Secrets after death : ಸಾವಿನ ಬಗ್ಗೆ ಅನೇಕ ರಹಸ್ಯಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ಪುರಾಣದ ಪ್ರಕಾರ.. ಭೂಮಿಯ ಮೇಲೆ ಸತ್ತ ನಂತರ ಆತ್ಮಗಳು ಯಮಲೋಕಕ್ಕೆ ಹೋಗಿ.. 24 ಗಂಟೆಗಳ ಒಳಗೆ ಭೂಮಿಗೆ ಮರಳುತ್ತವೆ ಎಂದು ಹೇಳಲಾಗುತ್ತದೆ.. ಈ ಸಂಪೂರ್ಣ ಪ್ರಕ್ರಿಯೆಯ ಹಿಂದಿನ ರಹಸ್ಯವೇನು..? ಬನ್ನಿ ನೋಡೋಣ..
ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯ ಬಟ್ಟೆಯನ್ನು ಎಂದಿಗೂ ಧರಿಸಬಾರದು. ಅದನ್ನು ನಿರ್ಗತಿಕರಿಗೆ ದಾನ ಮಾಡಿ. ವಾಸ್ತವವಾಗಿ, ಜ್ಞಾನವುಳ್ಳ ಜನರು ಅಂತಹ ಬಟ್ಟೆಗಳನ್ನು ಧರಿಸಿದಾಗ, ಅವರು ಆತ್ಮವನ್ನು ಆಕರ್ಷಿಸುತ್ತಾರೆ. ಇದು ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
Happy Life Tips: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ. ಈ ಪುರಾಣದಲ್ಲಿ ಜೀವನ, ಸಾವು ಹಾಗೂ ಸಾವಿನ ಬಳಿಕ ನಡೆಯುವ ಘಟನಾವಳಿಗಳ ಉಲ್ಲೇಖವಿದೆ. (Spiritual News In Kannada)
Garud Puran Tips For Happy Life: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ. ಈ ಪುರಾಣದಲ್ಲಿ ಜೀವನ, ಸಾವು ಹಾಗೂ ಸಾವಿನ ಬಳಿಕ ನಡೆಯುವ ಘಟನಾವಳಿಗಳ ಉಲ್ಲೇಖವಿದೆ. (Spiritual News In Kannada)
Garud Puran Tips: ಗರುಡ ಪುರಾಣದಲ್ಲಿ, ಮಾನವನ ಜೀವನ ಹಾಗೂ ಜೀವನದ ನಂತರ ಆತ್ಮದ ಪಯಣದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲ ಇದು ಪತಿ ಪತ್ನಿಯರ ನಡುವಿನ ಸಂಬಂಧದ ಬಗ್ಗೆ ಹೇಳುತ್ತದೆ. ಗರುಡ ಪುರಾಣದ ಪ್ರಕಾರ ಜೀವನ ಸಂಗಾತಿಯಲ್ಲಿ ಕೆಲವು ತಪ್ಪು ಅಭ್ಯಾಸಗಳಿದ್ದರೆ, ಸಂಗಾತಿಯಿಂದ ಯಾವಾಗಲು ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ. (Spiritua News In Kannada)
Teachings Of Garud Puran: ಮನುಷ್ಯನ ಸಾವು ಹಾಗೂ ಸಾವಿನ ಬಳಿಕದ ಜೀವನದ ಕುರಿತು ಮಾಹಿತಿ ನೀಡುವ ಒಂದು ಗ್ರಂಥ ಎಂದರೆ ಅದುವೇ ಗರುಡ ಪುರಾಣ. ಈ ಗರುಡ ಪುರಾಣದಲ್ಲಿ ಸಾವಿನ ಸಂದರ್ಭದಲ್ಲಿ ಯಾವ ಸಂಗತಿಗಳಿದ್ದರೆ, ಸಾವಿನ ಬಳಿಕ ಆತನಿಗೆ ಯಮ ದಂಡ ಬೀಳುವುದಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.
ಸಾವಿನ ನಂತರ ಆತ್ಮವನ್ನು ಯಮದೂತರು ಬಿಡುಗಡೆಗೊಳಿಸುತ್ತಾರೆ. ಆಗ ಅದು ತನ್ನ ಸಂಬಂಧಿಕರ ನಡುವೆ ಅಲೆದಾಡುತ್ತದೆ. ಅಲ್ಲದೆ, ಅವರನ್ನು ಕೂಗಿ ಕೂಗಿ ಕರೆಯುತ್ತದೆ. ಆದ್ರೆ ಆತ್ಮದ ಕೂಗು ಯಾರಿಗೂ ಕೇಳಿಸದು. ಇದನ್ನು ಅರಿತ ಮೃತ ವ್ಯಕ್ತಿಯ ಆತ್ಮ ಚಡಪಡಿಸಿ ಜೋರಾಗಿ ಅಳಲು ಆರಂಭಿಸುತ್ತದೆ.
Garud Puran: ಮನುಷ್ಯನ ಸಾವು ಹಾಗೂ ಸಾವಿನ ಬಳಿಕದ ಜೀವನದ ಕುರಿತು ಮಾಹಿತಿ ನೀಡುವ ಒಂದು ಗ್ರಂಥ ಎಂದರೆ ಅದುವೇ ಗರುಡ ಪುರಾಣ. ಈ ಗರುಡ ಪುರಾಣದಲ್ಲಿ ಸಾವಿನ ಸಂದರ್ಭದಲ್ಲಿ ಯಾವ ಸಂಗತಿಗಳಿದ್ದರೆ, ಸಾವಿನ ಬಳಿಕ ಆತನಿಗೆ ಯಮ ದಂಡ ಬೀಳುವುದಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.
ಗರುಡ ಪುರಾಣ ಮಂತ್ರಗಳ ಪಠಣ: ಗರುಡ ಪುರಾಣದಲ್ಲಿ ಕೆಲವು ಮಂತ್ರಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ನಿಯಮಿತವಾಗಿ ಜಪಿಸಿದರೆ ವ್ಯಕ್ತಿಯ ದುಃಖಗಳು ನಾಶವಾಗುತ್ತವೆ ಮತ್ತು ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.
Garud Puran Teachings: ಗರುಡ ಪುರಾಣದಲ್ಲಿ, ಮಾನವನ ಜೀವನ ಹಾಗೂ ಜೀವನದ ನಂತರ ಆತ್ಮದ ಪಯಣದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲ ಇದು ಪತಿ ಪತ್ನಿಯರ ನಡುವಿನ ಸಂಬಂಧದ ಬಗ್ಗೆ ಹೇಳುತ್ತದೆ. ಗರುಡ ಪುರಾಣದ ಪ್ರಕಾರ ಜೀವನ ಸಂಗಾತಿಯಲ್ಲಿ ಕೆಲವು ತಪ್ಪು ಅಭ್ಯಾಸಗಳಿದ್ದರೆ, ಸಂಗಾತಿಯಿಂದ ಯಾವಾಗಲು ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.
Garud Puran: ಯಶಸ್ವಿ ಮತ್ತು ಸಂತೋಷದ ಜೀವನದ ಪ್ರಮುಖ ಸಾರವನ್ನು ಗರುಡ ಪುರಾಣದಲ್ಲಿ ಅಡಗಿದೆ. ಈ ಮಹಾಪುರಾಣದಲ್ಲಿ ಬರೆದಿರುವ ವಿಷಯಗಳನ್ನು ಅನುಸರಿಸುವವರು ಜೀವನದಲ್ಲಿ ಮಹತ್ತರವಾದ ಯಶಸ್ಸನ್ನು ಪಡೆಯುತ್ತಾರೆ.
Tips For Happy Life: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ.
Tips For Happy Life: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ. ಈ ಪುರಾಣದಲ್ಲಿ ಜೀವನ, ಸಾವು ಹಾಗೂ ಸಾವಿನ ಬಳಿಕ ನಡೆಯುವ ಘಟನಾವಳಿಗಳ ಉಲ್ಲೇಖವಿದೆ.
Garuda Purana Truth: ಗರುಡ ಪುರಾಣದಲ್ಲಿ, ಮಾನವನ ಜೀವನ ಹಾಗೂ ಜೀವನದ ನಂತರ ಆತ್ಮದ ಪಯಣದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲ ಇದು ಪತಿ ಪತ್ನಿಯರ ನಡುವಿನ ಸಂಬಂಧದ ಬಗ್ಗೆ ಹೇಳುತ್ತದೆ. ಗರುಡ ಪುರಾಣದ ಪ್ರಕಾರ ಜೀವನ ಸಂಗಾತಿಯಲ್ಲಿ ಕೆಲವು ತಪ್ಪು ಅಭ್ಯಾಸಗಳಿದ್ದರೆ, ಸಂಗಾತಿಯಿಂದ ಯಾವಾಗಲು ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.
Garud Puran: ಮನುಷ್ಯನ ಸಾವು ಹಾಗೂ ಸಾವಿನ ಬಳಿಕದ ಜೀವನದ ಕುರಿತು ಮಾಹಿತಿ ನೀಡುವ ಒಂದು ಗ್ರಂಥ ಎಂದರೆ ಅದುವೇ ಗರುಡ ಪುರಾಣ. ಈ ಗರುಡ ಪುರಾಣದಲ್ಲಿ ಸಾವಿನ ಸಂದರ್ಭದಲ್ಲಿ ಯಾವ ಸಂಗತಿಗಳಿದ್ದರೆ, ಸಾವಿನ ಬಳಿಕ ಆತನಿಗೆ ಯಮ ದಂಡ ಬೀಳುವುದಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.