ಪ್ರಪಂಚದಾದ್ಯಂತ ಐಫೋನ್ಗಳ ಕ್ರೇಜ್ ಇಷ್ಟೇ ಅಲ್ಲ. ಪ್ರತಿ ವರ್ಷ ಹೊಸ ಐಫೋನ್ ಮಾದರಿಗಾಗಿ ಜನರು ಕುತೂಹಲದಿಂದ ಕಾಯುತಿದ್ದಾರೆ. ಆದರೆ Amazon ಪ್ರಸ್ತುತ iPhone 15 ನಲ್ಲಿ ಅದ್ಭುತ ಕೊಡುಗೆಯನ್ನು ಹೊಂದಿದೆ. ಇದನ್ನು ನೀವು 40 ಸಾವಿರಕ್ಕೆ ಖರೀದಿಸಬಹುದು.
iPhone 14 became cheaper!: iPhone 14 ಮಾದರಿಯಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿಯನ್ನು Amazon ನೀಡುತ್ತಿದೆ. ಈ ಆಫರ್ನಲ್ಲಿ ನೀವು ಐಫೋನ್ 14 ಮಾದರಿ ಭರ್ಜರಿ ಡಿಸ್ಕೌಂಟ್ನಲ್ಲಿ ಪಡೆಯಬಹುದು.
iPhone 12 Mini Price Cut: 60 ಸಾವಿರ ಬೆಲೆಯ ಐ ಫೋನ್ 12 ಮಿನಿಯನ್ನು 20,000 ರೂ.ಗೆ ಈ ಸೇಲ್ ನಲ್ಲಿ ಖರೀದಿಸಬಹುದು. ಈ ಫೋನ್ ಐಫೋನ್ 12 ನಲ್ಲಿ ಕಂಡುಬರುವ ಅನೇಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ನಿಮ್ಮ ಹಳೆಯ ಫೋನ್ಗಳಿಗೆ ಪ್ರಸ್ತುತ ಟ್ರೇಡ್-ಇನ್ ಆಯ್ಕೆ ಲಭ್ಯವಿದೆ. ಅಂದರೆ, ನಿಮ್ಮ ಹಳೆಯ ಫೋನ್ ಅನ್ನು ನೀವು ಆಪಲ್ ಸ್ಟೋರ್ಗೆ ನೀಡಿದರೆ, ಕಂಪನಿಯು ಅದರ ಬದಲಾಗಿ ತ್ವರಿತ ರಿಯಾಯಿತಿಯನ್ನು (Instant Discount) ನೀಡುತ್ತದೆ. ಆಪಲ್ ಇತ್ತೀಚೆಗೆ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಐಫೋನ್ 11 ಪ್ರೊ ಮ್ಯಾಕ್ಸ್ನ ( iPhone 11 Pro Max) ವಿನಿಮಯ ಬೆಲೆ 52,195 ರೂ.
ಮಾಹಿತಿಯ ಪ್ರಕಾರ, ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ ಕಾರ್ನೀವಲ್ ಮಾರ್ಚ್ 8 ರಿಂದ ಮಾರ್ಚ್ 12 ರವರೆಗೆ ನಡೆಯಲಿದೆ. ಈ ಮಾರಾಟದಲ್ಲಿ, ರಿಯಾಯಿತಿಯ ಜೊತೆಗೆ ನೀವು ಅನೇಕ ಉತ್ತಮ ಕೊಡುಗೆಗಳನ್ನು ಪಡೆಯುತ್ತಿರುವಿರಿ. ಉದಾಹರಣೆಗೆ, ಈ ಮೊಬೈಲ್ ಮಾರಾಟದ ಸಮಯದಲ್ಲಿ ನೀವು ವಿನಿಮಯ ಕೊಡುಗೆಗಳು ಮತ್ತು ವೆಚ್ಚವಿಲ್ಲದ ಇಎಂಐಗಳ ಲಾಭವನ್ನು ಸಹ ಪಡೆಯುತ್ತಿರುವಿರಿ.
ಐಫೋನ್ 12 ಬಿಡುಗಡೆಯು ಹಳೆಯ ಮಾದರಿಗಳು ಅಗ್ಗವಾಗಲಿ ಎಂದು ಕಾಯುತ್ತಿರುವ ಜನರಿಗೆ ಹೆಚ್ಚಿನ ಲಾಭವಾಗಲಿದೆ. ಅಕ್ಟೋಬರ್ 13ರಂದು ಹೊಸ ಐಫೋನ್ ಬಿಡುಗಡೆಯಾದಾಗಿನಿಂದ, ಐಫೋನ್ 11ರ ಬೆಲೆಯನ್ನು ಕಡಿತಗೊಳಿಸಲಾಗುವುದು ಎಂಬ ಊಹಾಪೋಹಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.