Snake viral video : ಕುಡಿದ್ರೆ ಸಿಕ್ಕಾಪಟ್ಟೆ ಧೈರ್ಯ ಬರುತ್ತೆ.. ಎಲ್ಲಾ ನೋವು ಮರೆಯಬಹುದು ಅಂತ ಗೆಳೆಯರು ಹೇಳ್ತಾರೆ ಅಂತಾರಲ್ಲ.. ಬಹುಷಃ ಇದಕ್ಕೆ ಅನಿಸುತ್ತೆ.. ಮಾದಕ ವ್ಯಸನಿಯೊಬ್ಬ ಮದ್ಯದ ಅಮಲಿನಲ್ಲಿ ಹಾವಿನ ಜೊತೆ ಆಟವಾಡಿದ್ದಾನೆ.. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ..
Viral Video: ಸಾಮಾನ್ಯವಾಗಿ ಪಾರ್ಟಿಗಳಲ್ಲಿ ಕೆಲವರು ಅಗತ್ಯಕ್ಕಿಂತ ಹೆಚ್ಚು ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬೀಳುತ್ತಾರೆ.ಈ ವ್ಯಕ್ತಿ ಕುಡಿದ ಮತ್ತಿನಲ್ಲಿ ಹೇಗೆ ನಡೆದುಕೊಂಡಿದ್ದಾನೆ ಎಂಬುದನ್ನೂ ನೋಡಿ ಅಲ್ಲಿದ್ದವರು ನಗಲು ಶುರುಮಾಡಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ನೋಡಿ (Viral News In Kannada)
ದೇಶದೆಲ್ಲೆಡೆ ಮದ್ಯಪಾನ, ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಪರ್ಯಾಯ ಮಾರ್ಗವಿಲ್ಲ. ಮಾದಕ ಮತ್ತಿನಲ್ಲಿ ಅದೇಷ್ಟೋ ಜನರು ಅಪರಾಧ ಕೃತ್ಯಗಳನ್ನು ಎಸಗಿರುವ ಘಟನೆಗಳು ವರದಿಯಾಗಿವೆ. ಅಲ್ಲದೆ, ಮದ್ಯಪ್ರಿಯರು ಕೆಲವೊಂದಿಷ್ಟು ಬಾರಿ ನಗುವಿಗೂ ಕಾರಣರಾಗುತ್ತಾರೆ. ಹೀಗೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಹುಷಃ ಲವ್ ಫೇಲ್ಯೂರ್ ಅನ್ಸುತ್ತೆ ತಾತನೊಬ್ಬ ಎಣ್ಣೆ ಹಾಕಿ ರೋಡ್ನಲ್ಲಿ ಸಕತ್ ಡಾನ್ಸ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.