Lord Hanuman Mantras : ಶನಿವಾರ ಮತ್ತು ಮಂಗಳವಾರ ರಾಮಬಂಟ ಹನುಮಾನಿಗೆ ಸಮರ್ಪಿತವಾದ ದಿನಗಳು. ಈ ದಿನಗಳಂದು ಮಾರುತಿಯನ್ನು ಪೂಜಿಸಲಾಗುತ್ತದೆ. ಒಬ್ಬ ವ್ಯಕ್ತಿಯು ದುಃಖದಲ್ಲಿದ್ದರೆ ಅವನು ಆಂಜನೇಯನನ್ನು ಪೂಜಿಸಬೇಕು. ಬಜರಂಗಬಲಿಯ ಆರಾಧನೆಯು ದುಃಖಗಳನ್ನು ತೊಡೆದುಹಾಕಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ..
ಒಬ್ಬ ವ್ಯಕ್ತಿಯು ಮಂಗಳವಾರದಂದು ಪೂರ್ಣ ಭಕ್ತಿ ಮತ್ತು ಪ್ರಾಮಾಣಿಕ ಹೃದಯದಿಂದ ಬಜರಂಗಬಲಿಯ ಮಂತ್ರ ಪಠಿಸಿದರೆ, ಅವನ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಅಷ್ಟೇ ಅಲ್ಲದೆ, ವಿಶೇಷ ಆಸೆಗಳನ್ನು ಪೂರೈಸಲು ಈ ಮಂತ್ರಗಳನ್ನು ನಿಯಮಿತವಾಗಿ ಪಠಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.