ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಧಿಕಾರಕ್ಕೆ ಲಾಭ - ಧರ್ಮವಾ.. ಊಟವಾ ಅಂದಾಗ ಮತದಾರ ಊಟಕ್ಕೆ ಅಸ್ತು ಅಂದಿದ್ರಾ..?
- 3 ಹೊತ್ತು ಊಟ ಕೊಡಿ ಸಾಕು ಅಂತಿದ್ದವರು ಈಗ ಕೂಲಿ ಕೇಳ್ತಾರೆ
- ಹೆಚ್ಚು ಮತಗಳು ಗ್ಯಾರಂಟಿ ಯೋಜನೆಗಳು ತಂದು ಕೊಟ್ಟಿದೆ
ಪ್ರತಿಪಕ್ಷ ನಾಯಕನ ಘೋಷಣೆಗೆ ವಿಳಂಬ ಏತಕ್ಕೆ..?
ಸಿಟಿ ರವಿ ಬಿಚ್ಚಿಟ್ಟರು ಸ್ಫೋಟಕ ಸತ್ಯ, ಕೇಸರಿಗೆ ಕಾಡುತ್ತಿದೆ ಭಯ..!?
ವಿರೋಧ ಪಕ್ಷವಾಗೋ ಯೋಗ್ಯತೆ ಸಿಕ್ಕಿದೆ
ವಿಳಂಬ ಆಗಿದೆ, ಒಪ್ಪಿಕೊಳ್ತೀನಿ-ಸಿಟಿ ರವಿ
ವರಿಷ್ಠರು ಸದುದ್ದೇಶದ ಕಾರಣಕ್ಕೆ ವಿಳಂಬ
Nandini Ghee For Tirupati Laddus: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿದೆ. ಇದರಿಂದಾಗಿ ನಂದಿನಿಯು ಟಿಟಿಡಿ ಮಂಡಳಿಗೆ ಅದರ ತುಪ್ಪವನ್ನು ಹಿಂದಿನ ಬೆಲೆಗೆ ಪೂರೈಸಲು ಸಾಧ್ಯವಾಗಲಿಲ್ಲವೆಂದು ಸಿಟಿ ರವಿ ಟೀಕಿಸಿದ್ದಾರೆ.
ನಿನ್ನೆ ರಾಜಧಾನಿಯಲ್ಲಿ ನಡೆದ ಡಬಲ್ ಮರ್ಡರ್ ಕೇಸ್ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದ ಮಾಜಿ ಸಚಿವ ಸಿಟಿ ರವಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಟಾರ್ಗೆಟ್ ಕಿಲ್ಲಿಂಗ್ ಮಾಡಲಾಗಿದೆ ಎಂದು ದೂರಿದ್ದರು. ಸದ್ಯ ಸಿಟಿ ರವಿ ಹೇಳಿಕೆಗೆ ಪೊಲೀಸ್ ಪಡೆ ಖಡಕ್ ಸೂಚನೆ ರವಾನಿಸಿದೆ.
ಮೋದಿಯವರ, ಸಿದ್ದರಾಮಯ್ಯನಾ, ಡಿಕೆಶಿನಾ..? ಅವ್ರ ಪ್ರತಿಭಟನೆ ಸರಿ ಇದೆ, ಆದ್ರೆ ಸಿಎಂ ಮನೆಯತ್ರ ಮಾಡ್ಬೇಕು. ಕಾರ್ಡ್ ಸಹಿ ಹಾಕಿದವರು ಮಹಾನುಭಾವ ವ್ಯಕ್ತಿಗಳು.. ಜನ ಅಕ್ಕಿ ಎಲ್ಲಿಯಂತ ಕಾಂಗ್ರೆಸ್ ನಾಯಕರನ್ನ ಕೇಳ್ತಿದ್ದಾರೆ.
Karnataka MLA Training: ರಾಜಕಾರಣ ಇರುವುದು ಜನರ ಸೇವೆಗಾಗಿಯೇ ಹೊರತು ಧಿಮಾಕು ತೋರಿಸಲು ಅಲ್ಲ. ರಾಜಕಾರಣಿ ಜನರ ಸೇವಕ. ಇದು ಮನಸ್ಸಿನಲ್ಲಿ ಇದ್ರೆ ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.