Moringa Juice In Diabetes: ಮಧುಮೇಹ ರೋಗಿಗಳಿಗೆ ನುಗ್ಗೆಕಾಯಿ ರಸವು ತುಂಬಾ ಪರಿಣಾಮಕಾರಿಯಾಗಿದೆ. ನುಗ್ಗೆಕಾಯಿ ಎಲೆಗಳಿಂದಲೂ ನೀವು ಸುಲಭವಾಗಿ ಮನೆಯಲ್ಲಿ ಜ್ಯೂಸ್ ತಯಾರಿಸಬಹುದು. ನುಗ್ಗೆಕಾಯಿಯು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲವೆಂದು ಹೇಳಬಹುದು.
Eye Care Tips: ನೀವೂ ನಿಮ್ಮ ಕನ್ನಡಕಕ್ಕೆ ವಿದಾಯ ಹೇಳಲು ಬಯಸುವಿರಾ? ಹೌದು ಎಂದಾದರೆ, ಕೆಲವು ಆಯುರ್ವೇದ ಪರಿಹಾರಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ವರವನ್ನು ನೀಡಬಹುದು. ಅದು ಹೇಗೆ ಅಂತೀರಾ..? ಹಾಗಾದ್ರೆ ಈ ಸ್ಟೋರಿ ಓದಿ...
Signs and Symptoms of Diabetes: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಅಧಿಕ ಗ್ಲೂಕೋಸ್ ಮಟ್ಟವನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ದೇಹವು ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸದ ಕಾರಣ ಅಥವಾ ಅದು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದ ಕಾರಣ ಸಂಭವಿಸುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಮಯಕ್ಕೆ ಸರಿಯಾಗಿ ಔಷಧಿಯನ್ನು ಸೇವಿಸುವುದು ಅತ್ಯಗತ್ಯ.
Bread with tea Health Tips: ಟೀ-ಕಾಫಿಯೊಂದಿಗೆ ಬ್ರೆಡ್ ತಿನ್ನುವುದರಿಂದ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಪೋಷಕರು ಅಪ್ಪಿತಪ್ಪಿಯೂ ಚಿಕ್ಕ ಮಕ್ಕಳಿಗೆ ಬ್ರೆಡ್ ನೀಡಬಾರದು.
Good News: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಯೋಗಿ ಸರ್ಕಾರ (Health News In Kannada), ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೂಲ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
Control Diabetes Naturally: ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಯಾವಾಗಲೂ ಅಧಿಕವಾಗಿದ್ದರೆ, ನಿಮ್ಮ ಆಹಾರದಲ್ಲಿ ನೀವು ಕೆಲವು ವಿಶೇಷ ತರಕಾರಿಗಳು ಮತ್ತು ಮಸಾಲೆಗಳನ್ನು ಸೇರಿಸಿಕೊಳ್ಳಬೇಕು. ದೇಹದಲ್ಲಿ ಇನ್ಸುಲಿನ್ ಉತ್ಪಾದಿಸಲು ನೈಸರ್ಗಿಕವಾಗಿ ಕೆಲಸ ಮಾಡುವ 3 ಹಸಿರು ತರಕಾರಿಗಳು ಮತ್ತು 3 ಮಸಾಲೆ ಪದಾರ್ಥಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಮಧುಮೇಹ ಸಮಸ್ಯೆ ಇರುವವರು ತಮ್ಮ ನಿತ್ಯ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಬ್ಲಡ್ ಶುಗರ್ ಲೆವೆಲ್ ಅನ್ನು ಸಹ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
Type 2 Diabetes: ಭಾರತದಲ್ಲಿ ಟೈಪ್ 2 ಡಯಾಬಿಟಿಸ್ ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ, ಅವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕೆಲವು ಹಸಿರು ಎಲೆಗಳನ್ನು ಜಗಿಯುವುದರಿಂದ ಮಧುಮೇಹಕ್ಕೆ ಪರಿಹಾರ ದೊರೆಯುತ್ತದೆ.
Fridge Free Insulin - ಇದರಿಂದ ಮಧುಮೇಹಿ ರೋಗಿಗಳಿಗೆ ಪ್ರಯಾಣದ ವೇಳೆ ಈ ಇನ್ಸುಲಿನ್ ಅನ್ನು ಸಾಗಿಸುವುದು ಸುಲಭವಾಗಲಿದೆ. ಈ ಇನ್ಸುಲಿನ್ ಥರ್ಮೋಸ್ಟೇಬಲ್ ಆಗಿರಲಿದ್ದು, ಇದನ್ನು ನೀವು ಫ್ರಿಜ್ ನಲ್ಲಿ ಇಡಬೇಕಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.