Peacock and goat fight: ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸದಾ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದರೇ, ಕೆಲವು ಆಶ್ಚರ್ಯಕರವಾಗಿರುತ್ತವೆ..
Snake Video: ನಾಗರ ಹಾವುಗಳನ್ನು ಕಾಡಿನಲ್ಲಿ ಅತ್ಯಂತ ವಿಷಕಾರಿ ಹಾವು ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಪ್ರಾಣಿಗಳು ಅವುಗಳಿಂದ ದೂರವಿರುತ್ತವೆ.. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ..
Viral video: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಲು ವೈರಲ್ ಆಗುತ್ತಿರುತ್ತವೆ. ಜನರು ತಮ್ಮ ಸುತ್ತ ಮುತ್ತಲು ನಡೆಯುವ ಫನ್ನಿ ಮೂಮೆನ್ಟ್ಸ್ ಹಾಗೂ ಅಪರೂಪದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ರೀತಿಯ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Man Dressed As Crocodile: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಕೆಲವು ವಿಡಿಯೋಗಳು ತಮಾಷೆಯಾಗಿರುತ್ತವೆ.. ಇನ್ನೂ ಕೆಲವು ವೀಡಿಯೊಗಳು ಆಸಕ್ತಿದಾಯಕವಾಗಿರುತ್ತವೆ. ಇನ್ನೂ ಕೆಲವು ವೀಡಿಯೊಗಳು ಅದ್ಭುತವಾಗಿರುತ್ತವೆ..
ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರೂಂನಲ್ಲಿ ಡ್ಯಾನ್ಸ್ ಮಾಡುತ್ತಿದ್ದು, ಆಕೆಯ ಸುತ್ತ ಮೊಬೈಲ್ ಹರಿದಾಡುತ್ತಿದ್ದು, ವಿಡಿಯೋ ಮಾಡುತ್ತಿದ್ದಾರೆ. ಇದಾದ ನಂತರ ಆ ವೀಡಿಯೋದಲ್ಲಿಯೇ ಮಹಿಳೆ ರಿಕಾರ್ಡ್ ಮಾಡಿದ ವೀಡಿಯೋವನ್ನು ನಾವು ನೋಡುತ್ತೇವೆ
Viral News: ವರ ಬೇಕು ಎಂದು ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಬಯೋಡೆಟಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಎಡ್ ಪದವಿ ಓದಿರುವ ಈಕೆಗೆ 30 ಲಕ್ಷ ರೂ. ಸಂಬಳ ಪಡೆಯುವ, ಇದುವರೆಗೆ ಯಾವುದೇ ಹೆಣ್ಣನ್ನು ಮುಟ್ಟದ ಗಂಡು ಬೇಕಂತೆ.. ಅಷೇ ಅಲ್ಲ, ಇನ್ನು ಕಠಿಣ ರೂಲ್ಸ್ಗಳು ಬೇರೆ..
Viral Video : ಸೋಷಿಯಲ್ ಮಿಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದಿಷ್ಟು ನಗಿಸಿ ನೋವು ಬರಿಸುವಂತಿರುತ್ತವೆ. ಇದೀಗ ನೀವು ನಿಮ್ಮ ಕೆಲಸವನ್ನೇಲ್ಲ ಬಿಟ್ಟು ನಗುವ ಸಮಯ ಬಂದಿದ್ದು, ತಪ್ಪದೇ ಈ ವಿಡಿಯೋ ನೋಡಿ.
ಸೋಷಿಯಲ್ ಮೀಡಿಯಾದಲ್ಲಿ ಎಂತೆಂಥಾ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಅಂದ್ರೆ ಕೆಲವೊಂದಿಷ್ಟು ಗಂಭೀರ ಚರ್ಚೆಗೆ ಕಾರಣವಾಗುತ್ತಿರುತ್ತವೆ. ಇನ್ನೂ ಕೆಲವು ನಕ್ಕು ಸುಮ್ಮನಾಗುವಂತಿರುತ್ತವೆ. ಇದೀಗ ಅಂತಹುದೇ ಫೋಟೋ ಒಂದು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಚಿತ್ರವನ್ನು ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ಕುಡಿದ ಮೇಲೆ ಅದೇಷ್ಟು ಹುಚ್ಚು ಧೈರ್ಯ ಬರುತ್ತೆ ಅಂದ್ರೆ, ಒಂಟಿ ಸಲಗವನ್ನು ಹಿಮ್ಮೆಟ್ಟಿಸುವ ಸಾಹಸಕ್ಕೆ ಕುಡುಕರು ಕೈ ಹಾಕ್ತಾರೆ. ಗೂಳಿಯನ್ನೇ ಎತ್ತಿ ಬಿಸಾಕ್ತಾರೆ.. ಇಂತಹ ಕೆಲವು ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಹೊಸ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಸಖತ್ ಟ್ರೆಂಡಿಂಗ್ ಕ್ರಿಯೇಟ್ ಮಾಡುತ್ತಿದ್ದು, ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿಲ್ಬೋರ್ಡ್ ಫ್ರೇಮ್ ಹಿಡಿದು ನೇತಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಬೈಕ್ ಸ್ಟಂಟ್ ಮಾಡುವವರಿಗೆ ಇದೊಂದು ಉತ್ತಮ ಪಾಠವಾಗಿದೆ. ಬೈಕ್ ಸ್ಟಂಟ್ ಮಾಡುವುದೇ ಅಪಾಯಕಾರಿ, ಹೀಗಾಗಿ ಪ್ರಾಣದ ಜೊತೆ ಯುವಕರು ಚೆಲ್ಲಾಟವಾಡಬಾರದು ಅನ್ನೋ ಸಂದೇಶವನ್ನು ಈ ವಿಡಿಯೋ ಸಾರಿದೆ.
Shocking Video: ರೀಲ್ಗಳನ್ನು ಮಾಡುವ ಭರದಲ್ಲಿ ಯುವಕನೊಬ್ಬ ಬೆಂಕಿಯೊಡನೆ ಸರಸವಾಡಿದ್ದಾನೆ. ತನ್ನ ಬೆನ್ನಿಗೆ ತಾನೇ ಬೆಂಕಿ ಹಚ್ಚಿಕೊಂಡು ಅಪಾಯಕ್ಕೆ ಗುರಿಯಾಗಿದ್ದಾನೆ. ಒಟ್ಟಿನಲ್ಲಿ ಏನೋ ಮಾಡಲು ಹೋಗಿದ್ದಾನೆ ಆದರೆ ಅದು ಇನ್ನೇನೋ ಆಗಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ರೋಮಾಂಚನವಾಗುತ್ತದೆ. ಚಿಕ್ಕ ಮಗು ಜೀವಂತ ಹಲ್ಲಿಯನ್ನು ಹಿಡಿದು ತಿನ್ನಲು ಪ್ರಯತ್ನಿಸುತ್ತಿರುವುದನ್ನು ಈ ವೀಡಿಯೊದಲ್ಲಿ, ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.