Dharmasthala: ತಿರುಪತಿ ತಿರುಮಲ ದೇವಸ್ಥಾನದಲ್ಲಿ ದರ್ಶನ ಮಾಡಲು, ಸರದಿ ಸಾಲಿನಲ್ಲಿ ನಿಲ್ಲಲು, ಪ್ರಸಾದ ಪಡೆಯಲು ಅದರದ್ದೇಯಾದ ವ್ಯವಸ್ಥೆ ಇದೆ. ಈಗ ತಿರುಪತಿ ಮಾದರಿಯನ್ನು ಕರ್ನಾಟಕದ ಪ್ರಸಿದ್ಧ ಧರ್ಮಸ್ಥಳದ ದೇವಸ್ಥಾನವೂ ಅಳವಡಿಸಿಕೊಳ್ಳಲು ಮುಂದಾಗಿದೆ.
ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; ಸಿಎಂ, ಡಿಸಿಎಂ ಸೇರಿ ಎಲ್ಲಾ ಸಚಿವರು ನಾವು ವರ್ಗಾವಣೆಯಲ್ಲಿ ಕಳೆದ 5 ತಿಂಗಳ ಸರ್ಕಾರದಲ್ಲಿ ಹಣ ತೆಗೆದುಕೊಂಡಿಲ್ಲ ಅಂತ ಆಣೆ ಮಾಡಲಿ ಎಂದು ಆಹ್ವಾನ ನೀಡಿದರು.
ಸಂಜಯನಗರದ ಪಟೇಲಪ್ಪ ಲೇಔಟ್ ನಲ್ಲಿ ಕಳ್ಳತನ ಮಾಡಿರುವ ಆರೋಪಿಯ ಹೆಸರು ಸುಪ್ರತಾಮಂಡಲ್. ಈತ ಮನೆ ಹೊರಗೆ ಹಾಕಿರೊ ಹ್ಯಾಂಗಿಂಗ್ ಲಾಕ್ ಕಾಣಿಸಿ ಯಾರು ಇಲ್ಲ ಅಂತಾ ಕನ್ಫರ್ಮ್ ಮಾಡಿಕೊಂಡವನು ತಕ್ಷಣ ಕಾಂಪೌಂಡ್ ಜಂಪ್ ಮಾಡಿಯೇ ಬಿಡ್ತಾನೆ.
ಭಾರತೀಯ ರೈಲ್ವೆಯಿಂದ ಯಾತ್ರಿಗಳಿಗೆ ಗುಡ್ ನ್ಯೂಸ್
6 ದಿನಗಳ ಡಿವೈನ್ ಕರ್ನಾಟಕ ಟೂರ್ ಪ್ಯಾಕೇಜ್
6 ದಿನಗಳಲ್ಲಿ ಬಹುತೇಕ ದೇವಾಲಯಗಳ ದರ್ಶನ
ಅಕ್ಟೋಬರ್ 8 ರಿಂದ ಆರಂಭವಾಗಲಿರೋ ಪ್ರಯಾಣ
ಧರ್ಮಸ್ಥಳ, ಗೋಕರ್ಣ, ಹೊರನಾಡು, ಕೊಲ್ಲೂರು,
ಮಂಗಳೂರು, ಮುರುಡೇಶ್ವರ, ಶೃಂಗೇರಿ, ಉಡುಪಿ
KL Rahul visits Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನದ ಬಳಿಕ ಕೆ.ಎಲ್.ರಾಹುಲ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಪಶ್ಚಿಮ ಘಟ್ಟದಲ್ಲಿ ಮಳೆಯಾಗುತ್ತಿರುವುದರಿಂದ ಕುಮಾರಧಾರ, ಕೆಂಪುಹೊಳೆ, ಎತ್ತಿನಹಳ್ಳಗಳಲ್ಲಿ ನೀರಿನ ಹರಿವು ಕಂಡು ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆ ಅಲ್ಪ ಮಟ್ಟಿಗೆ ಬಗೆಹರಿದಂತಾಗಿದೆ.
ಸುಮಲತಾ ನಿಜಕ್ಕೂ ಒಕ್ಕಲಿಗರಾ? ಹಾಗೆ ಹೀಗೆ, ಅಂತೆಲ್ಲಾ ಕೆಲವರು ಮಾತನಾಡಿದ್ದಾರೆ. ಆದರೆ, ನಾನು ಆ ಲೆವೆಲ್ ಗೆ ಹೋಗಲ್ಲ. ಇನ್ನೇನು ಹದಿನೇಳು ದಿನಗಳಲ್ಲಿ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸುಮಲತಾ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.