ಕೆಲವೊಮ್ಮೆ ನಾವು ಮೊಬೈಲ್ ಚಾರ್ಜ್ ಮಾಡಲು ಲ್ಯಾಪ್ಟಾಪ್ ಅನ್ನು ಬಳಸುತ್ತೇವೆ. ಚಾರ್ಜರ್ ಅಡಾಪ್ಟರ್ ಮರೆತು ಹೋದಾಗ ಹೆಚ್ಚಾಗಿ ನಾವು ಕೇಬಲ್ ಬಳಸಿ ಲ್ಯಾಪ್ಟಾಪ್ ಮೂಲಕ ಮೊಬೈಲ್ ಚಾರ್ಜ್ ಮಾಡುತ್ತೇವೆ.
Check Before Charging Mobile: ಫೋನ್ ಅನ್ನು ಚಾರ್ಜ್ ಮಾಡುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಚಾರ್ಜರ್ ಬೆಂಕಿಯನ್ನು ಹಿಡಿಯುವ ಸಾಧ್ಯತೆ ಇರುತ್ತದೆ. ಇದು ಫೋನ್ನ ಮೇಲೂ ಭಾರಿ ಪರಿಣಾಮ ಬೀರಬಹುದು. ಹೀಗಾಗಿ ಚಾರ್ಜ್ ಮಾಡುವ ಮೊದಲು ಈ 3 ವಿಷಯಗಳನ್ನು ಪರಿಶೀಲಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.