James Anderson : 41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್’ನಲ್ಲಿ ಟೆಸ್ಟ್’ಗೆ ಪದಾರ್ಪಣೆ ಮಾಡಿದ್ದರು. 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ 700 ಟೆಸ್ಟ್ ವಿಕೆಟ್’ಗಳ ಎವರೆಸ್ಟ್ ಅನ್ನು ತಲುಪಿದ ಮೊದಲ ವೇಗದ ಬೌಲರ್ ನೆನ್ನೆಯಷ್ಟೇ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅಂತಿಮವಾಗಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
GOAT Movie release date : ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ GOAT ಬಿಡುಗಡೆಗೆ ರೆಡಿಯಾಗಿದ್ದು, ಇಂದು ಈ ಸಿನಿಮಾದ ನಿರ್ಮಾಪಕ ಅರ್ಚನಾ ಕಲ್ಪಾತಿ ಮತ್ತು ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಟ್ಟಿಟರ್ ಖಾತೆಯಲ್ಲಿ GOAT ಸಿನಿಮಾಗೆ ಸಂಬಂಧಿಸಿದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
Vijay Last Cinema: ತಮಿಳು ಚಿತ್ರರಂಗದ ಪ್ರಮುಖ ನಟ ವಿಜಯ್ ದಳಪತಿ, ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವದಂತಿ ನಡುವೆ ನಟ ವಿಜಯ್ ದಳಪತಿ ಅವರ ಕೊನೆಯ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೂಡ ಹೊರಬಿದ್ದಿದೆ.
Thalapathy Vijay New Movie: ಇತ್ತೀಚೆಗೆ ದಳಪತಿ ವಿಜಯ್ ಅಭಿನಯದ ʻಲಿಯೋʼ ಸಿನಿಮಾ ಸಕ್ಸಸ್ ಕಂಡ ಮೇಲೆ ತಮ್ಮ 68ನೇ ಚಿತ್ರದ ಟೈಟಲ್ ಹಾಗೂ ಪೋಸ್ಟರ್ನ್ನು ಹೊಸ ವರ್ಷದಂದು ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.
ನಮ್ಮ ದೇಶದಲ್ಲಿ ನಾಯಿ ಕ್ರೇಜ್ ಸಿಕ್ಕಾಪಟ್ಟೆ ಇದೆ ಅಂತ ಅನ್ಕೊಂಡಿದ್ವಿ. ಆದ್ರೆ ಈಗ ನಾಯಿ ಕ್ರೇಜ್ ಗುಂಪಿಗೆ ಮೇಕೆ ಸಾಕೋ ಶೋಕಿ ಕೂಡ ಶುರುವಾಗಿಬಿಟ್ಟಿದೆ. ಆದ್ರೆ ಸಾಮಾನ್ಯ ಮೇಕೆಗಿಂತ ಈಗ ವಿಚಿತ್ರವಾಗಿ ವಿಭಿನ್ನವಾಗಿರುವಂತಹ ಮೇಕೆಗಳ ಟ್ರೆಂಡ್ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಂತಹ ವಿಭಿನ್ನ ಶೋ ಏರ್ಪಡಿಸಲಾಗಿತ್ತು.
Goat Cries and Hugs Owner: ಸೋಶಿಯಲ್ ಮೀಡಿಯಾದಲ್ಲಿ ಹೃದಯವಿದ್ರಾವಕ ವಿಡಿಯೋ ವೈರಲ್ ಆಗಿದ್ದು, ಮೇಕೆಯನ್ನು ಕಟುಕನಿಗೆ ಮಾರಾಟ ಮಾಡಿದಾಗ ಅದು ತನ್ನ ಮಾಲೀಕನನ್ನು ತಬ್ಬಿಕೊಂಡು ಅಳುತ್ತಿರುವುದನ್ನು ಕಾಣಬಹುದು.
Viral News: ಮೇಕೆ ಮನುಷ್ಯನಂತೆ ಕಾಣುವ ಮರಿಗೆ ಜನ್ಮ ನೀಡಿದೆ. ಈ ಆಘಾತಕಾರಿ ಘಟನೆ ಅಸ್ಸೋಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Dengue Treatment: ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳು ಡೆಂಗ್ಯೂ ಹಿಡಿತದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಮೇಕೆ ಹಾಲು ಕುಡಿದರೆ ಡೆಂಗ್ಯೂ ವಾಸಿಯಾಗುತ್ತದೆ ಎಂಬ ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಇದರ ಸತ್ಯಾಸತ್ಯತೆ ಏನು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲೂ ಇದೇ ರೀತಿಯದ್ದಾಗಿದೆ. ಆಡಿನ ದೇಹದ ಮೇಲೆ ಒಂದು ಬದಿಯಲ್ಲಿ ಓಂ ಅನ್ನು ಬರೆಯಲಾಗಿದೆ ಮತ್ತು ಇನ್ನೊಂದು ಬದಿಯಲ್ಲಿ ಮೊಹಮ್ಮದ್ ಎಂದು ಕೂಡ ಬರೆಯಲಾಗಿದೆ.
ಪೂರ್ವಜರ ತ್ಯಾಗ, ಬಲಿದಾನ, ಶ್ರದ್ಧಾ-ಭಕ್ತಿಯ ಸಂಕೇತವಾದ ಬಕ್ರೀದ್ ದಿನದಂದು ಆಡುಗಳನ್ನು ಕಡಿಯುವ ಬದಲಾಗಿ ಆಡಿನ(Goat) ಚಿತ್ರವಿರುವ ಕೇಕ್ ಕತ್ತರಿಸಿ ಪರಿಸರ ಸ್ನೇಹಿ ಆಚರಣೆ ಮಾಡಲು ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.