Cobra viral video : ನಾಗರ ಹಾವಿನಲ್ಲಿ ಹಲವಾರು ತಳಿಗಳಿವೆ.. ಅವುಗಳಲ್ಲಿ ಕಾಳಿಂಗ ಸರ್ಪ ಹಿಡಿಯಲು ಹೋದವರಂತು ಸಾವನ್ನ ಮರೆತು ಅದರ ಜೊತೆ ಸರಸವಾಡಬೇಕಾಗುತ್ತದೆ.. ಅದೇ ರೀತಿ ಮನೆಗೆ ನುಗ್ಗಿದ ದೈತ್ಯ ಕಾಳಿಂಗನನ್ನು ಹಿಡಿಯಲು ಹೋಗಿದ್ದ ಉರಗ ರಕ್ಷಕ.. ಮುಂದೆನಾಯ್ತು.. ಓದಿ..
King cobra Viral Video: ಕಾಳಿಂಗ ಸರ್ಪದ ಈ ವಿಡಿಯೋವನ್ನು @salmanjimcorbett72 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 84 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
King cobra viral video: ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಭಯಾನಕ ವೈರಲ್ ವೀಡಿಯೊದಲ್ಲಿ ಕಿಂಗ್ ಕೋಬ್ರಾ ಮರದೆತ್ತರಕ್ಕೆ ತಲೆ ಎತ್ತಿ ನಿಂತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
King cobra viral video : ಈ ವೈರಲ್ ವೀಡಿಯೊದಲ್ಲಿರುವ ಹಾವನ್ನು ನೋಡಿದ್ರೆ ಆಶ್ಚರ್ಯವಾಗುವುದಿಲ್ಲ, ಬದಲಿಗೆ ಅದನ್ನು ನಿಭಾಯಿಸುತ್ತಿರುವ ಯುವಕನನು ನೋಡಿದ್ರೆ ಶಾಕ್ ಆಗುತ್ತೆ. ಹಾವನ್ನು ಕಂಡರೆ ಸೈನ್ಯವೇ ನಡುಗುತ್ತೆ ಎಂಬ ನಾಣ್ಣುಡಿ ಇವನಿಗೆ ಸಲ್ಲದು ಎನ್ನುವಂತಿದೆ ಅವನ ಧೈರ್ಯ..
Snake Viral Video: ಹಾವಿನ ಹೆಸರು ಕೇಳಿದರೆ ಒಂದು ಕ್ಷಣ ಎದೆ ಝಲ್ ಎಂದೆನಿಸುತ್ತದೆ. ಅದೇ ನಾಗರಹಾವು ಎಂದರೆ... ಅಬ್ಬಬ್ಬಾ... ಕನಸಿನಲ್ಲಿಯೂ ಇದರ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತೇವೆ...
Snake Viral Video: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ಮೋಜಿನ ವಿಡಿಯೋಗಳಲ್ಲದೆ ಕೆಲವು ಭಯ ಹುಟ್ಟಿಸುವ ವಿಡಿಯೋಗಳು ಕೂಡ ಆಗಾಗ್ಗೆ ವೈರಲ್ ಆಗುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವುಗಳ ವಿಡಿಯೋಗಳು ಅಗ್ರಸ್ಥಾನದಲ್ಲಿವೆ ಎಂದರೂ ತಪ್ಪಾಗಲಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.