Snake viral video : ಕೈಯಲ್ಲಿ ಹಾವನ್ನು ಹಿಡಿದುಕೊಂಡು ಮುತ್ತು ಕೊಟ್ಟ ಯುವಕ ಒಂದು ಕ್ಷಣ ಹಾವು ಮುತ್ತಿಟ್ಟರೆ ಏನಾಗುತ್ತೆ ಎನ್ನುವ ಪರಿ ಇದ್ದಿಲ್ಲ... ಆದರೆ ರಿಟರ್ನ್ ಗಿಫ್ಟ್ ಕೊಡುತ್ತಿದ್ದಂತೆ ಯುವಕ ಆಸ್ಪತ್ರೆ ಹಾದಿ ಹಿಡಿದಿದ್ದ.. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.