಂದಿರುವ ಇಂತಹ ಅನೇಕ ಸಣ್ಣ ಸಾಂಬಾರ ಪದಾರ್ಥಗಳಿವೆ. ಇವುಗಳಲ್ಲಿ ಏಲಕ್ಕಿ ಸಹ ಒಂದು, ಈ ಚಿಕ್ಕ ಏಲಕ್ಕಿಯು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಅನೇಕ ಜನರು ಅದರ ರುಚಿಯನ್ನು ಸುಧಾರಿಸಲು ಏಲಕ್ಕಿಯನ್ನು ತಿನ್ನುತ್ತಾರೆ.ಏಲಕ್ಕಿ ಬಾಯಿಯ ದುರ್ವಾಸನೆ ಹೋಗಲಾಡಿಸಲು ತುಂಬಾ ಸಹಕಾರಿಯಾಗಿದೆ.
ಅಡುಗೆಮನೆಯ ಕೆಲಸ ಎಂದರೆ ಕೇವಲ ಅಡುಗೆಯ ಕೆಲಸವಷ್ಟೇ ಅಲ್ಲ, ಸ್ವಚ್ಛಂತೆಯಂಥ ಇತರ ಕೆಲಸಗಳೂ ಇರುತ್ತವೆ. ತಂತ್ರಜ್ಞಾನ ಈಗ ಒಟ್ಟು ಅಡುಗೆಮನೆಯ ಕೆಲಸವನ್ನು ಸುಲಭ ಮಾಡುತ್ತಿದೆ. ಅಡುಗೆಮನೆಯಲ್ಲಿ ಬಳಕೆಯಾಗುವ ವಿವಿಧ ಬಗೆಯ ಉಪಕರಣಗಳಿಗೆ ಈಗ ಸ್ಮಾರ್ಟ್, ಡಿಜಿಟಲ್ ತಂತ್ರಜ್ಞಾನದ ಸ್ಪರ್ಶ ಸಿಗುತ್ತಿದೆ. ಇತ್ತೀಚಗೆ ಮಾರುಕಟ್ಟೆಗೆ ಬಂದಿರುವ ಅಂತಹ ಕೆಲವು ಡಿಜಿಟಲ್ ಸ್ಮಾರ್ಟ್ ಉಪಕರಣಗಳ ಮಾಹಿತಿ ಇಲ್ಲಿದೆ ನೋಡಿ.
ಮಧುಮೇಹವು ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿಪಶುಗಳನ್ನಾಗಿ ಮಾಡುವ ಕಾಯಿಲೆಯಾಗಿದೆ. ಈ ರೋಗದಲ್ಲಿ, ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಉತ್ಪಾದಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.
Anishka Sharma - Virat Kohli : ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಅಡುಗೆಮನೆಯಲ್ಲಿ ತೆಗೆದುಕೊಂಡ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುದ್ದಾದ ಸ್ಟಾರ್ ಜೋಡಿಗಳಲ್ಲಿ ಒಂದಾಗಿದ್ದಾರೆ. ಪ್ರತಿ ಬಾರಿ ಅವರು ತಮ್ಮ ಸ್ನ್ಯಾಪ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಅವರ ಅಭಿಮಾನಿಗಳ ಮನಸೆಳೆಯುತ್ತಾರೆ.
Clove vastu tips : ಇಂದಿನ ಕಾಲಘಟ್ಟದಲ್ಲಿ ಎಲ್ಲರೂ ಕೈತುಂಬಾ ಹಣ ಸಂಪಾದಿಸಬೇಕು ಮತ್ತು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಇಂದಿನ ಕಾಲದಲ್ಲಿ ಅದು ಎಲ್ಲರಿಗೂ ಸಾಧ್ಯವಿಲ್ಲ.
ಪ್ರತಿಷ್ಠಿತ ಗೃಹ ಉಪಯೋಗಿ ವಸ್ತುಗಳ ಸಂಸ್ಥೆಯಾದ ಪ್ರೆಸ್ಟಿಜ್ ಇದೀಗ ಮತ್ತೊಂದು ಕಂಪನಿ ಜೊತೆ ವ್ಯಾಪಾರ ವಹಿವಾಟಿನ ಸಂಬಂಧ ಕುದುರಿಸಿಕೊಂಡಿದೆ. ಪ್ರೆಸ್ಟೀಜ್ ಸಂಸ್ಥೆ, ಅಲ್ಟ್ರಾ ಪ್ರೆಶ್ ಮಾಡ್ಯೂಲರ್ ಸಲೂಷನ್ಸ್ ಜೊತೆ ಹೊಸ ಒಡಂಬಡಿಕೆ ಮಾಡಿಕೊಂಡಿದೆ.
ಪ್ರತಿಷ್ಠಿತ ಗೃಹ ಉಪಯೋಗಿ ವಸ್ತುಗಳ ಸಂಸ್ಥೆಯಾದ ಪ್ರೆಸ್ಟೀಜ್ ಇದೀಗ ಮತ್ತೊಂದು ಕಂಪನಿ ಜೊತೆ ವ್ಯಾಪಾರ ವಹಿವಾಟಿನ ಸಂಬಂಧ ಕುದುರಿಸಿಕೊಂಡಿದೆ. ಪ್ರೆಸ್ಟೀಜ್ ಸಂಸ್ಥೆ, ಅಲ್ಟ್ರಾ ಪ್ರೆಶ್ ಮಾಡ್ಯೂಲರ್ ಸಲೂಷನ್ಸ್ ಜೊತೆ ಹೊಸ ಒಡಂಬಡಿಕೆ ಮಾಡಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.