Senior Citizen Savings Scheme: ನಿವೃತ್ತಿಯ ನಂತರ ಸ್ಥಿರ ಆದಾಯ ಮತ್ತು ಆರ್ಥಿಕ ಭದ್ರತೆಯನ್ನು ಬಯಸುವವರಿಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೂಕ್ತ ಆಯ್ಕೆಯಾಗಿದೆ. ಐದು ವರ್ಷಗಳ ಮೆಚುರಿಟಿ ಅವಧಿಯ ನಂತರ ನವೀಕರಣದ ಆಯ್ಕೆಯೊಂದಿಗೆ, ನಿಮ್ಮ ಆರ್ಥಿಕ ಭವಿಷ್ಯವನ್ನು ರಕ್ಷಿಸಲು ಇದು ವಿಶ್ವಾಸಾರ್ಹ ಸಾಧನವಾಗಿದೆ.
ಮಹಿಳೆಯರಿಗೆ ಹೆಚ್ಚಾಗಿ ತಮ್ಮಲ್ಲಿರುವ ಹಣವನ್ನು ಶಾಪಿಂಗ್, ತಮ್ಮ ಬೇರೆ ಖರ್ಚುಗಳಿಗೆ ವ್ಯಯಿಸುತ್ತಾರೆ. ಆದರೆ ತಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಶ್ರೀಮಂತರಾಗಬಹುದು.. ಅದು ಹೇಗೆ ಗೊತ್ತಾ ಅನ್ನುವುದು ಇಲ್ಲಿದೆ.
ಈ ಯೋಜನೆಯು 60 ವಯಸ್ಸಿನ ನಂತರ ಐಷಾರಾಮಿ ಬದುಕು ನಡೆಸಲು ಸೂಕ್ತ ಅವಕಾಶ ಕಲ್ಪಿಸಿಕೊಡುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಠೇವಣಿ ಮಾಡಿದರೆ, ಖಾತರಿಯ ಪಿಂಚಣಿ ಸಿಗುತ್ತದೆ.
ಹಣದುಬ್ಬರ ಹೆಚ್ಚುತ್ತಿರುವಂತೆ ಜೀವನ ವೆಚ್ಚವು ಹೆಚ್ಚುತ್ತಿದೆ. ಗ್ಯಾಸ್, ಡೀಸೆಲ್ ಮತ್ತು ತರಕಾರಿಗಳಂತಹ ಮೂಲ ಸರಕುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಮನೆಯ ಬಜೆಟ್ ಅನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ತಾವು ಶ್ರೀಮಂತರಾಗಬೇಕು ಎನ್ನುವ ಆಸೆ ಆಕಾಂಕ್ಷೆಗಳಿರುತ್ತವೆ.ಇದರಿಂದಾಗಿ ನೀವು ಹೆಚ್ಚಿನ ಆರ್ಥಿಕ ಭದ್ರತೆಯನ್ನು ಹೊಂದಲು ಅವಕಾಶ ನೀಡುತ್ತದೆ. ಅಷ್ಟೇ ಅಲ್ಲದೆ ತಮಗೆ ಬೇಕಾದ ವಸ್ತುಗಳನ್ನು ಅಥವಾ ಅಗತ್ಯತೆಗಳನ್ನು ಇದು ಸುಲಭವಾಗಿ ಪೂರೈಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.