ಮೆಂತ್ಯ ಬೀಜಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮ್ಮ ಕೂದಲು ಉದುರುತ್ತಿದ್ದರೆ, ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿ ಹಚ್ಚಿ ಎಂದು ಹೇಳಲಾಗುತ್ತದೆ.
Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
Split End Remedies: ಉದ್ದ ಕೂದಲು ಯಾವಾಗಲೂ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ, ಉದ್ದನೆಯ ಕೂದಲು ಬೆಳೆಸುವುದರಿಂದ ಕೂದಲಿನ ತುದಿ ಒಡೆಯಲು ಆರಂಭಿಸುತ್ತದೆ. ಇದರ ಕಾರಣ ನೀವು ಪದೇ ಪದೇ ಪಾರ್ಲರ್ಗೆ ಭೇಟಿ ನೀಡಿ ಕೂದಲನ್ನು ಕತ್ತರಿಸಬೇಕಾಗಿ ಬರುತ್ತದೆ. ಆದರೆ ಇನ್ನು ಮುಂದೆ ಆ ತಲೆ ನೋವು ಬೇಡ. ಉದ್ದನಯ ಕೂದಲಿನೊಂದಿಗೆ ಸ್ಪ್ಲಿಟ್ ಎಂಡ್ಸ್ ಕೂದಲು ನಿಮ್ಮದಾಗಬೇಕಾದರೆ ಈ ಸಲಹೆಗಳನ್ನು ಪಾಲಿಸಿ...
hibiscus for Long hair: ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇದರಿಂದ ಅನೇಕ ಜನರು ಬಳಲುತ್ತಿದ್ದಾರೆ. ಆದರೆ ದಾಸವಾಳ ಹೂವು ಈ ಸಮಸ್ಯೆಯನ್ನು ನಿವಾರಿಸುತ್ತದೆ.. ಹಾಗಾದ್ರೆ ಕೂದಲಿಗೆ ಈ ದಾಸವಾಳವನ್ನು ಹೇಗೆ ಬಳಸಬೇಕೆಂಬುದನ್ನು ಇಲ್ಲಿ ತಿಳಿಯಿರಿ..
Daily hari wash : ದಿನನಿತ್ಯ ಹೇರ್ ವಾಶ್ ಮಾಡುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ ಎನ್ನುವ ಪ್ರಶ್ನೆ ಇಂದಿಗೂ ಹಲವರನ್ನು ಕಾಡುತ್ತಿದೆ.. ಕೆಲವು ದಿನವೂ ಹೆಡ್ವಾಶ್ ಮಾಡಿದ್ರೆ ಕೂದಲು ಉದುರುತ್ತವೆ ಎನ್ನುವ ಭಯದಲ್ಲಿದ್ದಾರೆ.. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳೋಣ...
Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
White Hair Solution: ಉದ್ದವಾದ, ಹೊಳೆಯುವ ಮತ್ತು ದಟ್ಟವಾದ ಕೂದಲನ್ನು ಪಡೆಯುವ ಹಳೆಯ ವಿಧಾನವೆಂದರೆ ಎಣ್ಣೆಯನ್ನು ಬಳಸುವುದು. ನಿಮ್ಮ ನೆತ್ತಿಗೆ ಎಣ್ಣೆ ಹಚ್ಚುವುದು ಅಥವಾ ಮಸಾಜ್ ಮಾಡುವುದು ರಕ್ತದ ಹರಿವನ್ನು ಸುಧಾರಿಸುತ್ತದೆ.. ಇದರಿಂದ ಕೂದಲಿನ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿ.. ತಲೆಹೊಟ್ಟು, ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ..
Hair Care Tips: ಕೂದಲು ಉದುರುವುದು ಬಹುತೇಕ ಜನರ ಪ್ರಮುಖ ಸಮಸ್ಯೆಯಾಗಿದ್ದು.. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಕೂದಲು ಉದುರುವ ಸಮಸ್ಯೆ ಕಂಡುಬರುತ್ತಿದೆ.. ಚಿಕ್ಕ ವಯಸ್ಸಿನಲ್ಲೇ ಬೋಳು ತಲೆ ಮತ್ತು ಕೂದಲು ಉದುರುವುದು ದೊಡ್ಡ ಮಾನಸಿಕ ಯಾತನೆ ಉಂಟುಮಾಡಬಹುದು. ಹೀಗಾಗಿ ಕೂದಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಎರಡು ಪದಾರ್ಥಗಳ ಹೇರ್ ಮಾಸ್ಕ್ ಬಗ್ಗೆ ಇಂದು ನಾವು ಹೇಳಲಿದೇವೆ..
Solution to dandruff problem: ತಲೆಹೊಟ್ಟು ಜನರ ಸಾಮಾನ್ಯ ಸಮಸ್ಯೆಯಾಗಿದೆ.. ಇದು ಬಗೆಹರಿಯದ ಸಮಸ್ಯೆಯಂತೂ ಅಲ್ಲ.. ಇದಕ್ಕೆ ಪರಿಹಾರವಾಗಿ ಅನೇಕ ನೈಸರ್ಗಿಕ ಮನೆಮದ್ದುಗಳಿವೆ.. ಅವುಗಳಿಂದ ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಕೂದಲಿನ ಎಲ್ಲಾ ಸಮಸ್ಯೆಗೆ ಮುಕ್ತಿ ನೀಡಬಹುದಾಗಿದೆ.. ಹಾಗಾದರೆ ಯಾವುದು ಆ ನೈಸರ್ಗಿಕ ಪರಿಹಾರ ಅಂತೀರಾ ಇಲ್ಲಿದೆ ನೋಡಿ..
Hair fall Solution: ಕೂದಲು ಉದುರುವುದು ಎಲ್ಲ ವಯೋಮಿತಿ ಜನರ ಸಾಮಾನ್ಯ ಸಮಸ್ಯೆಯಾಗಿದೆ.. ಇದಕ್ಕೆ ಹತ್ತಾರು ಕಾರಣಗಳಿದ್ದರು ಪರಿಹಾರ ಮಾತ್ರ ನ್ಯಾಚುರಲ್ ಆಗಿರಬೇಕು. ಏಕೆಂದರೆ ನೈಸರ್ಗಿಕ ಅಂಶಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಬಹುದಾಗಿದೆ.. ಅದೇ ರೀತಿ ನಾವು ಇದೀಗ ನಿಮಗೆ ಹೇಳಲು ಹೊರಟಿರುವ ಮನೆಮದ್ದು ನಿಮ್ಮ ಕೂದಲಿಗೆ ನೈಸರ್ಗಿಕವಾಗಿಯೇ ಪರಿಹಾರ ನೀಡುತ್ತದೆ..
Long Hair Tips: ಉದ್ದ ಮತ್ತು ದಪ್ಪನೆಯ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಬಯಕೆ.. ಆದರೆ ಜಂಜಾಟದ ಜೀವನದಲ್ಲಿ ಅದಕ್ಕೆಲ್ಲಾ ಸಮಯವೇ ಇಲ್ಲದಂತಾಗಿದೆ.. ದಷ್ಟ ಪುಷ್ಟವಾಗಿ ಕೂದಲು ಬೆಳೆಯುವಂತೆ ಮಾಡಲು ಅನೇಕ ನೈಸರ್ಗಿಕ ಪರಿಹಾರಗಳು ಲಭ್ಯವಿವೆ.. ಅವುಗಳನ್ನು ಮಾಡಲು ಹೆಚ್ಚಿನ ಸಮಯ, ಹಣ, ಬೇಕಾಗುವುದಿಲ್ಲ.. ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಉದ್ದ ಮತ್ತು ದಪ್ಪವಾದ ಕೇಶಕಾಂತಿಯನ್ನು ಪಡೆಯುಬಹುದು..
Curry Leaves Hair Oil: ಕೂದಲು ಉದುರುವುದು ಜನರ ಸಾಮಾನ್ಯ ಸಮಸ್ಯೆಯಾಗಿದೆ.. ಆದರೆ ಇದಕ್ಕೆ ನೈಸರ್ಗಿಕ ಪರಿಹಾರ ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ.. ಆದರೆ ಇದೀಗ ನಾವು ನಿಮಗೆ ತಿಳಿಸುವ ಈ ಎಣ್ಣೆ ನಿಮ್ಮ ಕೂದನ್ನು ಪೋಷಿಸುವುದಲ್ಲದೇ ಉದುರುವಿಕೆಯಿಂದ ರಕ್ಷಿಸುತ್ತದೆ..
Hair Fall Home Remedy: ನಿಮ್ಮ ಕೂದಲನ್ನು ಪೋಷಿಸುವ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಶಾಂಪೂಗೆ ನೀವು ಕೆಲವು ಆಯುರ್ವೇದ ವಸ್ತುಗಳನ್ನು ಸೇರಿಸಬಹುದು. (Lifestyle News In Kannada)
Black Hair Home Remedies: ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಕಪ್ಪಾಗಿಡಲು ನೀವು ಬಯಸುತ್ತಿದ್ದರೆ, ಖಂಡಿತವಾಗಿಯೂ ಈ ಐದು ಸಲಹೆಗಳನ್ನು ಅನುಸರಿಸಿ... (Lifestyle News In Kannada)
Camphor for White Hair: ಪ್ರತಿಯೊಬ್ಬರೂ ಸುಂದರವಾದ ಕೂದಲನ್ನು ಪಡೆಯಬೇಕೆಂದು ಬಯಸುತ್ತಾರೆ. ಆದರೆ ವಿವಿಧ ಕಾರಣಗಳಿಂದ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕೂದಲು ಉದುರುವಿಕೆ, ಒಡೆಯುವಿಕೆ ಮತ್ತು ತಲೆಹೊಟ್ಟು ಸಮಸ್ಯೆಗಳೂ ಆಗಿರಬಹುದು.
Hair Care Tips: ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ನೀವು ಮನೆಯಲ್ಲಿ ಆಯುರ್ವೇದ ತೈಲವನ್ನು ತಯಾರಿಸಬಹುದು. ಅದನ್ನು ತಯಾರಿಸುವ ಸರಳ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
White Hair Home Remedies: ಬೂದುಬಣ್ಣದ ಕೂದಲನ್ನು ಕಪ್ಪಾಗಿಸಲು ಚಹಾ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಿದೆ. ಅದನ್ನು ಯಾವ ರೀತಿ ಪ್ರಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ(Lifestyle News In Kannada)
White Hair Home Remedies: ಬಿಳಿ ಕೂದಲನ್ನು ಕಪ್ಪಾಗಿಸಲು ಈರುಳ್ಳಿ ರಸವನ್ನು ನೀವು ಬಳಸಬಹುದು. ಬನ್ನಿ, ಕೂದಲು ಕಪ್ಪಾಗಲು ಈರುಳ್ಳಿ ರಸವನ್ನು ಹಚ್ಚುವ ವಿಧಾನಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.(Lifestyle News In Kannada)
Hair Fall Home Remedy: ನಿಮ್ಮ ಕೂದಲನ್ನು ಪೋಷಿಸುವ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಶಾಂಪೂಗೆ ನೀವು ಕೆಲವು ಆಯುರ್ವೇದ ವಸ್ತುಗಳನ್ನು ಸೇರಿಸಬಹುದು. (Lifestyle News In Kannada)
White Hair Home Remedy: ಕೂದಲನ್ನು ಕಪ್ಪಾಗಿಸಲು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಆಯುರ್ವೇದದಲ್ಲಿ ಅನೇಕ ಪ್ರಯೋಜನಕಾರಿ ಗಿಡಮೂಲಿಕೆಗಳನ್ನು ಉಲ್ಲೇಖಿಸಲಾಗಿದೆ. (Lifestyle News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.