ಮೋದಿಯನ್ನ ಕೊಂಡಾಡಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್
ಮೋದಿ ಪಾದಸ್ಪರ್ಶ ಮಾಡಿ ಆಶೀರ್ವಾದ ಮಾಡ್ತಾರೆ ಜಗತ್ತಿನ ನಾಯಕರು
ಮೋದಿ is a Boss ಅಂತಾರೆ, ಮೋಸ್ಟ್ Popular our ಕಂಟ್ರಿ ಅಂತಾರೆ
ಆರ್ಎಸ್ಎಸ್ ಕಾರ್ಯಕರ್ತ ಆಗಿದ್ದಕ್ಕೆ ರಾಷ್ಟ್ರಮಟ್ಟದ ನಾಯಕನಾದೆ - ನಮ್ಮ ಪಕ್ಷ, ನಮ್ಮ ದೇಶ ಎಂಬ ಭಾವನೆಯಿಂದ ಕೆಲಸ ಮಾಡ್ತೀನಿ
- ಬಿಜೆಪಿಯಲ್ಲಿ ಕಾರ್ಯಕರ್ತರು ಬೆಳೆಯಲು ಅವಕಾಶವಿದೆ
- ಕೇಡರ್ಗಳು ಲೀಡರ್ ಆಗಲು ಪಕ್ಷ, ನಾಯಕರ ಬಲವಿದೆ
ನಾನು ಜಾತಿ ಮೀರಿ ಬೆಳೆದೆ.. ಜಾತಿ ಲೇಬಲ್ ಬೇಡ
ಜಾತಿಯೇ ಮಾನದಂಡವಾದ್ರೆ ಉಳಿದ ಜಾತಿಗಳಿಗೆ ನ್ಯಾಯ ಸಿಗಲ್ಲ
ಜಾತಿ-ಧರ್ಮ ಸಿದ್ಧಾಂತವಾಗಬಾರದು, ತಂತ್ರಗಾರಿಕೆ ಆಗಬಾರದು
ಮತದಾನಕ್ಕೆ ಜಾತಿ, ಹಣ ಹೆಚ್ಚು ಪ್ರಭಾವ ಬೀರುತ್ತದೆ.
ರಾಜ್ಯ ಬಿಜೆಪಿಯನ್ನ ಕೇಂದ್ರ ನಾಯಕರು ಕಡೆಗಣಿಸಿದ್ದರಾ..?
ಪರೀಕ್ಷೆ ಬಂದಾಗ ಬೆಳಗ್ಗೆ ಎದ್ದು ಓದಲು ಕೂತೋ ಯತ್ನ ಆಗಿದೆ..!
ರಾಜ್ಯದ ವ್ಯವಸ್ಥೆಯಲ್ಲಿ ಆದ್ಯತೆ ಮೇಲೆ ಕೆಲಸ ನಡೆದಿದೆ
ಯಾರು ಕೂಡ ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ
ಗೆಲುವು-ಸೋಲು ಪಕ್ಷಕ್ಕೆ ಮುಖ್ಯ, ಸಿದ್ಧಾಂತ ಮುಖ್ಯ
ಸಂಘಟನೆ ಶಕ್ತಿವುಳ್ಳವ ಬಿಜೆಪಿ ರಾಜ್ಯಾಧ್ಯಕ್ಷ ಆಗಲಿ
ಸಂವಹನ ಬೇರೆ ಭಾಷಣ ಬೇರೆ.. ಈಗ ಹಿಂದಿ ಭಾಷಣ ಮಾಡ್ತಿರುವೆ
ಹಿಂದಿ-ಇಂಗ್ಲಿಷ್ ಸಂವಹನಕ್ಕೆ ಬಳಸುವೆ
RSSನಲ್ಲಿ ಅನುಶಾಸನ ಅಂದ್ರೆ ಏನು..?
ರಾಜ್ಯ ಬಿಜೆಪಿ ಸೋಲಿಗೆ ಕಾರಣಗಳು ಏನೇನು..?
ಮೋದಿ ಕೃಪೆಯಿಂದ 60 ಸೀಟ್ ಸಿಕ್ಕಿದೆ..ಅದೇ ಪುಣ್ಯ
ಸೋಲು ಒಪ್ಪಿದ್ದೇವೆ, ತಪ್ಪು ಪ್ರಚಾರದಿಂದ ಹಿನ್ನಡೆ
ಫೇಕ್ ನರೇಟಿವ್ಗಳಿಂದ ರಾಜ್ಯ ಬಿಜೆಪಿಗೆ ಹಿನ್ನಡೆ
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಬಲ
ತಪ್ಪು ಮಾರ್ಗ ಎಂದು ನಿರಾಕರಿಸಿದಾಗ ಲಾಡೆನ್ ಹುಟ್ಟಿದ್ದ..
ಬುದ್ಧನನ್ನು ಕೊಟ್ಟ ನೆಲ ಭಾರತದ ಭೂಮಿ
ಧರ್ಮ ಎಂದರೆ ಧಾರಣೆಗೆ ಯೋಗ್ಯವಾದದು
ಸಿಟಿ ರವಿ ಸತ್ಯಕ್ಕೆ ಹುಡುಕಿಕೊಂಡ ದಾರಿ ಯಾವುದು..?
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಧಿಕಾರಕ್ಕೆ ಲಾಭ - ಧರ್ಮವಾ.. ಊಟವಾ ಅಂದಾಗ ಮತದಾರ ಊಟಕ್ಕೆ ಅಸ್ತು ಅಂದಿದ್ರಾ..?
- 3 ಹೊತ್ತು ಊಟ ಕೊಡಿ ಸಾಕು ಅಂತಿದ್ದವರು ಈಗ ಕೂಲಿ ಕೇಳ್ತಾರೆ
- ಹೆಚ್ಚು ಮತಗಳು ಗ್ಯಾರಂಟಿ ಯೋಜನೆಗಳು ತಂದು ಕೊಟ್ಟಿದೆ
ಪ್ರತಿಪಕ್ಷ ನಾಯಕನ ಘೋಷಣೆಗೆ ವಿಳಂಬ ಏತಕ್ಕೆ..?
ಸಿಟಿ ರವಿ ಬಿಚ್ಚಿಟ್ಟರು ಸ್ಫೋಟಕ ಸತ್ಯ, ಕೇಸರಿಗೆ ಕಾಡುತ್ತಿದೆ ಭಯ..!?
ವಿರೋಧ ಪಕ್ಷವಾಗೋ ಯೋಗ್ಯತೆ ಸಿಕ್ಕಿದೆ
ವಿಳಂಬ ಆಗಿದೆ, ಒಪ್ಪಿಕೊಳ್ತೀನಿ-ಸಿಟಿ ರವಿ
ವರಿಷ್ಠರು ಸದುದ್ದೇಶದ ಕಾರಣಕ್ಕೆ ವಿಳಂಬ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.