ಸಚಿವೆ ಲಕ್ಷ್ಮೀ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್. ಬೆಳಗಾವಿಯಲ್ಲಿ CID ತಂಡದ ವಿಚಾರಣೆ ಆರಂಭ. ಬೆಳಗಾವಿ ಪೊಲೀಸರಿಂದ ದಾಖಲೆ ಪಡೆಯಲಿದೆ CID. ಸುವರ್ಣಸೌಧಕ್ಕೂ ಭೇಟಿ ಸಂಭವ, ಹೆಚ್ಚಿದ ಕುತೂಹಲ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ
ಸಿಐಡಿ ತಂಡದಿಂದ ಚಾರ್ಜ್ ಶೀಟ್ ಸಲ್ಲಿಕೆ
ಸಿಐಡಿ ಡಿವೈಎಸ್ಪಿ ರಫೀಕ್ ರಿಂದ ಜಾರ್ಜ್ ಶೀಟ್ ಸಲ್ಲಿಕೆ
ಶಿವಮೊಗ್ಗ ಎರಡನೇ ಹೆಚ್ಚುವರಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ
CCTV footage of actor Darshan and Gang: ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಅಚ್ಚರಿ ಮಾಹಿತಿ ಹೊರಬೀಳುತ್ತಿದೆ.. ಇದೀಗ ಪಟ್ಟಣಗೆರೆ ಶೆಡ್ನಲ್ಲಿನ ಮೂರ್ನಾಲ್ಕು ಸೆಕೆಂಡಿನ ವಿಡಿಯೋವೊಂದು ಮೊಬೈಲ್ನಲ್ಲಿ ಸೆರೆಯಾಗಿದೆ..
ಪೆನ್ ಡ್ರೈವ್, ಸಿಡಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಮಹಿಳಾ ಘಟಕದ ಅಧ್ಯಕ್ಷೆ ಕುಶಾಲಾ ಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಮನವಿ ಪತ್ರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಚಾಲಕ ಜಗದೀಶ್ ವಿಷ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದ ನಾಗಮಂಗಲದಲ್ಲಿ ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭವಾಗಿದೆ. ವರ್ಗಾವಣೆ ವಿರೋಧಿಸಿ ಕಳೆದ ಜುಲೈ 5 ರಂದು ಕೆಎಸ್ಆರ್ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಗೆ ಯತ್ನಿಸಿದ್ರು.
ಸಿಐಡಿಯಿಂದ ತೀವ್ರಗೊಂಡ ಸ್ಯಾಂಟ್ರೋ ರವಿ ಪ್ರಕರಣದ ತನಿಖೆ. ಸ್ಯಾಂಟ್ರೋ ರವಿಯ ವ್ಯವಹಾರ ಅಕ್ರಮಗಳ ಇಂಚಿಂಚೂ ತನಿಖೆ. ಸ್ಯಾಂಟ್ರೋ ರವಿ ಕೇಸ್ ತನಿಖೆಗಿಳಿದ ಮೂರು ಸ್ಪೆಷಲ್ ಟೀಮ್. ಸಿಐಡಿಯ 3 ತಂಡಗಳಿಂದ ಪ್ರತ್ಯೇಕ ಆಯಾಮಗಳಲ್ಲಿ ತನಿಖೆ.
ಸಿಡಿ ಬಿಡುಗಡೆಯಾಗುವ ಭಯದಲ್ಲಿ ರಾಜಕಾರಣಿಗಳಿದ್ದರೆ, ಲಕ್ಷ ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಪಡೆದಿರುವ ಅಧಿಕಾರಿಗಳ ಸ್ಥಿತಿ ಬೇರೆಯದೆ ಆಗಿದೆ. ಸ್ಯಾಂಟ್ರೋ ರವಿ ಪೋಸ್ಟಿಂಗ್ ಡೀಲ್ ಆದ ಬಳಿಕ ಪೊಲೀಸ್ ಅಧಿಕಾರಿಗಳ ಮಿನಿಟ್ ಕಾಪಿ, ಟ್ರಾನ್ಸ್ಫರ್ ಲಿಸ್ಟ್ ನ ಸ್ಟೇಟಸ್ ನಲ್ಲಿ ಹಾಕಿಕೊಳ್ಳುತ್ತಿದ್ದ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.