Viral News: ಪ್ರಕೃತಿಯನ್ನು ನಾವು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೋ ಅದು ನಮ್ಮನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳುತ್ತದೆ. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುವ ಸಾಮಾನ್ಯ ಸಂಗತಿಯನ್ನು ನಾವು ಮರೆತಿದ್ದೇವೆ.
ರಾಜಧಾನಿ ಬೆಂಗಳೂರಿಗೆ ತಟ್ಟಲಿದೆ ಕಸದ ಸಂಕಷ್ಟ
ಇಂದಿನಿಂದ ಕಸ ಸಾಗಿಸೋ ಚಾಲಕರ ಪ್ರತಿಭಟನೆ
ಕೆಲಸ ಖಾಯಂಗೆ ಆಗ್ರಹಿಸಿ ಆಟೋ ಚಾಲಕರ ಪ್ರತಿಭಟನೆ
ವಿವಿಧ ಬೇಡಿಕೆಗೆ ಆಗ್ರಹಿಸಿ ಕಸ ವಿಲೇವಾರಿ ನಿಲ್ಲಿಸಲು ಪ್ಲ್ಯಾನ್
ಕಸ ಸಾಗಿಸೋ ಆಟೋ, ಲಾರಿ ಚಾಲಕರ ಪ್ರತಿಭಟನೆ ಕರೆ
ವಿವಿಧ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆಗೆ ಸಿದ್ಧತೆ
North Korea : ಉತ್ತರ ಕೊರಿಯಾವು ಗಡಿಯುದ್ದಕ್ಕೂ ಕಸದ ತೇಲುವ ಚೀಲಗಳನ್ನು ಸಾಗಿಸಲು ಬೃಹತ್ ಬಲೂನ್ಗಳನ್ನು ಬಳಸಲಾರಂಭಿಸಿದ್ದು, ಪ್ರಚೋದನಕಾರಿ ಕ್ರಮವನ್ನು ತೆಗೆದುಕೊಂಡಿದೆ.ದಕ್ಷಿಣ ಕೊರಿಯಾಗೆ ಉದ್ವಿಗ್ನತೆಯನ್ನು ಮತ್ತು ಕಳವಳವನ್ನು ಹುಟ್ಟುಹಾಕಿದೆ.
Kerala Garbage to Karnataka Again: ಕೇರಳದಿಂದ ಗುಂಡ್ಲುಪೇಟೆಗೆ ಅಕ್ರಮವಾಗಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದಿದ್ದ ಲಾರಿಯನ್ನು ಜನರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಮಾಡ್ರಹಳ್ಳಿ ರಸ್ತೆಯಲ್ಲಿ ಕೇರಳ ನೋಂದಣಿಯ ಲಾರಿಯೊಂದು ನಿಂತಿದ್ದ ವೇಳೆ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಂಪಗೇರಿ ಮತ್ತು ಧಾರವಾಡದ ಹೊಸ ಯಲ್ಲಾಪುರದ ತ್ಯಾಜ್ಯ ಘಟಕದಲ್ಲಿ ವರ್ಷಗಳಿಂದ ಗುಡ್ಡದಂತೆ ಸಂಗ್ರಹವಾಗಿರುವ ತ್ಯಾಜ್ಯದ ವಿಲೇವಾರಿಗೆ ಪಾಲಿಕೆ ಟೆಂಡರ್ ಕರೆದಿದೆ. ಕೆಂಪಗೇರಿ ಘಟಕದಲ್ಲಿರುವ ಅಂದಾಜು 3.6 ಲಕ್ಷ ಟನ್ ಹಳೆಯ ತ್ಯಾಜ್ಯ ತೆರವಿಗೆ 22.70 ಕೋಟಿ ಮತ್ತು ಹೊಸ ಯಲ್ಲಾಪುರದಲ್ಲಿರುವ 1.2 ಲಕ್ಷ ಟನ್ ತ್ಯಾಜ್ಯ ತೆರವಿಗೆ 7.15 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ.
ನಿಮ್ಮ ಮನೆಯಲ್ಲಿ ಯಾರಾದರೂ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ನಿಮ್ಮ ಕೈಯಲ್ಲಿ ಹಣ ನಿಲ್ಲದಿದ್ದರೆ ಮನೆಯ ವಾಸ್ತುದೋಷವೇ ಕಾರಣ. ಈ ವಾಸ್ತುದೋಷ ನಿವಾರಣೆಗೆ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ ನೋಡಿ.
ಬೆಂಗಳೂರಿಗೆ ಹೊಂದಿಕೊಂಡಂತಿರೋ ಮಾಲೂರಿಗೆ ಗಂಡಾಂತರ ಕಾದಂತಿದೆ. ಮಾಲೂರು ತಾಲೂಕಿನ ಹಳ್ಳಿ ಭಾಗದಲ್ಲಿ ಭಯಾನಕ ವಿಷ ಗಾಳಿ, ಮಣ್ಣು ಹಾಗೂ ನೀರನ್ನು ಸೇರ್ತಿದೆ.. ಸಿದ್ದನಹಳ್ಳಿ ಗ್ರಾಮದ ವೆಂಕಟೇಶ್ಗೌಡ ಎಂಬುವವರು ಮಾಲೂರಿನ ಸಿದ್ದನಹಳ್ಳಿಯಲ್ಲಿ ನೂರಾರು ಲೋಡ್ ಕಸ ಡಂಪ್ ಮಾಡ್ತಿದ್ದಾರೆ.. ಕಸಕ್ಕೆ ಬೆಂಕಿ ಹಾಕಲಾಗ್ತಿದೆ.. ಇದರಿಂದ ಜನರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.