Viral Video: ʼಮಮ್ಮಿ ನನಗೆ ನೀಲಿ ಚಿತ್ರದ ಆಫರ್ ಬಂದಿದೆʼ ಅಂತಾ ಅಶ್ವಿನ್ ಹೇಳಿದಾಗ ಟ್ವಿಸ್ಟ್ ಬರುತ್ತದೆ. ಆತನ ತಾಯಿ ಕೂಡಲೇ ಕೋಪಗೊಂಡು ಆತನಿಗೆ ಗದರಿಸುತ್ತಾಳೆ. ಇಂತಹ ವಿಷಯಗಳನ್ನು ಪೋಷಕರ ಮುಂದೆ ಹೇಳಬಾರದು. ಏನಪ್ಪ ನೀನು, ಏನೋ ಖುಷಿ ಸುದ್ದಿ ಹೇಳ್ತೀಯಾ ಅಂದ್ರೆ ಹೀಗೆ ಹೇಳ್ತಾ ಇದ್ದಿಯಲ್ಲʼ ಅಂತಾ ಹೇಳುತ್ತಾರೆ.
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.

Bachelor Party Promotion: ಬಹುನಿರೀಕ್ಷಿತ ‘ಬ್ಯಾಚುಲರ್ ಪಾರ್ಟಿʼ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ತೆರೆಕಾಣ್ತಾಯಿದ್ದು, ಚಿತ್ರದ ಪ್ರಚಾರದ ವೇಳೆ ದಿಗಂತ್ ಹಾಗೂ ಯೋಗಿ, ಸಿನಿಮಾದ ನಿರ್ಮಾಪಕ ರಕ್ಷಿತ್ ಶೆಟ್ಟಿ ಚಿತ್ರದ ಶೂಟಿಂಗ್ ಸೆಟ್ಗೆ ಈ ನಟಿಯನ್ನೇ ನೋಡಲು ಬಂದಿದ್ದರು ಅಂತ ಹೇಳಿದರು. ಹಾಗಾದ್ರೆ ಈ ನಟಿ ಯಾರು? ಈಕೆಯನ್ನು ನೋಡಲು ರಕ್ಷಿತ್ ಏಕೆ ಬಂದಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ.
Most followed content creator in Kannada: ಕನ್ನಡದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಅತಿ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿರುವ ಸೆಲೆಬ್ರಿಟಿಗಳು. ಆದರೆ ಇದೀಗ ಈ ಇಬ್ಬರನ್ನು ಮೀರಿಸಿ, ಓರ್ವ ಯೂಟ್ಯೂಬರ್ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.
ವರದಿಯ ಪ್ರಕಾರ, ಡಿಸ್ ಲೈಕ್ ಬಟನ್ ಅನ್ನು ಯೂಟ್ಯೂಬ್ ನಿಂದ ತೆಗೆದುಹಾಕಲಾಗುವುದು. ಈ ಬಗ್ಗೆ ಯೂಟ್ಯೂಬ್ (YouTube) ಟ್ವೀಟ್ ಮೂಲಕ ಖಚಿತಪಡಿಸಿದೆ. ಅದರ ಪ್ರಕಾರ ಡಿಸ್ ಲೈಕ್ ಬಟನ್ ಸ್ಕ್ರೀನ್ ಮೇಲೆ ಕಾಣಿಸಿತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.