cow urine benefits scientific research: ಅನೇಕ ಜನರು ಗೋಮೂತ್ರದಿಂದ ಕ್ಯಾನ್ಸರ್ ಚಿಕಿತ್ಸೆ ಸಾಧ್ಯ ಎಂದು ಹೇಳಿಕೊಳ್ಳುತ್ತಾರೆ. ಈಗ ಇಲ್ಲಿರುವ ದೊಡ್ಡ ಪ್ರಶ್ನೆಯೆಂದರೆ ಈ ವಿಷಯದ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಅಂದಹಾಗೆ ಗೋಮೂತ್ರದ ವಿಷಯದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಹಲವಾರು ಬಾರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Mundari Tribe: ಪೂರ್ವ ಮಧ್ಯ ಆಫ್ರಿಕಾದ ದಕ್ಷಿಣ ಸುಡಾನ್ನ ಮುಂಡರಿ ಬುಡಕಟ್ಟು ಜನಾಂಗದವರು ಸ್ನಾನಾ ಮಾಡಲು ಹಸುವಿನ ಮೂತ್ರವನ್ನು ಬಳಸುತ್ತಾರೆ ಮತ್ತುಸಗಣಿಯನ್ನು ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ಸನ್ಸ್ಕ್ರೀನ್ ಆಗಿ ಉಪಯೋಗಿಸುತ್ತಾರೆ.
cow urine health benefits: ಹಿಂದೂ ಸಂಪ್ರದಾಯದಲ್ಲಿ ಗೋಮೂತ್ರಕ್ಕೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. ಮನೆಯ ಶುದ್ಧತೆಯಿಂದ ಹಿಡಿದು ಆರೋಗ್ಯಕ್ಕೂ ಹೆಚ್ಚು ಪ್ರಯೋಜನವನ್ನು ನೀಡುವ ಗೋಮೂತ್ರ ಎಂಥೆಂಥಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಗೊತ್ತಾ?
Cow dung for Covid Cure - ಹಲವು ಜನರು ವಾರಕ್ಕೊಮ್ಮೆ ತಮ್ಮ ದೇಹಕ್ಕೆ ಹಸುವಿನ ಸಗಣಿಯನ್ನು ಲೇಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದು ಕೊರೊನಾ ವೈರಸ್ ಸೋಂಕಿನ (Coronavirus Infection) ಅಪಾಯದಿಂದ ತಪ್ಪಿಸುತ್ತದೆ ಎಂಬುದು ಅವರ ಅನಿಸಿಕೆ. ಆದರೆ ಇದರಲ್ಲಿ ಎಷ್ಟು ನಿಜಾಂಶ ಇದೆ, ವೈದ್ಯರ ಸಲಹೆ ಏನು? ಬನ್ನಿ ತಿಳಿದುಕೊಳ್ಳೋಣ.
ಗೋಮೂತ್ರವೊಂದೇ ಕೊರೊನಾ ವೈರಸ್ ನಿವಾರಣೆಗೆ ಇರುವ ಏಕೈಕ ಚಿಕಿತ್ಸೆ, ಆದ್ದರಿಂದ ಈ ಸಾಂಕ್ರಾಮಿಕ ವೈರಲ್ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಪವಾಡ ದ್ರವವನ್ನು ಸೇವಿಸುವಂತೆ ಜಾಗತಿಕ ನಾಯಕರನ್ನು ಹಿಂದು ಮಹಾಸಭಾ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಆಗ್ರಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.