KGF Climax Scene : ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಧೂಳ್ ಎಬ್ಬಿಸಿದ್ದು ಗೊತ್ತೇಯಿದೆ. ಅಲ್ಲದೇ ಇತ್ತೀಚೆಗಷ್ಟೇ 'KGF' ಸರಣಿ ಸಿನಿಮಾಗಳು ಜಪಾನ್ ದೇಶದಲ್ಲಿ ರಿಲೀಸ್ ಆಗಿ ಸದ್ದು ಮಾಡಿದ್ದವು. ಸದ್ಯ ಜಪಾನೀಯರು ಸಹ ರಾಕಿಬಾಯ್ ಫ್ಯಾನ್ಸ್ ಆಗಿದ್ದಾರೆ. ಈ ನಡುವೆಯೇ 'KGF' ಚಾಪ್ಟರ್-1 ಕ್ಲೈಮ್ಯಾಕ್ಸ್ ಮೇಕಿಂಗ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Tamil Director on Yash : ಕೆಜಿಎಫ್ ಸರಣಿ ಚಿತ್ರಗಳಿಂದ ಪ್ಯಾನ್ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಹಾಗೂ ಭಾರತೀಯ ಸಿನಿರಂಗ ಕಾಯುತ್ತಿದೆ. ಇನ್ನು ಈ ನಡುವೆ ಯಶ್ ಬಗೆಗಿನ ತಮಿಳಿನ ಹಿರಿಯ ನಿರ್ಮಾಪಕರೊಬ್ಬರ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
KGF carze in Japan : ಪ್ರಶಾಂತ್ ನೀಲ್ ನಿರ್ದೇಶನದ KGF ಸರಣಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟಕ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಸಿನಿಮಾ ಕ್ರೇಜ್ ಹೆಚ್ಚಸಿದೆ. ಇದೀಗ ಜಪಾನ್ನಲ್ಲೂ KGF ಹಾವಳಿ ಶುರುವಾಗಿದ್ದು, ಸಲಾಂ ರಾಕಿಭಾಯ್ ಎನ್ನುವ ಹರ್ಷೋದ್ಘಾರ ಮಾಡುತ್ತಿದ್ದಾರೆ.
ಕೆಜಿಎಫ್-2 ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಬರೀ ಎರಡೇ ದಿನದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮೂಲಕ ಕೆಜಿಎಫ್-2 ದೇಶದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ.
ಮೊದಲ ಶೋಗೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲಾ ಥಿಯೇಟರ್ಗಳು ಫುಲ್ ಆಗಿದೆ. ಇದೀಗ KGF 3 ರಿಲೀಸ್ ಆಗೋವರೆಗೂ ಗಡ್ಡ-ಮೀಸ್ -ತಲೆಕೂದಲು ತೆಗೆಯಲ್ಲ ಎಂದು ಫ್ಯಾನ್ ಒಬ್ಬ ಪಟ್ಟು ಹಿಡಿದಿದ್ದಾನೆ.
ಪೋಸ್ಟರ್, ಟೀಸರ್ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಕೆಜಿಎಫ್: ಚಾಪ್ಟರ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಮೊದಲ ಶೋಗೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲಾ ಥಿಯೇಟರ್ಗಳು ಫುಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.