ಜನರ ಆಶೀರ್ವಾದ ಇರೋವರೆಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ವಲ್ಪದಿನ ತೊಂದ್ರೆ ಕೊಡಬಹುದು ಅಷ್ಟೇ. ಕಾನೂನು ಮೂಲಕ ಏನು ಮಾಡುವುದಕ್ಕೆ ಆಗಲ್ಲ. ವಿಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರೆ ಆದ್ರೆ ನಾನು ಯಾರಿಗೂ ಹೆದರಲ್ಲ ಜಗ್ಗಲ್ಲ, ಬಗ್ಗಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ನಾನು ಕ್ಲಿಯರ್ ಇದ್ದೇನೆ ಎಂದು. ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಸಿಎಂ ರಾಜೀನಾಮೆಗೆ ಕೇಸರಿ ಬ್ರಿಗೇಡ್ ಪಟ್ಟು
ರಾಜ್ಯಾದ್ಯಂತ ಪ್ರೊಟೆಸ್ಟ್ಗೆ ಬಿಜೆಪಿ ನಿರ್ಧಾರ
ಗುರುವಾರ ಜಿಲ್ಲೆಜಿಲ್ಲೆಗಳಲ್ಲೂ ಬಿಜೆಪಿ ಪ್ರತಿಭಟನೆ
ರಾಜ್ಯಪಾಲರಿಗೆ ಅವಮಾನ ವಿರೋಧಿಸಿ ಪ್ರೊಟೆಸ್ಟ್
ಕಾಂಗ್ರೆಸ್ ವಿರುದ್ಧ ಮತ್ತೆ ಪ್ರತಿಭಟನೆಗೆ ಬಿಜೆಪಿ ಕರೆ
6ನೇ ದಿನಕ್ಕೆ ಕಾಲಿಟ್ಟ ಬಿಜೆಪಿ-ಜೆಡಿಎಸ್ ಪಾದಯಾತ್ರೆ
ಮಂಡ್ಯದಿಂದ ಆರಂಭವಾಗಲಿರೋ ಮೈಸೂರು ಚಲೋ
ಮಂಡ್ಯದ ತೂಬಿನಕೆರೆಯಿಂದ ಆರಂಭವಾಗಲಿರುವ ಪಾದಯಾತ್ರೆ
ಬೆಳಗ್ಗೆ 10 ಗಂಟೆಗೆ ದೋಸ್ತಿ ನಾಯಕರ ಪಾದಯಾತ್ರೆ ಶುರು
ತೂಬಿನಕೆರೆಯಿಂದ ಶ್ರೀರಂಗಪಟ್ಟಣದವರೆಗೆ ಪಾದಯಾತ್ರೆ
ಇಂದು 20 ಕಿ.ಮೀ. ಸಾಗಲಿರುವ ದೋಸ್ತಿ ನಾಯಕರ ಯಾತ್ರೆ
ನಾಲ್ಕನೇ ದಿನಕ್ಕೆ ಕಾಲಿಟ್ಟ ಮೈಸೂರು ಚಲೋ ಯಾತ್ರೆ
ಇಂದು ನಿಡಘಟ್ಟದಿಂದ ಪಾದಯಾತ್ರೆ ಪುನಾರಂಭ
20 ಕಿ.ಮೀ ನಡೆಯಲಿರುವ ದೋಸ್ತಿ ನಾಯಕರು
ಬಿಜೆಪಿ-ಜೆಡಿಎಸ್ ನಾಯಕರು ಮಂಡ್ಯದಲ್ಲಿ ವಾಸ್ತವ್ಯ
ಮೂರನೇ ದಿನಕ್ಕೆ ಕಾಲಿಟ್ಟ BJP-JDS ಪಾದಯಾತ್ರೆ
ಇಂದು ಕೆಂಗಲ್ನಿಂದ ದೋಸ್ತಿಗಳ ಕಾಲ್ನಡಿಗೆ ಆರಂಭ
ನಿನ್ನೆ ಚನ್ನಪಟ್ಟಣದ ಕೆಂಗಲ್ ತಲುಪಿರುವ ಯಾತ್ರೆ
ಇಂದು ಕೆಂಗಲ್ನಿಂದ ನಿಡಘಟ್ಟವರೆಗೆ ಪಾದಯಾತ್ರೆ
ಚನ್ನಪಟ್ಟಣದ ತಾ. ಕೆಂಗಲ್ ಗ್ರಾಮದಲ್ಲಿ ವಾಸ್ತವ್ಯ
ರಾಜ್ಯಪಾಲರ ಶೋಕಾಸ್ ನೋಟಿಸ್ಗೆ ರಾಜ್ಯ ಸರ್ಕಾರ ವಿರೋಧ
ಸಂಪುಟದ ನಿರ್ಣಯ ತಿರಸ್ಕರಿಸಿದರೆ ಸಿದ್ದರಾಮಯ್ಯರಿಗೆ ಸಂಕಷ್ಟ
ಗವರ್ನರ್ ವಿರುದ್ಧ ಹೈಕೋರ್ಟ್, ಸುಪ್ರೀಂ ಮೆಟ್ಟಿಲೇರಲು ತೀರ್ಮಾನ
ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಅಸ್ತು ಅಂದ್ರೂ ಸಿಎಂ ರಾಜೀನಾಮೆ ಇಲ್ಲ
ಸಿಡಿ ಶಿವಕುಮಾರ್ನಿಂದ ಕಾಂಗ್ರೆಸ್ ಸರ್ಕಾರ ಹಾಳಾಗಿದೆ
ಸಿಎಂ ರಾಜೀನಾಮೆ ಕೊಟ್ಟು ಚುನಾವಣಾಗೆ ಹೋಗಬೇಕು
ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ
ಡಿಸಿಎಂ ಡಿಕೆಶಿ ವಿರುದ್ದ ರಮೇಶ್ ಜಾರಕಿಹೋಳಿ ವಾಗ್ದಾಳಿ
ಸಿಡಿ ಶಿವಕುಮಾರ್ನಿಂದ ಸರ್ಕಾರ ಕಂಟ್ರೋಲ್ ತಪ್ಪಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.