ಹೌದು, ನೀವು ನಂಬಲೇಬೇಕು.ಅಷ್ಟಕ್ಕೂ ಆ ಹುಡುಗ ಯಾರು ಅಂತೀರಾ? ಆ ಯುವಕ ಬೇರೆ ಯಾರೂ ಅಲ್ಲ ಶಿರಿಸ್ ಕುಂದರ್,ಹೌದು, ಈ ಯುವಕ ಧಾರವಾಡದ ಎಸ್ಡಿಎಂ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಪದವಿ ಪಡೆದು ಮುಂದೆ ಕೆಲವು ವರ್ಷಗಳ ಕಾಲ ಮೊಟೊರೊಲಾದಲ್ಲಿ ಕೆಲಸ ಮಾಡಿದರು.
Indian richest dance choreographer : ಭಾರತದ ಶ್ರೀಮಂತ ನೃತ್ಯ ಸಂಯೋಜಕ ಯಾರು ಅಂತ ನಿಮ್ಗೆ ಗೊತ್ತೆ..? ಅನೇಕ ಸ್ಟಾರ್ ನಟರಿಗೆ ಇವರು ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಮಾನಿಗಳು ಸಹ ಇವರ ಡಾನ್ಸ್ ಸ್ಟೈಲ್ಗೆ ಫಿದಾ ಆಗಿದ್ದಾರೆ. ಬನ್ನಿ.. ಯಾರು ಆ ಶ್ರೀಮಂತ ಡಾನ್ಸ್ ಕೊರಿಯೊಗ್ರಾಫರ್ ಅಂತ ತಿಳಿಯೋಣ
Bollywood Actress Who Married Old Man - ಸುಷ್ಮಿತಾ ಸೆನ್ ಜೊತೆಗಿರುವ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಲಲಿತ್ ಮೋದಿ ಹಂಚಿಕೊಂಡಾಗಿನಿಂದ, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ತಲ್ಲಣವೇ ಸೃಷ್ಟಿಯಾಗಿದೆ. ಈ ಜೋಡಿಗೆ ಸಂಬಂಧಿಸಿದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಲಾರಂಭಿಸಿದ್ದಾರೆ.
ಬಾಲಿವುಡ್ ನಿರ್ಮಾಪಕಿ ಫರಾಹ್ ಖಾನ್ ಮತ್ತು ಕರಣ್ ಜೋಹರ್ ಅವರ ಸ್ನೇಹವೂ ಸಾಕಷ್ಟು ಹಳೆಯದು, ಅವರು ಎರಡೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಸ್ನೇಹಿತರಾಗಿದ್ದರು ಮತ್ತು ಚೊಚ್ಚಲ ಚಿತ್ರ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಷೋವೊಂದರ ವೇಳೆ ಫರಾಹ್ ಖಾನ್ ಭಾರತಿ ಸಿಂಗ್ ಹಾಗೂ ರವೀನಾ ಟಂಡನ್ ಆಂಗ್ಲಭಾಷೆಯಲ್ಲಿ ಶಬ್ದವೊಂದರ ಸ್ಪೆಲ್ಲಿಂಗ್ ಬರೆಯಲು ಸೂಚಿಸಿದ್ದಾರೆ. ಈ ಶಬ್ದ ಪವಿತ್ರ ಗ್ರಂಥವೊಂದರ ಶಬ್ದವಾಗಿತ್ತು. ಶಬ್ದದ ಅರ್ಥ ತಿಳಿಯದ ಭಾರತಿ ಸಿಂಗ್, ಕಾಮಿಡಿ ಮಾಡುವ ಉದ್ದೇಶದಿಂದ ಆ ಶಬ್ದದ ವಿಪರೀತ ಅರ್ಥವನ್ನೇ ಹೇಳಿದ್ದಾರೆ. ಇದನ್ನು ತಮಾಷೆ ಎಂದು ತಿಳಿದ ರವೀನಾ ಹಾಗೂ ಫರಾಹ್ ಖಾನ್ ಅವರೂ ಭಾರತಿ ಜೊತೆ ತಮಾಷೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಹಾಗೂ ಭಾರತೀಯ ತಂಡದ ಮಾಜಿ ನಾಯಕ ಮೋಹಮ್ಮದ ಅಜರುದ್ದೀನ್ ಅವರ ಪುತ್ರ ಅಸದುದ್ದೀನ್ ವಿವಾಹ ನೆರವೇರಿದೆ. ಸದ್ಯ ಅವರ ಈ ಮದುವೆಯ ಸಮಾರಂಭದಿಂದ ಹೊರಹೊಮ್ಮಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.