Haris Raufs Wife: ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಇತ್ತೀಚೆಗೆ ತಮ್ಮ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.. ಆ ಮೂಲಕ ಸುದ್ದಿ ಮಾಡಿದ್ದ ಈ ಪಾಕ್ ಆಟಗಾರನ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯೋಣ.
Haris Rauf Fight Video Viral: ಇದೀಗ ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ರನ್ ಕೊರತೆ ಕಂಡುಬಂದಿದ್ದು ಮಾತ್ರವಲ್ಲ, ಸದ್ಯ ಎದುರಾಗಿರುವ ವಿವಾದವೂ ಕೂಡ.
Pakistan Cricketer Haris Rauf Retirement: ಏಕದಿನ ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಿತ್ತು. ವೇಗಿ ಹ್ಯಾರಿಸ್ ರೌಫ್ ಈ ಸರಣಿಯಲ್ಲಿ ಆಡಲು ನಿರಾಕರಿಸಿದ್ದರು. ಇದರ ನಂತರ ಆಸ್ಟ್ರೇಲಿಯಾದ T20 ಲೀಗ್ BBLನಲ್ಲಿ ಆಡಲು ಪ್ರಾರಂಭಿಸಿದ್ದರು.
Virat Kohli-Haris Rauf Viral Video: ಟೀಂ ಇಂಡಿಯಾ ಶನಿವಾರ ಅಂದರೆ ಇಂದು ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.
Asia Cup 2023: ಟೀಂ ಇಂಡಿಯಾದ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಪಾಕಿಸ್ತಾನ ತಂಡವಿದೆ. ಹೀಗಿರುವಾಗ ಇಂದು ಭಾರತದ ವಿರುದ್ಧ ನಡೆಯಲಿರುವ ಏಷ್ಯಾ ಕಪ್ 2023 ಪಂದ್ಯದಲ್ಲಿ ಪಾಕಿಸ್ತಾನದ ಓರ್ವ ಬೌಲರ್ ಅಬ್ಬರಿಸೋದು ಪಕ್ಕಾ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.