ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರನ್ನು ರಂಚಿಸುವ ರೀತಿ ಹಾಗೂ ಹ್ಯಾಸ್ಯಮಯ ನಟನೆ ಇವುಗಳ ಮೂಲಕ ಕಾರ್ತಿಕ್ ಆರ್ಯನ್ ಅಭಿಮಾನಿಗಳ ನೆಚ್ಚಿನ ತಾರೆಯಾಗಿದ್ದಾರೆ.ಹೀಗಾಗಿ ಅವರಿಗೆ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಬಾಲಿವುಡ್ ನಲ್ಲಿ ಬೇಡಿಕೆ ನಟನೊಬ್ಬ ಚಿತ್ರದಲ್ಲಿನ ಕಿಸ್ ಸೀನ್ ಗಾಗಿ ಬರೋಬ್ಬರಿ 37 ಶಾಟ್ ಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ಇದಕ್ಕೆ ಮುಖ್ಯ ಕಾರಣ ನಟಿಯೇ ಎಂದು ಅವರು ದೂರಿದ್ದಾರೆ.
Bollywood Actress: ಆಲಿಯಾ ಭಟ್ ಅವರನ್ನು ವರಿಸುವುದಕ್ಕಿಂತ ಮುಂಚೆ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಲು ನಟಿಯೊಬ್ಬರು ಬಯಸಿದ್ದಾಗಿ ಹೇಳಿಕೊಂಡಿದ್ದಾರೆ.. ರಣಬೀರ್ ಗಿಂತ 13 ವರ್ಷ ಚಿಕ್ಕವಳಾಗಿರುವ ನಟಿಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ...
ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಒಂದು ದಿನದ ಹಿಂದೆ ಬಿಡುಗಡೆಯಾಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಆದರೆ ಬಿಡುಗಡೆಯಾದ ಮೊದಲ ದಿನವೇ ಚಿತ್ರ ಕಲೆಹಾಕಿದ ಅಂಕಿಅಂಶಗಳು ಅತ್ಯಂತ ಆಘಾತಕಾರಿಯಾಗಿದ್ದು, ಸೂಪರ್ಸ್ಟಾರ್ ನಟನ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕೇವಲ 1. 30 ಕೋಟಿಗಳನ್ನು ಗಳಿಸಿದೆ.
Shehzada movie: ಬಾಲಿವುಡ್ ತಾರೆ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅವರ ಇತ್ತೀಚಿನ ವಿಹಾರ 'ಶೆಹಜಾದಾ' ಅವರ ಕೊನೆಯ ಸೂಪರ್ಹಿಟ್ 'ಭೂಲ್ ಭುಲೈಯಾ 2' ಗೆ ಹೋಲಿಸಿದರೆ ಸರಾಸರಿ ಆರಂಭಕ್ಕೆ ತೆರೆದುಕೊಂಡಿದೆ ಎಂದು ವರದಿಯಾಗಿದೆ.
Zapkey.com ಮೂಲಕ ಪ್ರವೇಶಿಸಿದ ದಾಖಲೆಗಳ ಪ್ರಕಾರ, ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಕಪೂರ್ ಅವರು ವ್ಯವಹಾರವನ್ನು ಔಪಚಾರಿಕಗೊಳಿಸಿದ್ದಾರೆ ಮತ್ತು ಇನ್ನೊಂದು ಕಡೆಯಿಂದ, ಕಾರ್ತಿಕ್ ಅವರ ತಾಯಿ ಮಾಲಾ ತಿವಾರಿ ಅವರು ಸೂಕ್ತ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಅಪ್ಪನಂತೆ ಮಗಳು ಸಹ ಫುಲ್ ಫೇಮಸ್. ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಾರಾ ಇದೀಗ ಹೊಸ ಪ್ಲಾನ್ ಬುಕ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಟ್ರೆಂಡ್ ಕ್ರಿಯೆಟ್ ಮಾಡಿದ್ದಾರೆ.
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಂಜಿನಿಯರಿಂಗ್ ಓದಿರುವ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಈ ತಾರೆಯರು ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ನಟ ನಟಿಯರಿಗೆ ಬಾಲಿವುಡ್ ನಲ್ಲಿ ಉತ್ತಮ ಅವಕಾಶವೇ ಸಿಕ್ಕಿದೆ. ಎಂಜಿನಿಯರ್ಸ್ ದಿನದ ಸಂದರ್ಭದಲ್ಲಿ ಈ ನಟ ನಟಿಯರ ಮಾಹಿತಿ ಇಲ್ಲಿದೆ.
ನಟಿ ಪೂಜಾ ಬೇಡಿ ಅವರ ಪುತ್ರಿ ಅಲಯಾ ಫಾರ್ನಿಚರ್ ವಾಲ್ಲಾ ತಮ್ಮ ಸಹೋದ್ಯೋಗಿ ಅನನ್ಯಾ ಪಾಂಡೆಗೆ ಸ್ವಜನಪಕ್ಷಪಾತದ ಬಗ್ಗೆ ಉತ್ತಮ ಉತ್ತರವಿಲ್ಲ ಎಂದು ಭಾವಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ಕಾರ್ತಿಕ್ ಆರ್ಯನ್ ಅವರು ಬಾಲಿವುಡ್ ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಅವರ ಕುರಿತಂತೆ ಬಾಲಿವುಡ್ ನಿರ್ದೇಶಕರಿಗೆ ದೊಡ್ಡ ಚಾಲೆಂಜ್ ನೀಡಿದ್ದಾರೆ... ಇದರ ಹಿಂದಿನ ಮರ್ಮವೇನು ತಿಳಿಯಲು ವರದಿ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.