Dhanteras 2023 Horoscope: ನಾಳೆ ಧನತ್ರಯೋದಶಿ, ಲಕ್ಷ್ಮಿ ದೇವಿ ಮತ್ತು ಧನ್ವಂತರಿ ದೇವನನ್ನು ವಿಶೇಷವಾಗಿ ಪೂಜಿಸುವ ದಿನ ಈ ದಿನದಂದು ಪ್ರೀತಿ ಯೋಗ ಮತ್ತು ಹಸ್ತಾ ನಕ್ಷತ್ರದ ಮಂಗಳಕರ ಸಂಹೋಜನೆ ನೆರವೇರುತ್ತಿದೆ, ಈ ದಿನ ಶುಕ್ರವಾರವೂ ಇರುವ ಕಾರಣ. ಈ ಶುಭ ಯೋಗಗಳ ಪ್ರಭಾವವು ಮೇಷ, ಕರ್ಕ ಸೇರಿದಂತೆ ಇತರ ಐದು ರಾಶಿಗಳ ಜನರಿಗೆ ಸಕರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ, ಈ ರಾಶಿಗಳ ಜನರ ಜೀವನೋಪಾಯದ ಸೌಕರ್ಯಗಳು ಹೆಚ್ಚಾಗಲಿವೆ. ಅಷ್ಟೇ ಅಲ್ಲ, ಶುಕ್ರವಾರ ಭೌತಿಕ ಸುಖಗಳ ಅಧಿಪತಿ ಶುಕ್ರ ಮತ್ತು ಲಕ್ಷ್ಮಿ ದೇವಿಗೆ ಸಮರ್ಪಿತವಾದ ವಾರ. ಹೀಗಾಗಿ ನಾಳೆ ಐದು ರಾಶಿಗಳ ಜನರಿಗೆ ತುಂಬಾ ವಿಶೇಷವಾಗಿರಲಿದೆ. (Spiritual News In Kannada)
Shukra Shashi Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಧನತ್ರಯೋದಶಿಯ ಪರ್ವದಂಟು ಅತ್ಯಂತ ಅಪರೂಪದ ಗ್ರಹಗಳ ಸಂಯೋಜನೆ ನೆರವೇರುತ್ತಿದೆ. ಧನತ್ರಯೋದಶಿಯ ದಿನ ಶುಕ್ರನು ಕನ್ಯಾ ರಾಶಿಯಲ್ಲಿ ಇರಲಿದ್ದಾನೆ ಮತ್ತು ಈ ದಿನ ಚಂದ್ರನು ಕೂಡ ಕನ್ಯಾ ಸಾಗಲಿದ್ದಾನೆ. ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಗದಿಂದ ಶುಕ್ರ ಶಶಿ ಯೋಗವು ರೂಪುಗೊಳ್ಳಲಿದೆ. ಈ ಯೋಗದ ಪ್ರಭಾವದಿಂದಾಗಿ, ನಿಮ್ಮ ಸಂಪತ್ತು ಈ ಬಾರಿ ಧನತ್ರಯೋದಶಿಯ ಹಬ್ಬದಂದು ಅಪಾರ ಹೆಚ್ಚಾಗಲಿದೆ. (Spiritual News In Kannada)
Dhanatrayodashi 2023 Lucky Things:ಧನತ್ರಯೋದಶಿ ದಿನದಂದು ಕೆಲವೊಂದು ವಸ್ತುಗಳು ಕಣ್ಣಿಗೆ ಬೀಳುವುದು ಕೂಡಾ ಶುಭ ಎನ್ನಲಾಗಿದೆ. ಈ ವಸ್ತುಗಳು ಕಣ್ಣಿಗೆ ಬೀಳುವ ಮೂಲಕ ಜೀವನದಲ್ಲಿ ಲಕ್ಷ್ಮೀ ದೇವಿಯ ಪ್ರವೇಶವಾಗುತ್ತಿದೆ ಎನ್ನುವ ಸೂಚನೆ ಸಿಕ್ಕಂತೆ ಎಂದು ಹೇಳಲಾಗುತ್ತದೆ.
Shukra Shashi Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಧನತ್ರಯೋದಶಿಯ ಪರ್ವದಂಟು ಅತ್ಯಂತ ಅಪರೂಪದ ಗ್ರಹಗಳ ಸಂಯೋಜನೆ ನೆರವೇರುತ್ತಿದೆ. ಧನತ್ರಯೋದಶಿಯ ದಿನ ಶುಕ್ರನು ಕನ್ಯಾ ರಾಶಿಯಲ್ಲಿ ಇರಲಿದ್ದಾನೆ ಮತ್ತು ಈ ದಿನ ಚಂದ್ರನು ಕೂಡ ಕನ್ಯಾ ಸಾಗಲಿದ್ದಾನೆ. ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಗದಿಂದ ಶುಕ್ರ ಶಶಿ ಯೋಗವು ರೂಪುಗೊಳ್ಳಲಿದೆ. ಈ ಯೋಗದ ಪ್ರಭಾವದಿಂದಾಗಿ, ನಿಮ್ಮ ಸಂಪತ್ತು ಈ ಬಾರಿ ಧನತ್ರಯೋದಶಿಯ ಹಬ್ಬದಂದು ಅಪಾರ ಹೆಚ್ಚಾಗಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.