ವಿಟಮಿನ್ ಸಿ ಕೊರತೆ ಇರುವವರಿಗೆ ಗಾಯಗಳು ಬೇಗ ವಾಸಿಯಾಗುವುದಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ.ವಿಟಮಿನ್ ಸಿ ಕೊರತೆಯಿಂದಾಗಿ ಅಕಾಲಿಕವಾಗಿ ವಯಸ್ಸಾಗಬಹುದು. ಮುಖ ಮತ್ತು ಕೈಗಳಲ್ಲಿ ಸುಕ್ಕುಗಳು ಕಾಣಿಸಿಕೊಳ್ಳಬಹುದು. ಹಾಗಿದ್ದಲ್ಲಿ, ತಕ್ಷಣ ನಿಮ್ಮ ಆಹಾರದಲ್ಲಿ ಕಿವಿ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ಸೇರಿಸಿ.
ಆಯುರ್ವೇದ ವೈದ್ಯರ ಪ್ರಕಾರ, ನಿಮಗೆ ಹಸಿವಾಗದಿದ್ದರೆ ದಾಳಿಂಬೆ, ಹಾಗಲಕಾಯಿ, ಏಲಕ್ಕಿ, ಥೈಮ್ ಮತ್ತು ನಿಂಬೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ವಸ್ತುಗಳು ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತವೆ. ಇದೆಲ್ಲದರ ಜೊತೆಗೆ ಯೋಗಾಭ್ಯಾಸವೂ ಅಗತ್ಯವಾಗಿದ್ದು, ಹಸಿವಿನ ಕೊರತೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.
ಮಾನವ ದೇಹದಲ್ಲಿ ಆತ್ಮವಿದೆಯೇ?: ವಿಜ್ಞಾನ ಜಗತ್ತಿಗೆ ಬಹಳಷ್ಟು ನೀಡಿದೆ. ಆದರೆ ಮಾನವ ದೇಹದಲ್ಲಿ ಆತ್ಮವಿದೆಯೇ ಮತ್ತು ಅದು ಇದ್ದರೆ ಅದು ಸತ್ತ ನಂತರ ಎಲ್ಲಿಗೆ ಹೋಗುತ್ತದೆ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಇಂದಿಗೂ ಸಾಧ್ಯವಾಗಿಲ್ಲ. ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಎಂದು ಇಂದು ನಾವು ನಿಮಗೆ ಹೇಳುತ್ತೇವೆ.
Couple Romance: ಪ್ರಣಯದ ವೇಳೆ ದೇಹದ ಆಂತರಿಕ ಭಾಗಗಳು ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಕುರಿತು ಒಂದು ರೋಚಕ ಅಧ್ಯಯನ ನಡೆಸಲಾಗಿತ್ತು. ಆದೆ, ಇದು ತುಂಬಾ ಹಿಂದೆಯೇ ಒಂದು ಬ್ರಿಟಿಷ್ ಜರ್ನಲ್ ನಲ್ಲಿ ಪ್ರಕಟವಾದ ಹಳೆ ಅಧ್ಯಯನವಾಗಿದೆ. ಆದರೆ, ಇತ್ತೀಚಿಗೆ ಅದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆದ ನಂತರ ಈ ಅಧ್ಯಯನದ ಕುರಿತು ಮಾಹಿತಿ ಬಹಿರಂಗವಾಗಿದೆ.
Human and Universe: ಬಾಹ್ಯಾಕಾಶ ಸಂಬಂಧಿತ ರಹಸ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಇನ್ನು ಇವೆಲ್ಲದರ ನಡುವೆ ಮನುಷ್ಯನ ದೇಹದ ಕೆಲ ಅಂಗಗಳು ಮತ್ತು ಬ್ರಹ್ಮಾಂಡದ ರಚನೆಗಳೊಂದಿಗೆ ಹೋಲಿಕೆ ಇವೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ. ಈ ಚಿತ್ರಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.